ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
ಚುNo edit summary
೮೯ ನೇ ಸಾಲು:
೧೯೧೨ ರಲ್ಲಿ ಡಾ .ದಲಾಚಿ ಎಂಬುವವರು ಎಷ್ಟೆಲ್ಲ ಕಾಯಿಲೆಗಲಿಗೆ ಈರುಳ್ಳಿಯನ್ನು ಬಳಸಿ ಚಿಕಿತ್ಸೆ ನೀಡಬಹುದೆಂದು ವಿವರಿಸಿ 'ಈರುಳ್ಳಿ ಚಿಕಿತ್ಸೆ' ಎಂಬ ಹೊಸ ಚಿಕಿತ್ಸಾಕ್ತಮವನ್ನೇ ಹುಟ್ಟುಹಾಕಿದರು.ಈರುಳ್ಳಿಯ ರೋಗಾಣು ನಿರೋಧಕ ಗುಣ ಬಹಳ ಹಿಂದೆಯೇ ದೃಢಪಟ್ಟಿದೆ. ಲಂಡನ್ನಿನ ಮಹಾಪ್ಲೇಗ್ ಸಂದರ್ಭದಲ್ಲಿ ಊರಿಗೆ ಊರೇ ಸ್ಮಶಾನ ಸದೃಶವಾಗಿದ್ದಾಗಿ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಪ್ಲೇಗಿನ ಸೋಂಕು ಇರಲಿಲ್ಲ. ಏಕೆಂದರೆ ಈ ಜಾಗಗಳು ಈರುಳ್ಳಿ ಮಾರಾಟದ ಅಂಗಡಿಗಳಾಗಿದ್ದವು!
 
ಪೋಲ್ಯಾಂಡಿನಲ್ಲಿ ಈರುಳ್ಳಿಯ ಬಗೆಗೆ ಒಂದು ವಿಚಿತ್ರವಾದ ನಂಬಿಕೆ ಇದೆ.
ಶಿಶುವನ್ನು ಹೆರಲಿರುವ ತುಂಬು ಗರ್ಭಿಣಿಯನ್ನು ಬಿಸಿ ಈರುಳ್ಳಿ ತುಂಬಿಸಿರುವ ಕಡಾಯಿಯ ಮೇಲೆ ಕೂರಿಸೊದರೆ ಮಗು ಹೆರುವುದು ಬಹಳ ಸುಲಭವಾಗುತ್ತದಂತೆ! ಇಬಾಲ್ ಜಮೀಲ್ ಎಂಬ ವೈದ್ಯರು ಈರುಳ್ಳಿರಸವು ಗರ್ಭ್ ನಿರೋಧಕವಾಗಿ ಬಳಸಲು ಅರ್ಹವೆಂದೂ ಹೇಳಿ ವಿಸ್ಮಯ ಮೂಡಿಸಿದ್ದಾರೆ.
==ಉಲ್ಲೇಖಗಳು==
{{reflist}}
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ