ಪಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೯ ನೇ ಸಾಲು:
'''ಪಕ್ಷಿಗಳು''' ಎರಡು ಕಾಲುಳ್ಳ, [[ಮೊಟ್ಟೆ]] ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ [[ರೆಕ್ಕೆ]]ಗಳುಳ್ಳ [[ಪ್ರಾಣಿ]]ಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ [[ಮಾನವ]]ರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ. ಪಕ್ಷಿಗಳ ಸ್ವಭಾವ, ಗುಣ, ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ. ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.
 
==[[ಭಾರತದ ಕೆಲವು ಪಕ್ಷಿ ಪ್ರಭೇದಗಳು]]==
# [[ಮಿಂಚುಳ್ಳಿ]]
# [[ಮರಕುಟಿಕ]]
"https://kn.wikipedia.org/wiki/ಪಕ್ಷಿ" ಇಂದ ಪಡೆಯಲ್ಪಟ್ಟಿದೆ