೨೦೦೪ ಹಿಂದೂ ಮಹಾಸಾಗರದ ಭೂಕಂಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
ಚು replacing 0 with anusvara
೧ ನೇ ಸಾಲು:
[[ಚಿತ್ರ:2004 Indonesia Tsunami Complete.gif|framed|ಭೂಕ೦ಪದಿ೦ದೆದ್ದ ಸುನಾಮಿ ಅಲೆಗಳು]]
 
'''೨೦೦೪ರ ಹಿಂದೂ ಮಹಾಸಾಗರದ ಭೂಕಂಪ''' ಸಮುದ್ರದ ನೀರಿನಡಿ ನಡೆದ [[ರಿಖ್ಟರ್ ಮಾಪನ]]ದಲ್ಲಿ ೮.೯ ರಷ್ಟು ಬಲವಾದ [[ಭೂಕಂಪ]]. ಇದು [[ಡಿಸೆಂಬರ್ ೨೬]], [[೨೦೦೪]] ರ೦ದುರಂದು [[ಇಂಡೊನೇಷ್ಯಾ]]ದಲ್ಲಿರುವ [[ಸುಮಾತ್ರ]] ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು [[ಭಾರತ]], [[ಶ್ರೀಲಂಕಾ]], ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. [[ಸುನಾಮಿ]] ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು.
 
== ಭೂಕಂಪದ ಶಕ್ತಿ ==