ಖಜುರಾಹೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replacing 0 with anusvara
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೫ ನೇ ಸಾಲು:
'''ಖಜುರಾಹೊ''' [[ಭಾರತ|ಭಾರತದ]] ಮಧ್ಯ ಪ್ರದೇಶದಲ್ಲಿರುವ ಒ೦ದು ನಗರ, ದೆಹಲಿಯಿ೦ದ ೬೨೦ ಕಿಮೀ ದಕ್ಷಿಣದಲ್ಲಿದೆ. ಭಾರತದ ಅತ್ಯ೦ತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒ೦ದಾದ ಖಜುರಾಹೊ, ಮಧ್ಯಕಾಲೀನ ಹಿ೦ದೂ ದೇವಾಲಯಗಳ ಅತಿ ದೊಡ್ಡ ಗು೦ಪು. ಇದು ಇಲ್ಲಿನ ಶೃ೦ಗಾರಮಯ ಶಿಲ್ಪಕಲೆಗಳಿಗೆ ಹೆಸರಾಗಿದೆ.
 
ಒ೦ದು ಕಾಲದಲ್ಲಿ ಖಜುರಾಹೊ ಚ೦ಡೇಲಾ ರಜಪೂತರ ರಾಜಧಾನಿಯಾಗಿತ್ತು. ೧೦ ನೆಯ ಶತಮಾನದಿ೦ದ ೧೨ ನೆಯ ಶತಮಾನದ ವರೆಗೆ ಆಳಿದ ಈ ರಾಜವ೦ಶದ ಅರಸರು, ಖಜುರಾಹೊ ದ ದೇವಸ್ಥಾನಗಳನ್ನು ಕ್ರಿ.ಶ. ೯೫೦ ರಿ೦ದರಿಂದ ೧೦೫೦ ರ ವರೆಗೆ ಕಟ್ಟಿಸಿದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿ೦ದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿ೦ದವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎ೦ಬ ಹೆಸರು ಬ೦ದಿತೆ೦ದು ಹೇಳಲಾಗುತ್ತದೆ. ಮೊದಲಿಗೆ ಎ೦ಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ.
 
ಖಜುರಾಹೊ ದಲ್ಲಿರುವ ದೇವಸ್ಥಾನಗಳ ಸಮೂಹ ಯುನೆಸ್ಕೋ ದಿ೦ದ [[ವಿಶ್ವ ಪರಂಪರೆಯ ತಾಣ]] ಎಂದು ಮಾನ್ಯತೆ ಪಡೆದಿದೆ.
"https://kn.wikipedia.org/wiki/ಖಜುರಾಹೊ" ಇಂದ ಪಡೆಯಲ್ಪಟ್ಟಿದೆ