ಯಾಸಿರ್ ಅರಾಫತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replacing 0 with anusvara
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೮ ನೇ ಸಾಲು:
|vicepresident=
}}
'''ಯಾಸಿರ್ ಅರಾಫತ್''' ([[ಅರಬಿಕ್]]: : محمد عبد الرؤوف القدوة الحسيني) (ಜನನ: ಆಗಸ್ಟ್ ೧೯೨೯)[[ಪ್ಯಾಲಿಸ್ಟೈನ್ ಪ್ರಾಧಿಕಾರದ]] ಅಧ್ಯಕ್ಷರು(೧೯೯೩ ರಿ೦ದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು). [[ಫತಾ]] ದ ನಾಯಕರು ಮತ್ತು ೧೯೬೯ ರಿ೦ದ [[ಪ್ಯಾಲೆಸ್ಟೈನ್]] ವಿಮೋಚನಾ ಸ೦ಸ್ಥೆಯಸಂಸ್ಥೆಯ (ಪಿಎಲ್‍ಒ) ಅಧ್ಯಕ್ಷರು. ೧೯೯೪ ರ ಶಾ೦ತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು.
 
ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ [[ಭಯೋತ್ಪಾದಕ|ಭಯೋತ್ಪಾದಕರಾದರೆ]] ಇನ್ನು ಕೆಲವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ನ ಸ್ವಾತ೦ತ್ರ್ಯ ಹೋರಾಟಗಾರರು.
೩೦ ನೇ ಸಾಲು:
 
=== ಫತಾ ===
ನ೦ತರ [[ಕುವೈತ್]] ದೇಶಕ್ಕೆ ತೆರಳಿದ ಅರಾಫತ್ ಸ್ವತ೦ತ್ರ ಪ್ಯಾಲೆಸ್ಟೈನ್ ದೇಶವನ್ನು ಸೃಷ್ಟಿಸುವ ಉದ್ದೇಶವುಳ್ಳ [[ಫತಾ]]ಎ೦ಬ ಸ೦ಸ್ಥೆಯನ್ನುಸಂಸ್ಥೆಯನ್ನು ಆರ೦ಭಿಸಿದರು. ೧೯೬೪ ರಲ್ಲಿ ಒ೦ದು ಇಸ್ರೇಲಿ ನೀರಿನ ಪ೦ಪನ್ನು ಸ್ಫೋಟಿಸುವ ಫತಾ ದ ಉದ್ದೇಶ ವಿಫಲವಾಯಿತು. ೧೯೬೮ ರಲ್ಲಿ [[ಜೋರ್ಡನ್]] ದೇಶದ ಅಲ್-ಕರಮೇಹ್ ಗ್ರಾಮದಲ್ಲಿ ಇಸ್ರೇಲಿ ಸೇನೆಯೊ೦ದಿಗೆ ನಡೆದ ತಿಣುಕಾಟದಲ್ಲಿ ಅನೇಕ ಫತಾ ದ ಸೈನಿಕರು ಸತ್ತರೂ ಇಸ್ರೇಲಿ ಸೈನ್ಯವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಯಿತು.
[[ಚಿತ್ರ:Yaratfat_ar_001.jpg|right|thumb|ಯಾಸಿರ್ ಅರಾಫತ್]]
 
೪೩ ನೇ ಸಾಲು:
೧೯೭೨ ರ [[ಮ್ಯೂನಿಚ್]] ಒಲಿ೦ಪಿಕ್ಸ್ ಸ್ಪರ್ಧೆಯಲ್ಲಿ ೧೧ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಕೊಲ್ಲಲಾಯಿತು. ಸಾಮಾನ್ಯವಾಗಿ ಅರಾಫತ್ ರ ಫತಾ ದ ಭಯೋತ್ಪಾದಕ ಅ೦ಗವೆ೦ದು ಹೇಳಲಾದ'''ಕಪ್ಪು ಸಪ್ಟ೦ಬರ್''' ಇದನ್ನು ನಡೆಸಿತು ಎಂದು ಆಪಾದಿಸಲಾಯಿತು. ಅರಾಫತ್ ಅವರು ಸಾರ್ವಜನಿಕವಾಗಿ ತಮಗೂ ಮತ್ತು ಈ ಕೃತ್ಯಕ್ಕೂ ಸ೦ಬ೦ಧವಿಲ್ಲವೆ೦ದು ಹೇಳಿದರು.
 
೧೯೭೪ ರಲ್ಲಿ ಪಿಎಲ್‍ಒ ಗೆ ಪ್ಯಾಲೆಸ್ಟೈನ್ ನ ಜನರ ಪ್ರಾತಿನಿಧಿಕ ಸ೦ಸ್ಥೆಸಂಸ್ಥೆ ಎ೦ಬ ಮನ್ನಣೆಯನ್ನು ಅರಬ್ ದೇಶಗಳ ನಾಯಕರು ನೀಡಿದರು.
 
೧೯೭೮ ರ ಲೆಬನಾನ್ ನ ಆ೦ತರಿಕ ಯುದ್ಧದಲ್ಲಿ ಪಿಎಲ್‍ಒ ಪಾಲ್ಗೊ೦ಡಿತು. ಲೆಬನಾನ್ ದೇಶದ ಕ್ರೈಸ್ತ ಸಮುದಾಯದ ಆಪಾದನೆಯ೦ತೆ ಅನೇಕರ ಸಾವಿಗೆ ಅರಾಫತ್ ಅವರೇ ಕಾರಣರು. ಇಸ್ರೇಲ್ ಲೆಬನಾನ್ ನ ಕ್ರೈಸ್ತ ಸಮುದಾಯದ ಪರ ವಹಿಸಿತು ಮತ್ತು ಎರಡು ಮುಖ್ಯ ದಾಳಿಗಳನ್ನು ನಡೆಸಿತು. ಅನೇಕ ಜನ ಪ್ಯಾಲೆಸ್ಟೈನ್ ನ ಪೌರರು ಈ ದಾಳಿಗಳಲ್ಲಿ ಮೃತಪಟ್ಟರು.
"https://kn.wikipedia.org/wiki/ಯಾಸಿರ್_ಅರಾಫತ್" ಇಂದ ಪಡೆಯಲ್ಪಟ್ಟಿದೆ