Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
೨ ನೇ ಸಾಲು:
 
== ಧನ್ಯವಾದ ==
 
Manjappabg ರವರೆ,ನನ್ನ ಮಾತೃಭಾಷ ತೆಲುಗು.ಅದರಿಂದ ನನ್ನ ಲೇಖನಗಳಲ್ಲಿ ಅಕ್ಷರದೋಷಗಳಿವೆ.ಸರಿಮಾಡಿದ್ದಕ್ಕೆthanks.[[ಸದಸ್ಯ:Palagiri|ಪಾಲಗಿರಿ]] ([[ಸದಸ್ಯರ ಚರ್ಚೆಪುಟ:Palagiri|talk]]) ೦೮:೨೯, ೧೫ ಆಗಸ್ಟ್ ೨೦೧೩ (UTC)
 
== ಸದಸ್ಯ ಪುಟಕ್ಕೆ ಕೊಂಡಿ ಬೇಡ ==
 
ನೀವು ವಿಕಿ ಲೇಖನದಿಂದ ನಿಮ್ಮ ಸದಸ್ಯ ಪುಟಕ್ಕೆ ಕೊಂಡಿ ನೀಡಿದ್ದೀರಿ. ಅದು ಸರಿಯಲ್ಲ. ಅದನ್ನು ತೆಗೆದಿದ್ದೇನೆ.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೯:೦೮, ೧೯ ಜುಲೈ ೨೦೧೫ (UTC)
ಧನ್ಯವಾದಗಳು
[[ಸದಸ್ಯ:Manjappabg|Manjappabg]] ([[ಸದಸ್ಯರ ಚರ್ಚೆಪುಟ:Manjappabg|ಚರ್ಚೆ]]) ೧೦:೪೨, ೧೯ ಜುಲೈ ೨೦೧೫ (UTC)
 
== ವಿಕಿಪೀಡಿಯ - ಸಮ್ಮಿಲನ - ೧೯ ==
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀ ಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಸಪ್ಟೆಂಬರ್ ೧೩, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ [[ವಿಕಿಪೀಡಿಯ:ಸಮ್ಮಿಲನ/೧೯|ಪುಟಕ್ಕೆ]] ಭೇಟಿ ನೀಡಿ. ದಯವಿಟ್ಟು ಸಭೆಯಲ್ಲಿ ಭಾಗವಹಿಸಿ--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೯:೫೪, ೩ ಸೆಪ್ಟೆಂಬರ್ ೨೦೧೫ (UTC)