ಬಿ.ಸರೋಜಾದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Saroja_devi_as_Kitturu_rani_Chennama.jpg ಹೆಸರಿನ ಫೈಲು Materialscientistರವರಿಂದ ಕಾಮನ್ಸ್ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ... |
|||
೮ ನೇ ಸಾಲು:
==ಕನ್ನಡದ ನಟಿ, 'ಸರೋಜಾದೇವಿ'ಯವರು,'ಬಹುಭಾಷಾತಾರೆ' ಸಹಿತ==
[[ಡಾ.ರಾಜ್ಕುಮಾರ್]], [[ಕಲ್ಯಾಣ್ಕುಮಾರ್]], ಎ. ನಾಗೇಶ್ವರರಾವ್, [[ಉದಯಕುಮಾರ್]], ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ [[ಬಭ್ರುವಾಹನ]] ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು.
=='ಕಿತ್ತೂರು ರಾಣಿ ಚೆನ್ನಮ್ಮ' ಅವರ ಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು==
ಹಿಂದಿಯ ದೀಲೀಪ್ ಕುಮಾರ್ ಸೇರಿದಂತೆ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಸರೋಜಾದೇವಿ ಹಳೆಯ ಹಾಗೂ ಹೊಸ ಕಲಾವಿದರ ನಡುವಿನ ಕೊಂಡಿಯಾಗಿದ್ದಾರೆ.
|