ದೇವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ದೇವರು''', ವಿಶ್ವಾಸಿಗಳಿಂದ [[ಪವಿತ್ರ]], [[ದಿವ್ಯತೆ|ದಿವ್ಯ]], ಅಥವಾ [[ಪೂಜ್ಯ]]ವೆಂದು ಭಾವಿಸಲಾದ, ಅಪಾರ ಮನ್ನಣೆ ಮತ್ತು ಆದರ ಗಳಿಸಿರಬಹುದಾದ [[ಆಧಾರ ಸೂತ್ರ|ಸಹಜವೆಂದು ಭಾವಿಸಲಾದ]] ಒಬ್ಬ [[ಅಲೌಕಿಕ]] ಅಥವಾ [[ನಿಸರ್ಗಾತೀತ]] [[ಅಮರತ್ವ|ಅಮರ ಜೀವಿ]].
ಪ್ರಕೃತಿಯ ಎಲ್ಲಾ ಕ್ರಿಯೆಗಳೂ ಕ್ರಮವಾಗಿ ನಡೆಯುತ್ತಿರುತ್ತವೆ.ಗಾಳಿ,ಸೂರ್ಯ,ಬೆಳಕು,ನೀರು,ಮಳೆ, ಬಿಸಿಲು ಮುಂತಾದ ಎಲ್ಲವೂ ಯಾವುದೋ ಒಂದು ಶಕ್ತಿಯ ಅಂಶವಾಗಿವೆ.ಮನುಷ್ಯ ವಿಕಾಸವಾದಂತೆಲ್ಲಾ ಆತನ ಅಗತ್ಯತೆಗಳು ಹೆಚ್ಚಿದಂತೆಲ್ಲಾ ಅವನ ಒಂಟಿತನ ಹೆಚ್ಚಾಗಿ, ಆಗ ಬಹುಶಃ ಅವನು ಪ್ರಕೃತಿಯನ್ನೇ ಆರಾಧಿಸತೊಡಗಿರಬಹುದು
[[ವರ್ಗ:ಧರ್ಮ ಮತ್ತು ನಂಬಿಕೆಗಳು]]
[[ವರ್ಗ:ತತ್ವಶಾಸ್ತ್ರ]]
"https://kn.wikipedia.org/wiki/ದೇವರು" ಇಂದ ಪಡೆಯಲ್ಪಟ್ಟಿದೆ