ಲೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಚುಟುಕು}}
 
ಲೇಸರ್ ನ ವಿಸ್ತೃತಅ ರೂಪ ಲೈಟ‍್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್. ವಿಕಿರಣ ಚೋದಿತ ಉತ್ಸಜರ್ಅನೆಯಿಂದ ಬೆಳೆಕಿನ ವಧರ್ಅನೆ ಎಂಬುದಅನ್ನು ಸೂಚಿಸುತ್ತದೆ. ಲೇಸರ್ ಎಂಬುದು ಸರಿಸುಮಾರು ಏಕವಣಿರ್ಅಯ ಬೆಳಕಿನ ಅತಿ ತೀವ್ರ ಕಿರಣ ಪುಂಜವಅನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಅಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ ೧೦ ೮ ವಾಟ್ / ಸೆಂ.ಮೀ ೨ ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀಣರ್ಅದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.
 
"https://kn.wikipedia.org/wiki/ಲೇಸರ್" ಇಂದ ಪಡೆಯಲ್ಪಟ್ಟಿದೆ