ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಜೀವಸತ್ವಗಳು:''' (ವಿಟಾಮಿನ್ಸ್)
 
ಜೀವಸತ್ವಗಳು ನಮ್ಮ ದೇಹದಲ್ಲಿ ಎನರ್ಜಿ ನೀಡುವ ಚಯಾಪಚಯಕ್ರಿಯೆಗೆ ಅಗತ್ಯವಾದ ಆಹಾರ ಅಂಶಗಳಾಗಿವೆ.
ಇವು ನಮ್ಮ ದೇಹದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕಡ್ಡಾಯವಾಗಿ ಬೇಕಾದ ಒ೦ದು ಅ೦ಶವಾಗಿದೆ.ಸಾಧಾರಣವಾಗಿ
ನಾವು ದಿನನಿತ್ಯ ತೆಗೆದುಕೊಳ್ಳುವಾ ಸಮತೋಲಿತ ಆಹಾರದಲ್ಲಿ ನಮ್ಮ ದೇಹಡದ ಕಾರ್ಯಗಳಿಗೆ ಬೇಕಾದ ವಿವಿಧ
ಜೀವಸತ್ವಗಳು ಸೂಕ್ತ ಪ್ರಮಾಣದಲ್ಲಿರುತ್ತದೆ.ಆದಾಗ್ಯೂ, ಬೆಳೆಯುತ್ತಿರುವ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಮತ್ತು
ಹಾಲುಣಿಸುವ ಮಹಿಳೆಯರಿಗೆ ಮತ್ತು ಚಯಾಪಚಯ ಚಟುವಟಿಕೆಗಳ ಸ್ಥಿತಿಗತಿಗಳು ಹೆಚ್ಚಿದಂತೆ ಹೆಚ್ಚು ಜೀವಸತ್ವಗಳ
ಅಗತ್ಯವಿರುತ್ತದೆ.
 
'''ಜೀವಸತ್ವಗಳ ಕ್ರಿಯಾವಿಧಾನಗಳು:'''
 
೧. ಜೀವಸತ್ವಗಳು ಕಿಣ್ವಗಳ ಪ್ರತಿಕ್ರಿಯೆಗಳಲ್ಲಿ ಸಹ-ಕಿಣ್ವಗಳ೦ತೆ ಕಾರ್ಯನಿರ್ವಹಿಸುತ್ತವೆ,
ಹಾಗು ಎಲೆಕ್ಟ್ರಾನ್ ಒಪ್ಪಿಕೊಳ್ಳೂವವರ೦ತೆ ಮತ್ತು ದಾನಿಗಳ೦ತೆ ವರ್ತಿಸುತ್ತವೆ.
೨. ಕೆಲವು ಜೀವಸತ್ವಗಳು ಇಂಗಾಲದ ಡೈಆಕ್ಸೈಡ್ ವಿಭಜಕರ೦ತೆ ವರ್ತಿಸುತ್ತವೆ.
೩. ಮತ್ತೆ ಕೆಲವು ಜೀವಸತ್ವಗಳು ಉತ್ತೇಜಕಗಳ೦ತೆ ವರ್ತಿಸುತ್ತವೆ.
Line ೧೨ ⟶ ೧೮:
'''ಜೀವಸತ್ವಗಳ ವರ್ಗೀಕರಣ'''
 
ಜೀವಸತ್ವಗಳನ್ನು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳೆ೦ದು ಮತ್ತು ನೀರಿನಲ್ಲಿ ಕರಗುವ
ಜೀವಸತ್ವಗಳೆ೦ದು ವರ್ಗೀಕರಿಸಲಾಗಿದೆ
 
'''ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು'''
ಉದಾಹರಣೆಗೆ : ಜೀವಸತ್ವ ಎ, ಬಿ , ಇ ಮತ್ತು ಕೆ
ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಕೊಬ್ಬು ಹಾಗು ಪಿತ್ತ ಲವಣಗಳ ಉಪಸ್ಥಿತಿಯಲ್ಲಿ
ಹೀರಿಕೊಳ್ಳಲಾಗುತ್ತದೆ ಹಾಗೆಯೇ ಇವುಗಳನ್ನು ಮುಖ್ಯವಾಗಿ ಯಕೃತ್ತಿನಲ್ಲಿ ಸ೦ಗ್ರಹಿಸಲಾಗುತ್ತದೆ.
 
'''ನೀರಿನಲ್ಲಿ ಕರಗುವ ಜೀವಸತ್ವಗಳು'''
ಉದಾಹರಣೆಗೆ : ವಿಟಮಿನ್ ಬಿ ಕಾಂಪ್ಲೆಕ್ಸ್ ಗುಂಪು ಮತ್ತು ವಿಟಮಿನ್ ಸಿ.
 
ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಸಾಮಾನ್ಯವಾಗಿಯೇ ಹೀರಿಕೊಳ್ಳಲಾಗುತ್ತದೆ, ಆದರೆ
ಇವುಗಳನ್ನು ದೇಹದೊಳಗಡೆ ಸ೦ಗ್ರಹಿಸಿದುವ ಕ್ರಮವಿಲ್ಲ. ಆದ್ದರಿ೦ದ ಇವುಗಳಲ್ಲಿ ಕೆಲವು ಜೀವಸತ್ವಗಳನ್ನು
ಹೊರತುಪದಿಸಿ, ಅ೦ದರೆ ನಮ್ಮ ದೇಹದೊಳಗಡೆಯೇ ಉತ್ಪಾದನೆಗೊಲ್ಲುವ ಅಥವಾ ದೇಹದೊಳಗಡೆ ಬಹುಕಾಲ
ಉಳಿಯಬಲ್ಲ ಜೀವಸತ್ವಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಪ್ರತಿದಿನ
ಸರಭರಾಜುಗೊಳಿಸುವಿದು ಬಹುಅಗತ್ಯ.
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ