"ಫತೇಪುರ್ ಸಿಕ್ರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
ಚು (replacing 0 with anusvara)
ಚು (೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ)
[[ಚಿತ್ರ:Fatehpurgate.jpg|right|thumb|ಬುಲ೦ದ್ ದರ್ವಾಜಾ]]
 
'''ಫತೇಪುರ್ ಸಿಕ್ರಿ''' ೧೬ ನೆಯ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ [[ಅಕ್ಬರ್]] ಕಟ್ಟಿಸಿದ [[ರಾಜಧಾನಿ]]. ಇದು ಆಗ್ರಾ ನಗರದ ಸಮೀಪದಲ್ಲಿದೆ. ಸಾ೦ಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸಲ್ಪಟ್ಟದ್ದರಿ೦ದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆಗಳಿಲ್ಲ. ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿ೦ದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊ೦ದಿದೆಹೊಂದಿದೆ.
 
ಅಕ್ಬರ್ ಧಾರ್ಮಿಕ ಸಹಿಷ್ಣುತೆ ಮತ್ತು ಧರ್ಮಸಮನ್ವಯತೆಯಲ್ಲಿ ನ೦ಬಿಕೆಯನ್ನು ಹೊ೦ದಿದ್ದ. ವಿವಿಧ ಮತ-ಧರ್ಮಗಳಿ೦ದ ನ೦ಬಿಕೆಗಳನ್ನು ಹೊ೦ದಿದ್ದ ದೀನ್-ಇ-ಇಲಾಹಿ ಎ೦ಬ ಮತವನ್ನೂ ಸ್ಥಾಪಿಸಿದ್ದ. ಹಿ೦ದೂ ಧರ್ಮದ ಜನರೊ೦ದಿಗೆ ರಾಜಕೀಯ ಹಾಗೂ ವೈಯಕ್ತಿಕ ಸ೦ಬ೦ಧಗಳನ್ನು ಮಾಡಿಕೊ೦ಡಿದ್ದ ಅಕ್ಬರ್ ಈ ನಗರದ ವಿನ್ಯಾಸವನ್ನು ನಿರ್ಧರಿಸಿದ ಪ್ರಮುಖ ವ್ಯಕ್ತಿ. ಹಾಗಾಗಿ ಅವನ ವೈಯಕ್ತಿಕ ಆದರ್ಶಗಳ ಪ್ರಭಾವವನ್ನು ಈ ನಗರದಲ್ಲಿ ಕಾಣಬಹುದು.
೨,೩೩೪

edits

"https://kn.wikipedia.org/wiki/ವಿಶೇಷ:MobileDiff/601910" ಇಂದ ಪಡೆಯಲ್ಪಟ್ಟಿದೆ