ಮೂಲಧಾತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
*'''ರಾಸಾಯನಿಕ ಮೂಲಧಾತು''' ಅಥವಾ '''ಮೂಲಧಾತು''' [[ರಸಾಯನಶಾಸ್ತ್ರ]]ದ ([[:w:Chemistry|Chemistry]]) ಮೂಲ ಪದಾರ್ಥ. ಇವುಗಳನ್ನು [[ರಾಸಾಯನಿಕ ಕ್ರಿಯೆ]]ಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ [[ದ್ರವ್ಯ]]ಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವಾ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ [[ಅಣು]].<ref>https://en.wikipedia.org/wiki/Chemical_element</ref>
*ಪ್ರತಿಯೊಂದು ವಸ್ತುವು ಅನೇಕ ಧಾತುಗಳಿಂದ ಕೂಡಿದೆ. ಧಾತುವು ಒಂದು ವಸ್ತುವಿನ ಚಿಕ್ಕ ಕಣವಾಗಿದ್ದು, ಅದನ್ನು ಮೂಲವಸ್ತು ಎಂದು ಕೂಡ ಕರೆಯುತ್ತಾರೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ.ಪ್ರಸ್ತುತವಾಗಿ 118 ಧಾತುಗಳನ್ನು 2013 ವೇಳೆಗೆ ಕಂಡುಹಿಡಿಯಲಾಗಿದೆ.
*ಮೂಲಧಾತುವಿನ ಹೆಸರನ್ನು ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜಾನಿವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು [[ಪರಮಾಣು]] ಎನ್ನುವರು.
 
==ಮೂಲಧಾತುಗಳ ಪಟ್ಟಿ==
"https://kn.wikipedia.org/wiki/ಮೂಲಧಾತು" ಇಂದ ಪಡೆಯಲ್ಪಟ್ಟಿದೆ