ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
ಜೀವಸತ್ವಗಳು ನಮ್ಮ ದೇಹದಲ್ಲಿ ಎನರ್ಜಿ ನೀಡುವ ಚಯಾಪಚಯಕ್ರಿಯೆಗೆ ಅಗತ್ಯವಾದ ಆಹಾರ ಅಂಶಗಳಾಗಿವೆ.
ಇವು ನಮ್ಮ ದೇಹದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕಡ್ಡಾಯವಾಗಿ ಬೇಕಾದ ಒ೦ದು ಅ೦ಶವಾಗಿದೆ.ಸಾಧಾರಣವಾಗಿ
ನಾವು ದಿನನಿತ್ಯ ತೆಗೆದುಕೊಳ್ಳುವಾ ಸಮತೋಲಿತ ಆಹಾರದಲ್ಲಿ ನಮ್ಮ ದೇಹಡದ ಕಾರ್ಯಗಳಿಗೆ ಬೇಕಾದ ವಿವಿಧ ಜೀವಸತ್ವಗಳು
ಸೂಕ್ತ ಪ್ರಮಾಣದಲ್ಲಿರುತ್ತದೆ.ಆದಾಗ್ಯೂ, ಬೆಳೆಯುತ್ತಿರುವ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ
ಮತ್ತು ಚಯಾಪಚಯ ಚಟುವಟಿಕೆಗಳ ಸ್ಥಿತಿಗತಿಗಳು ಹೆಚ್ಚಿದಂತೆ ಹೆಚ್ಚು ಜೀವಸತ್ವಗಳ ಅಗತ್ಯವಿರುತ್ತದೆ.
 
'''ಜೀವಸತ್ವಗಳ ಕ್ರಿಯಾವಿಧಾನಗಳು:'''
Line ೨೧ ⟶ ೨೩:
ಉದಾಹರಣೆಗೆ : ಜೀವಸತ್ವ ಎ, ಬಿ , ಇ ಮತ್ತು ಕೆ
ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಕೊಬ್ಬು ಹಾಗು ಪಿತ್ತ ಲವಣಗಳ ಉಪಸ್ಥಿತಿಯಲ್ಲಿ ಹೀರಿಕೊಳ್ಳಲಾಗುತ್ತದೆ
ಹಾಗೆಯೇ ಇವುಗಳನ್ನು ಮುಖ್ಯವಾಗಿ ಯಕೃತ್ತಿನಲ್ಲಿ ಸ೦ಗ್ರಹಿಸಲಾಗುತ್ತದೆ.
 
'''ನೀರಿನಲ್ಲಿ ಕರಗುವ ಜೀವಸತ್ವಗಳು'''
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ