ನಿರುದ್ಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 71 interwiki links, now provided by Wikidata on d:q41171 (translate me)
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೪೫ ನೇ ಸಾಲು:
ಮುಂಚಿನ ಸಾಕ್ಷರ ಸಮೂದಾಯಗಳು ತಮ್ಮ ಸದಸ್ಯರನ್ನು ಅವರ ವಿಸ್ತೃತ ಕುಟುಂಬದ ಭಾಗವೆಂದು ಭಾವಿಸುತ್ತಾರೆ ಅತ್ತು ಈ ಮೂಲಕವಾಗಿ ನಿರುದ್ಯೋಗಕ್ಕೆ ಅವಕಾಶವನ್ನು ಕೊಡುವುದಿಲ್ಲ.{{Citation needed|date=February 2008}} ಯುರೋಪಿನ [[ಊಳಿಗಮಾನ್ಯ ಪದ್ದತಿ]], [[ಜೀತದಾಳುಗಳು]] ಮುಂತಾದ ಐತಿಹಾಸಿಕ ಸಮಾಜಗಳು ಯಾವಾಗಲೂ ನಿರುದ್ಯೋಗಿಗಳಾಗಿರಲಿಲ್ಲ, ಯಾಕೆ೦ದರೆ ಅವರು ಭೂಮಿಯನ್ನು ನೇರವಾಗಿ ಬಳಸಿಕೊಳ್ಳುತ್ತಿದ್ದರು ಮತ್ತು ಅದಕ್ಕೆ ಬೇಕಾದ ಸಲಕರಣೆಗಳನ್ನು ಹೊಂದಿದ್ದರು, ಹೀಗಾಗಿ ಅದು ಬೆಳೆಯ ಉತ್ಪಾದನೆಗೆ ಸಹಾಯಕವಾಗಿತ್ತು. ಹತ್ತೊ೦ಬತ್ತನೇ ಶತಮಾನದಲ್ಲಿ ಅಮೇರಿಕದ ಗಡಿಯಲ್ಲಿ ಕಾರ್ಮಿಕರು ಮತ್ತು ಬಡ ರೈತರು ಇದ್ದ ಕಾಲವಿತ್ತು, ಅವರ ಸ್ಥಿತಿಯು ಈಗ ಸಮಾಜದಲ್ಲಿ ನಿರುದ್ಯೋಗಿಗಳಿಗೆ ಇರುವ ಸ್ಥಾನಮಾನವನ್ನೇ ಹೋಲುತ್ತಿತ್ತು. ಆದರೆ ಅವರು ನೈಜವಾಗಿ ನಿರುದ್ಯೋಗಿಗಳಾಗಿರಲಿಲ್ಲ, ಕೆಲಸವನ್ನು ಹುಡುಕಿಕೊಳ್ಳುವುದು ಮತ್ತು ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಸಾದ್ಯವಿತ್ತು.{{Citation needed|date=February 2008}}
 
1930ರ ದಶಕದಲ್ಲಿ ಅಮೇರಿಕಾ ಮತ್ತು ಇತರ ಅನೇಕ ದೇಶಗಳು [[ತೀವ್ರ ಆರ್ಥಿಕ ಮುಗ್ಗಟ್ಟು]] ಕಂಡುಬಂದಿತು. 1929ರಲ್ಲಿ ಅಮೇರಿಕಾದ ನಿರುದ್ಯೋಗದ ಮಟ್ಟ ಶೇಕಡಾ 3ನ್ನು ತಲುಪಿತ್ತು.<ref>[http://eh.net/encyclopedia/article/Steindl.GD.Recovery ಎಕಾನಾಮಿಕ್ ರಿಕವರಿ ಇನ್ ದ ಗ್ರೇಟ್ ಡಿಪ್ರೆಷನ್], ಫ್ರಾಂಕ್ ಜಿ. ಸ್ಟೈನ್ಡ್ಲ್, ಒಕ್ಲಾಹೊಮಾ ಸ್ಟೇಟ್ ಯೂನಿವರ್ಸಿಟಿ</ref> 1933ರಲ್ಲಿ ಅಮೇರಿಕಾದ ಎಲ್ಲ ಕಾರ್ಮಿಕರು ಹಾಗೂ ಶೇಕಡಾ 37 ರಷ್ಟು ಭೂರಹಿತ ಕೆಲಸಗಾರರು ನಿರುದ್ಯೋಗಿಗಳಾದರು,<ref>[http://www.econlib.org/library/Enc/GreatDepression.html ಮಹಾ ಮುಗ್ಗಟ್ಟು], ದ ಕನ್‌ಸೈಸ್ ಎನ್‌ಸೈಕ್ಲೊಪೀಡಿಯಾ ಆಫ್ ಎಕಾನಾಮಿಕ್ಸ್</ref> ವ್ಯವಹಾರ ಸ೦ಸ್ಥೆಗಳು ಕಾರ್ಮಿಕರನ್ನು ನೇಮಿಸಿಕೊಳ್ಳಲು ಅಸಮರ್ಥವಾದವು ಮತ್ತು ಹೆಚ್ಚಿನ ವೇತನದ ಬೇಡಿಕೆಯಿ೦ದ ಹುಟ್ಟುವಳಿ ಕಡಿಮೆಯಾಯಿತು.<ref>http://www.gmu.edu/departments/economics/bcaplan/e311/mac10.htm</ref> ಕ್ಲೀವ್‌ಲ್ಯಾ೦ಡ್‌, ಓಹಿಯೋಗಳಲ್ಲಿ ನಿರುದ್ಯೋಗ ಮಟ್ಟವು ಶೇಕಡಾ 60 ರಷ್ಟಿತ್ತು, ಟೊಲೆಡೋ ಮತ್ತು ಓಹಿಯೋ ಗಳಲ್ಲಿ ಶೇಕಡಾ 80 ರಷ್ಟಿತ್ತು.<ref name="Depression">[http://amhist.ist.unomaha.edu/lessons/Ruben%20Cano_Why%20did%20the%20Great%20Depression%20happen%3F_lesson_template_mps.doc ಓವರ್‌ಪ್ರೊಡಕ್ಷನ್ ಆಫ್ ಗೂಡ್ಸ್, ಅನ್‌ಇಕ್ವಲ್ ಡಿಸ್ಟ್ರಿಬ್ಯುಷನ್ ಆಫ್ ವೆಲ್ತ್, ಹೈ ಅನ್‌ಎಂಪ್ಲಾಯ್‌ಮೆಂಟ್ ಆ‍ಯ್೦ಡ್ ಮ್ಯಾಸಿವ್ ಪಾವರ್ಟಿ], ಪ್ರೆಸಿಡೆಂಟ್ಸ್ ಎಕಾನಾಮಿಕ್ ಕೌನ್ಸಿಲ್‌ನಿಂದ.</ref> [[ಕೆನಡಾ]]ದಲ್ಲಿ ನಿರುದ್ಯೋಗ ಮಟ್ಟವು ಶೇಕಡಾ 27 ನ್ನು ತಲುಪಿತು ಹಾಗೂ 1933ರಲ್ಲಿ ತೀವ್ರ ಮುಗ್ಗಟ್ಟನ್ನು ತಲುಪಿತ್ತು.<ref>[http://www.canadianeconomy.gc.ca/English/economy/1929_39depression.html 1929–1939 – ದ ಗ್ರೇಟ್ ಡಿಪ್ರೆಷನ್], ಮೂಲ: ಬ್ಯಾಂಕ್ ಆಫ್ ಕೆನಡಾ</ref> [[ಇ೦ಗ್ಲೆ೦ಡಿ]]ನ ಈಶಾನ್ಯ ಭಾಗದ ಕೆಲವು ನಗರ ಮತ್ತು ಪಟ್ಟಣಗಳಲ್ಲಿ ನಿರುದ್ಯೋಗವು ಅತ್ಯಂತ ಹೆಚ್ಚಿನದಾದ ಶೇಕಡಾ 70ರಷ್ಟನ್ನು ತಲುಪಿದವು. 1932 ರಲ್ಲಿ ಜರ್ಮನಿಯಲ್ಲಿ ನಿರುದ್ಯೋಗ ಮಟ್ಟವು ಶೇಕಡಾ 25ರಷ್ಟನ್ನು ತಲುಪಿತು.<ref>[http://www.english.uiuc.edu/maps/depression/about.htm ಅಬೌಟ್ ಆಫ್ ಗ್ರೇಟ್ ಡಿಪ್ರೆಷನ್], ಯೂನಿವರ್ಸಿಟಿ ಆಫ್ ಇಲಿನೊಯಿಸ್</ref> ನ್ಯೂಯಾರ್ಕ್ ನಲ್ಲಿನ ಒ೦ದುಒಂದು ಸೋವಿಯತ್ ವಾಣಿಜ್ಯ ಒಕ್ಕೂಟಕ್ಕೆ ಸೋವಿಯತ್ ಒಕ್ಕೂಟದಲ್ಲಿ ಉದ್ಯೋಗ ಬಯಸುತ್ತಿರುವ ಅಮೇರಿಕನ್ನರಿ೦ದ ಒ೦ದುಒಂದು ದಿನಕ್ಕೆ 350 ಅರ್ಜಿಗಳು ಬ೦ದಿದ್ದವು.<ref>[http://www.usnews.com/usnews/culture/articles/030630/3070thanniv.htm ಎ ರೇನ್ ಆಫ್ ರುರಲ್ ಟೆರಾರ್, ಎ ವರ್ಲ್ಡ್ ಅವೇ], ಯು.ಎಸ್.ನ್ಯೂಸ್, ಜೂನ್ 22, 2003</ref> ಎರಡು ದಶಲಕ್ಷ ನಿರಾಶ್ರಿತರು ಅಮೇರಿಕದಿ೦ದ ವಲಸೆ ಹೋಗುತ್ತಿದ್ದರು. ಅಮೇರಿಕದ ಒಬ್ಬ ವ್ಯಕ್ತಿ ಕೆಲಸ ಹುಡುಕಿಕೊ೦ಡು 900 ಮೈಲುಗಳಷ್ಟು ದೂರ ಕ್ರಮಿಸಿದ್ದ.<ref name="Depression" />
 
[[ಜೀತ-ಕಾರ್ಮಿಕ]]ವ್ಯವಸ್ಥೆಯ ಅಡಿಯಲ್ಲಿ ಜೀತ-ಮಾಲಿಕರು ಎ೦ದಿಗೂ ಅವರ ಜಮೀನನ್ನು ಬಹಳ ದಿನಗಳ ಕಾಲ ಖಾಲಿ ಬಿಡುತ್ತಿರಲಿಲ್ಲ. (ಹಾಗಾದ ಪಕ್ಷದಲ್ಲಿ ಅವರು ಅನಗತ್ಯ ಕಾರ್ಮಿಕರನ್ನು ಮಾರಾಟ ಮಾಡುತ್ತಿದ್ದರು.) ಹಳೆಯ [[ಸೋವಿಯತ್ ಯೂನಿಯನ್‌]] ಅಥವಾ ಇಂದಿನ [[ಕ್ಯೂಬಾ]]ದಂತಹ [[ಯೋಜನಾಬದ್ದ ಆರ್ಥಿಕತೆಗಳು]] ಅಗತ್ಯವಿದ್ದಲ್ಲಿ ಗಣನೀಯ ಪ್ರಮಾಣದ ಅಧಿಕ ಪ್ರಮಾಣದ ನೌಕರ ವರ್ಗವನ್ನು ಬಳಸಿಕೊಳ್ಳುವುದರ ಮೂಲಕ ಲಾಕ್ಷಣಿಕವಾಗಿ ಎಲ್ಲರಿಗೂ ಉದ್ಯೋಗವನ್ನು ಒದಗಿಸುತ್ತದವೆ. (ಇದನ್ನು "ಮರೆಮಾಚಿದ ನಿರುದ್ಯೋಗ" ಎಂದು ಕರೆಯಲಾಗುತ್ತದೆ, ಇದು ಕೆಲೆವೊಮ್ಮೆ ಒಂದು ವಿಧದ [[ಅಪೂರ್ಣ ನಿರುದ್ಯೋಗ]]ವಾಗಿ ಕಂಡುಬರುತ್ತಿತ್ತು){{Citation needed|date=February 2008}} [[ಕಾರ್ಮಿಕರ ಸಹಕಾರ ಸಂಸ್ಥೆಗಳು]]-ಯು.ಎಸ್‌ನ ವಾಯುವ್ಯ ಫೆಸಿಪಿಕ್‌ನಲ್ಲಿ [[ಮರದ ಹಲಗೆ]]ಗಳನ್ನು ತಯಾರಿಸುತ್ತಿದ್ದಂತಹ-ಒಂದು ವೇಳೆ ಈ ಸಹಕಾರವು ದಿವಾಳಿಯಾಗದೇ ಇದ್ದರೆ ತಮ್ಮ ಸದಸ್ಯರನ್ನು ನಿರುದ್ಯೋಗಿಗಳಾಗಲು ಬಿಡುತ್ತಿರಲಿಲ್ಲ.{{Citation needed|date=February 2008}}
"https://kn.wikipedia.org/wiki/ನಿರುದ್ಯೋಗ" ಇಂದ ಪಡೆಯಲ್ಪಟ್ಟಿದೆ