ಜಾರ್ಜ್ ಡಬ್ಲ್ಯು. ಬುಷ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replacing 0 with anusvara
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೩ ನೇ ಸಾಲು:
'''ಜಾರ್ಜ್ ವಾಕರ್ ಬುಷ್''' (ಜನನ: [[ಜುಲೈ ೬]], [[೧೯೪೬]]) [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ಪ್ರಸಕ್ತ ಹಾಗೂ ೪೩ನೆಯ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ|ಅಧ್ಯಕ್ಷರು]]. ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು [[ಜನವರಿ ೨೦]], [[೨೦೦೧]] ರಂದು. ತೀವ್ರವಾದ ಚುನಾವಣೆಯ ನಂತರ ಇನ್ನೊಂದು ಅವಧಿಗೆ ಅವರು [[ನವೆಂಬರ್ ೩]], [[೨೦೦೪]] ರಂದು ಪ್ರಮುಖ ಎದುರಾಳಿ [[ಜಾನ್ ಕೆರಿ]] ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ್ಳುವುದು ಜನವರಿ ೨೦, ೨೦೦೯ ರಂದು.
 
ಅಧ್ಯಕ್ಷತೆ ವಹಿಸಿಕೊಳ್ಳುವ ಮೊದಲು ಅವರು ಉದ್ಯಮಿಯಾಗಿದ್ದರು. ೧೯೯೫ ರಿ೦ದರಿಂದ ೨೦೦೦ ದ ವರೆಗೆ [[ಟೆಕ್ಸಸ್]] ರಾಜ್ಯದ [[ರಾಜ್ಯಪಾಲ]]ರಾಗಿ ಸೇವೆ ಸಲ್ಲಿಸಿದ್ದರು. ಅವರು ಅಮೆರಿಕದ ಮಾಜಿ ಅಧ್ಯಕ್ಷ [[ಜಾರ್ಜ್ ಹರ್ಬರ್ಟ್ ವಾಕರ್ ಬುಷ್]] ಅವರ ಪುತ್ರ ಹಾಗೂ [[ಫ್ಲಾರಿಡಾ]] ರಾಜ್ಯದ ರಾಜ್ಯಪಾಲರಾದ [[ಜೆಬ್ ಬುಷ್]] ಅವರ ಅಣ್ಣ.
 
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು]]