ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧೭ ನೇ ಸಾಲು:
* [[ಕ್ರಿಸ್‌ಮಸ್‌|ಕ್ರಿಸ್‌ಮಸ್‌‌]]
 
=== ಸಾಹಿತ್ಯ ===
{{Main|Telugu literature}}
[[ನನ್ನಯ್ಯ]], [[ತಿಕ್ಕನ]] ಮತ್ತು [[ಯೆರ್ರಾಪ್ರಗದ|ಯರ್ರಾಪ್ರಗದ]] ಎಂಬ ಕವಿತ್ರಯರು ಶ್ರೇಷ್ಠ ಮಹಾಕಾವ್ಯ ''[[ಮಹಾಭಾರತ]]'' ವನ್ನು ತೆಲುಗು ಭಾಷೆಗೆ ಅನುವಾದಿಸಿದರು. ಬಮ್ಮೆರ [[ಪೋತನ]] ಎಂಬ ಮತ್ತೋರ್ವ ಕವಿಯು ''ಶ್ರೀಮದ್‌ ಆಂಧ್ರ ಮಹಾ ಭಾಗವತಮು'' ಎಂಬ ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದು, ಇದು ವೇದವ್ಯಾಸರು [[ಸಂಸ್ಕೃತ|ಸಂಸ್ಕೃತದಲ್ಲಿ]] ಬರೆದ ''ಶ್ರೀ ಭಾಗವತಮ್'' ‌ನ ತೆಲುಗು ಭಾಷಾಂತರವಾಗಿದೆ. ನನ್ನಯ್ಯನನ್ನು ''ಆದಿಕವಿ'' ಎಂದು ಕರೆಯಲಾಗಿದ್ದು, ರಾಜಮಹೇಂದ್ರವರಂ([[ರಾಜಮಂಡ್ರಿ]])ಯಿಂದ ಆಳ್ವಿಕೆ ನಡೆಸುತ್ತಿದ್ದ ರಾಜರಾಜನರೇಂದ್ರನು ಇವನ ಆಶ್ರಯದಾತನಾಗಿದ್ದನು. [[ವಿಜಯನಗರ|ವಿಜಯನಗರದ]] ಚಕ್ರವರ್ತಿ [[ಶ್ರೀ ಕೃಷ್ಣ ದೇವರಾಯ|ಕೃಷ್ಣದೇವರಾಯ]]ನು [[ಅಮುಕ್ತಮಾಲ್ಯದ]] ಎಂಬ ಕೃತಿಯನ್ನು ಬರೆದನು. [[ಕಡಪ]] ಪ್ರದೇಶದವನಾದ ತೆಲುಗು ಕವಿ [[ವೇಮನ|ವೇಮನಕೂಡಾ]] ತನ್ನ ತಾತ್ವಿಕ ಪದ್ಯಗಳಿಂದ ಪರಿಚಿತನಾಗಿದ್ದಾನೆ. [[ಕಂದುಕೂರಿ ವೀರೇಶಲಿಂಗಮ್‌|ಕಂದುಕೂರಿ ವೀರೇಶಲಿಂಗಮ್‌ರವರ]] ನಂತರದ ತೆಲುಗು ಸಾಹಿತ್ಯವನ್ನು ಆಧುನಿಕ ಸಾಹಿತ್ಯ ಎಂದು ಕರೆಯಲಾಗುತ್ತದೆ. ''ಗದ್ಯ ಟಿಕ್ಕಣ'' ಎಂದೇ ಹೆಸರಾದ ಸತ್ಯವತಿ ಚರಿತಂರವರು ''ಸತ್ಯವತಿ ಚರಿತಂ'' ಎಂಬ ತೆಲುಗು ಭಾಷೆಯ ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ. ಇತರೆ ಆಧುನಿಕ ಬರಹಗಾರರಲ್ಲಿ, [[ಜ್ಞಾನಪೀಠ ಪ್ರಶಸ್ತಿ|ಜ್ಷಾನಪೀಠ ಪ್ರಶಸ್ತಿ]] ವಿಜೇತರುಗಳಾದ [[ವಿಶ್ವನಾಥ ಸತ್ಯನಾರಯಣ|ಶ್ರೀ ವಿಶ್ವನಾಥ ಸತ್ಯನಾರಾಯಣ]] ಮತ್ತು [[C. ನಾರಾಯಣ ರೆಡ್ಡಿ|ಡಾ.ಸಿ. ನಾರಾಯಣ ರೆಡ್ಡಿ]]ಯವರುಗಳು ಸೇರಿದ್ದಾರೆ. ಆಂಧ್ರ ಪ್ರದೇಶದ ಸ್ಥಳೀಕ ಮತ್ತು ಕ್ರಾಂತಿಕಾರಿ ಕವಿ [[ಶ್ರೀ ಶ್ರೀ|ಶ್ರೀ ಶ್ರೀಯವರು]] ತೆಲುಗು ಸಾಹಿತ್ಯಕ್ಕೆ ಹೊಸ ರೂಪದ ಅಭಿವ್ಯಕ್ತಿವಾದವನ್ನು ಪರಿಚಯಿಸಿದರು.
 
 
ಶ್ರೀ ಪುಟ್ಟಪರ್ತಿ ನಾರಾಯಣಚಾರ್ಯುಲುರವರು ಕೂಡ ತೆಲುಗು ಸಾಹಿತ್ಯದ ವಿದ್ವಾಂಸ ಕವಿಗಳಲ್ಲಿ ಒಬ್ಬರು. ಇವರು ವಿಶ್ವನಾಥ ಸತ್ಯನಾರಾಯಣರ ಸಮಕಾಲೀನರಾಗಿದ್ದರು. ಶ್ರೀ ಪುಟ್ಟಪರ್ತಿ ನಾರಾಯಣಾಚಾರ್ಯಲುರವರು ದ್ವಿಪದಿ ಕಾವ್ಯವಾಗಿ ''ಶಿವತಾಂಡವಂ'' , ''ಪಾಂಡುರಂಗ ಮಹಾತ್ಯಂ'' , ಎಂಬ ಜನಪ್ರಿಯ ಪುಸ್ತಕಗಳನ್ನು ಬರೆದರು.{{Clarifyme|date=December 2008}}
 
 
[[ಶ್ರೀರಂಗಂ ಶ್ರೀನಿವಾಸರಾವ್‌]], [[ಗುರ್ರಂ ಜಷುವಾ]], [[ಚಿನ್ನಯ ಸೂರಿ]], [[ವಿಶ್ವನಾಥ ಸತ್ಯನಾರಾಯಣ]] ಮತ್ತು [[ವಡ್ಡೇರ ಚಂಡಿದಾಸ್‌|ವದ್ದೇರ ಚಂಡಿದಾಸ್‌]] ಮುಂತಾದವರು ಆಂಧ್ರ ಪ್ರದೇಶದ ಇತರೆ ಜನಪ್ರಿಯ ಲೇಖಕರಾಗಿದ್ದಾರೆ.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ