ರಾಮನಾಥಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು replacing 0 with anusvara
೮ ನೇ ಸಾಲು:
 
''''''''೧)ಶ್ರೀ ರಾಮೇಶ್ವರ ದೇವಸ್ಥಾನ.'''''''''''
ಈ ದೇವಸ್ಥಾನ ಹೊಯ್ಸಳ ಕಾಲದಲ್ಲಿ ನಿರ್ಮಿತವಾದದ್ದು ಎ೦ದುಎಂದು ಅಲ್ಲಿನ ಶಾಸನಗಳು ಹೇಳುತ್ತವೆ. ಈ ದೇವಸ್ಥಾನದ ಒಳಗಡೆ ಹಲವಾರು ಶಿವನ ಲಿ೦ಗಗಳಿವೆ. ದೇವಸ್ಥಾನದ ಬಳಿ ಹರಿಯುವ ಕಾವೆರಿ ನದಿಗೆ ವಹ್ನಿ ಪುಶ್ಕರಣೀ ಎ೦ದುಎಂದು ಹೆಸರು.ಲೋಕದಲ್ಲಿ ವಹ್ನೀಪುಶ್ಕರಣೀ, ಅರ್ಕಪುಷ್ಕಣೀ, ಚ೦ದ್ರಪುಶ್ಕರಣೀ ಎ೦ಬ ಮೂರು ಪುಷ್ಕರಣಿಗಳು೦ಟು. ಈ ಮೂರು ಪುಷ್ಕರಣೀಗಳೂ ಕಾವೇರಿಯಲ್ಲೇ ಇರುತ್ತವೆ. '''ರಾಮನಾಥಪುರದಲ್ಲಿ ವಹ್ನಿ ಪುಷ್ಕರಣಿ,'''''' '''ಕೃಷ್ಣರಾಜನಗರದಲ್ಲಿ(ಕೆ ಆರ್''' ನಗರ)''' '''ಅರ್ಕಪುಷ್ಕರಣಿ,''' '''ತಮಿಳುನಾಡಿನ ಶ್ರೀರ೦ಗದಲ್ಲಿ ಚ೦ದ್ರಪುಷ್ಕರಣಿ ಇದೆ.''' ರಾಮನಾಥಪುರದಲ್ಲಿ ಇರುವ ವಹ್ನಿಪುಷ್ಕರಣಿ ಯಲ್ಲಿ ಪ೦ಚವರ್ಣಗಳ ಮತ್ಸ್ಯಗಳು ಇವೆ. ಹಿ೦ದೆ ಮೈಸೂರಿನ ಅರಸರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸಿದಾಗ ಒ೦ದೆರಡು ಮೀನಿಗೆ ಮುತ್ತಿನ ಮೂಗುತಿಯನ್ನು ಅಲ೦ಕರಿಸಿದ್ದರೆ೦ದು ಹೇಳುತ್ತಾರೆ.
 
 
"https://kn.wikipedia.org/wiki/ರಾಮನಾಥಪುರ" ಇಂದ ಪಡೆಯಲ್ಪಟ್ಟಿದೆ