ಮಾನವನಲ್ಲಿ ವಿಸರ್ಜನಾಂಗ ವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
==ಮಾನವನ ದೇಹದಲ್ಲಿ ಯುರಿಯಾ ಉತ್ಪಾದನೆ==
ಮಾನವನು ಸೇವಿಸಿದ ಪ್ರೋಟಿನ್ಗಳು ಸಂರ್ಪೂಣವಾಗಿ ಜೀರ್ಣವಾದಗ ಸರಳ ಕಣಗಳಾದ ಅಮಿನೋ ಆಮ್ಲಗಳಾಗಿ ಪರಿವರ್ತಿಸಲ್ಪಡುತ್ತದೆ ಮತ್ತು ರಕ್ತದಿಂದ ಹೀರಲ್ಪಟ್ಟು ಜೀವಕೋಶಗಳಿಗೆ ಸಾಗಿಸ್ಪಡುತ್ತವೆ.ಕೋಶಗಳು ಅಮೀನೋ ಆಮ್ಲಗಳನ್ನು ಬಳಸಿಕೊಳ್ಳುತ್ತವೆ.ಹೆಚ್ಚಾದ ಅಮೀನೋ ಆಮ್ಲಗಳು ಕೋಶಗಳಲ್ಲಿ ಶೇಖರವಾದರೆ ವಿಷ ವಸ್ತುಗಳಾಗಿ ಪರಿವರ್ತಿಸುತ್ತವೆ.ಆದ್ದರಿಂದ ಅವು ರಕ್ತದ ಮೂಲಕ ಯಕೃತ್ತಿಗೆ ಸಾಗಿಸ್ಪಡುತ್ತವೆ.ಅಲ್ಲಿಯ ಕೋಶಗಳು ಕಲವು ಕಿಣ್ವಗಳ ಮೂಲಕ ಅಮೈನೋ ಆಮ್ಲಗಳನ್ನು ಅಮೋನಿಯವಾಗಿ ಪರಿವರ್ತಿಸುತ್ತದೆ.ಇವು ತಕ್ಷಣ ಕಾರ್ಬನ್ ಡೈ ಆಕ್ಸೇಡ್ ನೊಂದಿಗೆ ಸೇರಿ ಯೂರಿಯಾ ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗುತ್ತದೆ.ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು ರಕ್ತದಿಂದ ಮುತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ.
==ಮಾನವನ ಮುತ್ರಜನಕಾಂಗದಮೂತ್ರಜನಕಾಂಗದ ರಚನೆ==
ಮಾನವನ ವಿಸರ್ಜನಾಂಗವ್ಯೂಹವು ಒಂದು ಜೊತೆ ಮೂತ್ರ ಜನಕಾಂಗಗಳನ್ನು ಒಳಗುಂಡಿರುತ್ತದೆ.ಮುತ್ರಮೂತ್ರ ಜನಕಾಂಗದಿಂದ ಹೊರಟ ಎರಡು ಮುತ್ರನಾಳಗಳುಮೂತ್ರನಾಳಗಳು ಮುತ್ರವನ್ನು ಶೇಖರಿಸುವ ಚೀಲದಂತಹ ಮುತ್ರಕೋಶಕ್ಕೆಮೂತ್ರಕೋಶಕ್ಕೆ ತೆರೆಯುತ್ತವೆ.ಮುತ್ರಕೋಶವುಮೂತ್ರಕೋಶವು ಯುರಿತ್ರಾ ಎಂಬ ದ್ವಾರದ ಮುಲಕಮೂಲಕ ದೇಹದ ಹೊರಭಾಗದೊಡನೆ ಸಂಪರ್ಕವನ್ನು ಹೊಂದಿರುತ್ತದೆ.ಮುತ್ರಜನಕಾಂಗಗಳುಮೂತ್ರಜನಕಾಂಗಗಳು ಕಡುಕಂದು ಬಣ್ಣದ ಹುರುಳಿ ಬೀಜದ ಆಕಾರದ ಅಂಗಗಳು.ಇವು ಒದರಾವಕಾಶದ ಹಿಂಬದಿಯಲ್ಲಿ ಬನ್ನು ಮುಳೆಯ ಅಕ್ಕ ಪಕ್ಕದಲ್ಲಿರುತ್ತದೆ.ಪ್ರತಿಯೊಂದು ಮುತ್ತಜನಕಾಂಗದಲ್ಲಿಮೂತ್ರಜನಕಾಂಗದಲ್ಲಿ ಹೈಲಮ್ ಎಂಬ ತಗ್ಗಾದ ಭಾಗವಿದ್ದು ಅದರ ಮುಲಕ ರೀನಲ್ ಅಪಧಮನಿಯ ಮುತ್ರಜನಕಾಂಗವನ್ನುಮೂತ್ರಜನಕಾಂಗವನ್ನು ಪ್ರವೇಶಿಸಿ ಕವಲುಗಳಾಗಿ ರಕ್ತವನ್ನು ಒದಗಿಸುತ್ತದೆ.ಇದೇ ಭಾಗದಿಂದ ರೀನಲ್ ಅಭಿಧಮನಿಯು ಹೊರಬರುತ್ತದೆ.ಏ ಬಾಗದಿಂದ ಮುತ್ರನಾಳವುಮೂತ್ರನಾಳವು ಹೊರಬಂದು ಮುತ್ರಕೋಶವನ್ನುಮೂತ್ರಕೋಶವನ್ನು ಸೇರುತ್ತದೆ.ಪ್ರತಿ ಮುತ್ರಜನಕಾಂಗವುಮೂತ್ರಜನಕಾಂಗವು ಸಂಯೋಜಕ ಅಂಗಾಂಶಗಳಿಂದ ಆದ ರೀನಲ್ ಕ್ಯಾಪ್ಸೂಲ್ ಎಂಬ ಹೊದಿಕೆಯಿಂದ ಆವರಿಸಲ್ಪಟ್ಟಿದೆ.