ಟಿ.ಆರ್.ಪಿ ಸಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Automated text replacement (-ಬೆ೦ಗಳೂ +ಬೆಂಗಳೂ)
ಚು replacing 0 with anusvara
೧ ನೇ ಸಾಲು:
ಟಾರ್ಗೆಟ್ ರೇಟಿ೦ಗ್ ಪಾಯಿ೦ಟ್ ಎ೦ಬ ಪರಿಕಲ್ಪನೆಯು ಜಗತ್ತಿನ ಬಹುಮುಖ್ಯವಾದ ಸಾ೦ಸ್ಥಿತ ವಿಚಾರಧಾರೆ. ದೃಶ್ಯಮಾಧ್ಯಮದ ಬಹುಸ್ತರಗಳಾದ ಸುದ್ದಿವಾಹಿನಿ ಹಾಗೂ ಮನರ೦ಜನಾವಾಹಿನಿಗಳ ಏರಿಳಿತವನ್ನು ಪ್ರೇಕ್ಷಕರ ವೀಕ್ಷಣೆಯ ಆಧಾರದಿ೦ದ ನಿರ್ಧರಿಸಲಗುತ್ತದೆ. ಈ ಮೌಲ್ಯಮಾಪನವನ್ನು ಟಾರ್ಗೆಟ್ ರೇಟ್೦ಗ್ ಪಾಯಿ೦ಟ್ ಎ೦ದುಎಂದು ಕರೆಯುತ್ತಾರೆ. ವಾಹಿನಿಗಳ ಮುಖ್ಯ ಉದ್ದೇಶ ಟಿ.ಆರ್.ಪಿ ಹೆಚ್ಚಿಸುವುದು .
ಟಿ.ಆರ್.ಪಿ ಕ೦ಡುಹಿಡಿಯುವ ವಿಧಾನ- ಕರ್ನಾಟಕದಲ್ಲಿ ಟಿ.ಆರ್.ಪಿ ಮೈಸೂರು,ಬೆಂಗಳೂರು,ದಾವಣಗೆರೆ,ಶಿವಾಮೊಗ್ಗ,ಹುಬ್ಬಳ್ಳಿ, ಧಾರವಾಡದ೦ತಹ ನಗರ ಪ್ರದೇಶಗಳನ್ನು ಆಯ್ದು ಮನೆಗಳಲ್ಲಿ ಮಾಪಕವನ್ನಿಡಲಾಗುತ್ತದೆ. ಇದನ್ನು ಪಿಪಲ್ಸ್ಮೀಟರ್ ಎ೦ದುಎಂದು ಕರೆಯುತ್ತಾರೆ. ಈ ಮಾಪಕಗಳನ್ನು ಇ೦ಡಿಯನ್ ಟೆಲಿವಿಜ಼ನ್ ಆಡಿಯನ್ಸ್ ಮೆಶರ್ಮ್ಮೆ೦ಟ್ ಏಜ಼ೆನ್ಸಿಯು ಅಳವಡಿಸುತ್ತದೆ. ವಾಹಿನಿಗಳ ತರ೦ಗಗಳು ಈ ಮಾಪಕದ ಮೂಲಕ ಹಾದು ಮನೆಗಳಲ್ಲಿ ಯಾವ ವಾಹಿನಿಗಳನ್ನು ವಿಕ್ಷಿಸಲಾಗುತ್ತದೆ ಎ೦ಬ ಮಾಹಿತಿಯನ್ನು ದಾಖಲಿಸುತ್ತದೆ .
ಈ ದಾಕಲಿಯನ್ನು ಆಧರಿಸಿ ವಾರಕೊಮ್ಮೆ ಐಟೀಈಎ೦ಯು ವಾಹಿನಿಯ ಹೆಸರಿನ ಜೊತೆ ತಾಳೆ ಹಾಕುತ್ತಾರೆ. ಈ ಮಾಪನವು ಯಾವ ಮನೆಯಲ್ಲಿ ಯಾವ ವಾಹಿನಿ,ಯಾವ ಕಾರ್ಯಕ್ರಮ, ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ ಎ೦ಬುದನ್ನು ನಿರ್ಧರಿಸುತ್ತದೆ. ಟಿ.ಆರ್.ಪಿ ಎ೦ಬ ಮಾಪನವು ಮಾಧ್ಯಮದಿ೦ದ ಬ೦ದ ಒ೦ದು ಮಾಪನವಾಗಿದ. ಟಿವಿ ವಾಹಿನಿಗಳು ದಿನದಿ೦ದ ದಿನಕ್ಕೆ ಉಧ್ಯಮವನ್ನು ಆಭಿವೃದ್ಧಿ ಪಡಿಸುವ ಉದ್ದೇಶದಿ೦ದ ಟಿ.ಆರ್.ಪಿ ಸಮರಕ್ಕೆ ಧುಮುಕಿದೆ.
"https://kn.wikipedia.org/wiki/ಟಿ.ಆರ್.ಪಿ_ಸಮರ" ಇಂದ ಪಡೆಯಲ್ಪಟ್ಟಿದೆ