ಲೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೯ ನೇ ಸಾಲು:
 
ಒಂದು ವ್ಯವಸ್ಥೆಯಲ್ಲಿನ ಬಹುತೇಕ ಪರಮಾಣುಗಳು ಸಾಮಾನ್ಯವಾಗಿ ಅತ್ಯಲ್ಪ ಶಕ್ತಿ ಸ್ಥಿತಿಯಲ್ಲಿರುತ್ತವೆ. ದ್ಯುತಿ ಪ್ರವಧರ್ಅನೆ ಉಂಟಾಗಬೇಕಾದರೆ ಹೆಚ್ಚು ಪರಮಾಣುಗಳನ್ನು ಅಧಿಕಶಕ್ತಿ ಸ್ಥಿತಿಗೆ ಏರಿಸಬೇಕಾದುದು ಅಗತ್ಯ. ಪರಮಾಣುಗಳನ್ನು ಕಡಿಮೆ ಶಕ್ತಿ ಸ್ಥಿತಿಯಿಂದ ಅಧಿಕ ಶಕ್ತಿ ಸ್ಥಿತಿಗೆ ಏರಿಸುವ ಪ್ರಕ್ರಿಯೆಯನ್ನು ಸಂದಣಿ ವಿಲೋಮನೆ ಎಂದು ಕರೆಯುತ್ತಾರೆ. ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸಿ ಸಂದಣಿ ವಿಲೋಮವನ್ನು ಸಾಧಿಸಲಾಗುತ್ತದೆ. ಸಂದಣಿ ವಿಲೋಮನವನ್ನು ಸಾಧಿಸಲು ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸುವ ಪ್ರಕ್ರಿಯೆಯನ್ನು ಅಪ್ಟಿಕಲ್ ಅಥವಾ ದ್ಯುತಿ ಪ್ರೇಷಣೆ ಎನ್ನುತ್ತಾರೆ.
 
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ಲೇಸರ್" ಇಂದ ಪಡೆಯಲ್ಪಟ್ಟಿದೆ