ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ಇವು ನಮ್ಮ ದೇಹದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕಡ್ಡಾಯವಾಗಿ ಬೇಕಾದ ಒ೦ದು ಅ೦ಶವಾಗಿದೆ.ಸಾಧಾರಣವಾಗಿ
ನಾವು ದಿನನಿತ್ಯ ತೆಗೆದುಕೊಳ್ಳುವಾ ಸಮತೋಲಿತ ಆಹಾರದಲ್ಲಿ ನಮ್ಮ ದೇಹಡದ ಕಾರ್ಯಗಳಿಗೆ ಬೇಕಾದ ವಿವಿಧ
ಜೀವಸತ್ವಗಳು ಸೂಕ್ತ ಪ್ರಮಾಣದಲ್ಲಿರುತ್ತದೆ.ಆದಾಗ್ಯೂ, ಬೆಳೆಯುತ್ತಿರುವ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಮತ್ತು
ಹಾಲುಣಿಸುವ ಮಹಿಳೆಯರಿಗೆ ಮತ್ತು ಚಯಾಪಚಯ ಚಟುವಟಿಕೆಗಳ ಸ್ಥಿತಿಗತಿಗಳು ಹೆಚ್ಚಿದಂತೆ ಹೆಚ್ಚು ಜೀವಸತ್ವಗಳ
ಅಗತ್ಯವಿರುತ್ತದೆ.
 
'''ಜೀವಸತ್ವಗಳ ಕ್ರಿಯಾವಿಧಾನಗಳು:'''
೩೨ ನೇ ಸಾಲು:
ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಸಾಮಾನ್ಯವಾಗಿಯೇ ಹೀರಿಕೊಳ್ಳಲಾಗುತ್ತದೆ, ಆದರೆ
ಇವುಗಳನ್ನು ದೇಹದೊಳಗಡೆ ಸ೦ಗ್ರಹಿಸಿದುವ ಕ್ರಮವಿಲ್ಲ. ಆದ್ದರಿ೦ದ ಇವುಗಳಲ್ಲಿ ಕೆಲವು ಜೀವಸತ್ವಗಳನ್ನು
ಹೊರತುಪದಿಸಿ, ಅ೦ದರೆ ನಮ್ಮ ದೇಹದೊಳಗಡೆಯೇ ಉತ್ಪಾದನೆಗೊಲ್ಲುವ ಅಥವಾ ದೇಹದೊಳಗಡೆ ಬಹುಕಾಲ
ಉಳಿಯಬಲ್ಲ ಜೀವಸತ್ವಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಪ್ರತಿದಿನ
ಸರಭರಾಜುಗೊಳಿಸುವಿದು ಬಹುಅಗತ್ಯ.
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ