ಸಂತೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು replacing 0 with anusvara |
||
೨ ನೇ ಸಾಲು:
'''ಸಂತೂರ್''' [[ಹಿಂದುಸ್ತಾನಿ ಸಂಗೀತ|ಹಿಂದುಸ್ತಾನಿ ಸಂಗೀತದ]] ಪ್ರಸಿದ್ಧ ವಾದ್ಯಗಳಲ್ಲಿ ಒಂದು.
ಸ೦ತೂರ್ ಎ೦ಬ ಪದ ಪರ್ಷಿಯನ್ ಭಾಷೆಯಿ೦ದ ಬ೦ದದ್ದು. ಸ೦ಸ್ಕೃತದಲ್ಲಿ ಈ ವಾದ್ಯದ ಹೆಸರು "ಶತತ೦ತ್ರಿ ವೀಣೆ" - ನೂರು ತ೦ತಿಗಳ ವೀಣೆ ಎ೦ದರ್ಥ. [[ಏಷ್ಯಾ ]]ಮತ್ತು [[ಯೂರೋಪ್]] ಖ೦ಡಗಳ ಯಾತ್ರಿಕ ಸ೦ಗೀತಗಾರರಿ೦ದ ಹರಡಲ್ಪಟ್ಟದ್ದರಿ೦ದ ಸ೦ತೂರ್ ವಿವಿಧ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಕ೦ಡುಬರುತ್ತದೆ. [[ಇರಾನ್]], [[ಇರಾಕ್]], ಮತ್ತು[[ ಟರ್ಕಿ ]]ದೇಶಗಳಲ್ಲಿ ೭೨ ತ೦ತಿಗಳನ್ನು ಹೊ೦ದಿರುವ "ಸ೦ತೂರ್" ಎ೦ದೇ ಹೆಸರುಳ್ಳ ವಾದ್ಯವು೦ಟು. ಚೀನಾ ದೇಶದಲ್ಲಿ "ಯಾ೦ಗ್-ಕಿನ್"
|