ದ್ಯುತಿವಿದ್ಯುತ್ ಪರಿಣಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
 
== ಆಲ್ಬರ್ಟ್ಅಲ್ಬರ್ಟ್ ಐನ್‍ಸ್ಟೀನ್ಐನ್‍ಸ್ಟೈನ್ ರ ವಿವರಣೆ ==
ವಿಕಿರಣವನ್ನು [[ಆಲ್ಬರ್ಟ್ಅಲ್ಬರ್ಟ್ ಐನ್‍ಸ್ಟೀನ್‍ಐನ್‍ಸ್ಟೈನ್|ಆಲ್ಬರ್ಟ್ಅಲ್ಬರ್ಟ್ ಐನ್‍ಸ್ಟೀನ್‍ರುಐನ್‍ಸ್ಟೈನ್‍ರು]] ಕಣದ ರೂಪವಾಗಿ ಪರಿಗಣಿಸಿ ದ್ಯುತಿವಿದ್ಯುತ್ ಪರಿಣಾಮವನ್ನು ಸಮರ್ತವಾಗಿ ವಿವರಿಸಿದರು. ಇವರ ವಿವರಣೆಯಂತೆ ದ್ಯುತಿಉತ್ಸರ್ಜನೆಯು ಆಪಾತ ವಿಕಿರಣ ಮತ್ತು ಲಕ್ಷ್ಯವಸ್ತುವಿನ [[ಮುಕ್ತ ಎಲೆಕ್ಟ್ರಾನು]]ಗಳ ನಡುವೆ ನೆಡೆಯುವ ಸರಳ ಸಂಘಟ್ಟನೆ. [[ಕಣ]]ವು hv ಶಕ್ತಿಯನ್ನು ಹೊಂದಿರುತ್ತದೆ. ಈ ಶಕ್ತಿಯೊಂದಿಗೆ ಮುಕ್ತ ಎಲೆಕ್ಟ್ರಾನಿಗೆ ಡಿಲಕ್ಕಿಹೊಡೆದಾಗ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ವರ್ಗಾಯಿಸುತ್ತದೆ. ಈ ರೀತಿ ವರ್ಗಾವಣೆಗೊಂಡ ಶಕ್ತಿಯನ್ನು ಎರಡು ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತದೆ.
# ಶಕ್ತಿಯ ಕೆಲವು ಭಾಗ ಎಲೆಕ್ಟ್ರಾನನ್ನು ಮೇಲ್ಯೈನಿಂದ ಬಿಡುಗಡೆ ಹೊಂದಲು ಉಪಯೋಗಿಸಲ್ಪಡುತ್ತದೆ (W).
# ಉಳಿದ ಶಕ್ತಿಯು ದ್ಯುತಿ ಎಲೆಕ್ಟ್ರಾನಿನ ''ಚಲನ ಶಕ್ತಿಯಾಗಿ'' ಮಾರ್ಪಡುತ್ತದೆ. ದ್ಯುತಿ ಎಲೆಕ್ಟ್ರಾನಿನ ವೇಗವು v ಮತ್ತು ತೂಕವು m ಆಗಿದ್ದಲ್ಲಿ, ಗರಿಷ್ಠ ಚಲನ ಶಕ್ತಿಯು <math>(1/2)mV^2</math> ಆಗಿತುತ್ತದೆ.