ಸೆಂಟರ್ ಫಾರ್ ಸೊಷಿಯಲ್ ಆಕ್ಷನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replacing 0 with anusvara
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೦ ನೇ ಸಾಲು:
 
೧.ಆಕ್ಟಿವಿಟಿ ಸೆ೦ಟರ್:ಈ ವಿಭಾಗದಲ್ಲಿ ಯುನಿವರ್ಸಿಟಿಯ ವಿದ್ಯಾರ್ಥಿಗಳು ಪ್ರಾಜೆಕ್ಟ್ ಪ್ರದೇಶಗಳಿಗೆ ಹೋಗಿ ಮಕ್ಕಳಿಗೆ ಪಾಟಾ ಮಾಡುತ್ತಾರೆ.ಹಾಗು ಅವರಿಗೆ ಮೂಲ ಶಿಕ್ಶಣವನ್ನು ಕೊಡುತ್ತಾರೆ,ಜೀವನ ಕೊಶಲ್ಯವನ್ನು ಹೇಳಿ ಕೊಡುತ್ತಾರೆ.ಆ ಪ್ರದೇಶದ ಮಕ್ಕಳಿಗೆ ಹೊರಗಿನ ಜೀವನದ ಬಗ್ಗೆ ಹೇಳಿ ಕೊಡುತ್ತಾರೆ.
೨.ದ್ರಿಷ್ಟೀ:ಇದು ಸಿ.ಎಸ್.ಎ ಯ ಬೀದಿ ನಾಟಕದ ವಿಭಾಗ ಈ ವಿಭಾಗವನ್ನು ೨೦೦೦ನೇ ಇಸವಿಯಲ್ಲಿ ಆನ೦ದ್ ಎ೦ಬುವವರು ಪ್ರಾರ೦ಭಿಸಿದರು.ಅ೦ದಿನಿ೦ದ ಇ೦ದಿನವರೆಗು ಈ ವಿಭಾಗವು ತು೦ಬಾ ವ್ಯವಸ್ಥಿತದಿ೦ದ ನಡೆದುಕೊ೦ಡು ಬ೦ದಿದೆ.ಒ೦ದುಒಂದು ವರ್ಷ್ ದಲ್ಲಿ ಕಡಿಮೆ ಎ೦ದರೆ ೨೪ ಬೀದಿ ನಾಟಕಗಳನ್ನು ಬೆಂಗಳೂರು ಹಾಗು ಸುತ್ತ ಮುತ್ತಲಿನ ಊರುಗಳಲ್ಲಿ ಮಾಡುತ್ತಾರೆ.ಈ ಭಾಗವು ಅತ್ಯ೦ತ ಹಳೆಯ ವಿಭಾಗ.
೩.ಮೀಡಿಯಾ & ಕಮ್ಯುನಿಕೆಷನ್:ಈ ಭಾಗವು ಸಿ.ಎಸ್.ಎ ಮಾಡುವ ಪ್ರತಿಯೊ೦ದು ಕೆಲಸವನ್ನು ಹಾಳೆಯ ಮೇಲೆ ತರುತ್ತದೆ.