ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
೧೭೯೨ರಲ್ಲಿ ಪ್ರಥಮ ಕಬ್ಬಿಣ ಹೊದಿಕೆಯ ರಾಕೇಟಗಳನ್ನು ಮೈಸೂರು ರಾಜ್ಯವನ್ನು ಆಳಿದ ಹೈದರಲಿ ಮತ್ತು ಅವನ ಮಗನಾದ ಟಿಪ್ಪುಸುಲ್ತಾನ ಇವರುಗಳು ಬ್ರಿಟಿಷರ ವಿರುದ್ಧ ಆಂಗ್ಲೋ-ಮೈಸೂರು ಯುದ್ಧದಲ್ಲಿ ರಾಕೇಟಗಳನ್ನು ಬಳಸಿದರು.ನಂತರ ಬ್ರಿಟಿಷರು ಈ ರಾಕೇಟಗಳ ತಂತ್ರಜ್ಞಾನದಲ್ಲಿ ಅತೀವ ಆಸಕ್ತಿಯನ್ನು ತಳೆದು ೧೯ನೇ ಶತಮಾನದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಿದರು.ಮೈಸೂರು ಯುದ್ಧದಲ್ಲಿ ಬಳಕೆಯಾದ ರಾಕೇಟಗಳು ಅತ್ಯಂತ ಶಕ್ತಿಶಾಲಿಯಾಗಿದ್ದು ಕಬ್ಬಿಣದ ಟ್ಯೂಬ್‍ಗಳನ್ನು ಹೊಂದಿದ್ದು ನೋದನಕಾರಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದವು.ಈ ರಾಕೇಟಗಳು ಸುಮಾರು ೨ ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದ್ದವು. ನಾಲ್ಕನೇ ಆಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನನ ಸೋಲಿನ ನಂತರ ಬ್ರಿಟಿಷರು ಕಬ್ಬಿಣದ ಹೊದಿಕೆಯುಳ್ಳ ರಾಕೇಟಗಳನ್ನು ವಶಪಡಿಸಿಕೊಂಡು, ಅಭಿವೃದ್ಧಿಪಡಿಸಿ ನೆಪೋಲಿಯಾನಿಕ್ ಯುದ್ಧದಲ್ಲಿ ಬಳಸಿದರು.
===ಅಧುನಿಕ ರಾಕೇಟನ ಪಿತಾಮಹರು===
ಅಧುನಿಕ ರಾಕೇಟ ಪಿತಾಮಹರಾದ ರಷ್ಯಾದ ಕಾನ್ಸ್ಟಂಟೇನ್ ತ್ಸಿಯೋಲ್‍ಕೋವಸ್ಕಿ ಮತ್ತು ಅಮೇರಿಕಾದ ರಾಬರ್ಟ ಗೊಡ್ಡಾರ್ಡ ಇವರುಗಳು ೨೦ನೇ ಶತಮಾನದಲ್ಲಿ ರಾಕೇಟ ಬೆಳವಣಿಗೆಗೆ ಕಾರಣರಾದರು.[[File:Dr. Robert H. Goddard - GPN-2002-000131.jpg|thumb|Drಡಾ.ರಾಬರ್ಟ Robert Hಎಚ್. Goddard - GPN-2002-000131ಗೊಡ್ಡಾರ್ಡ]]
 
===ರಾಕೇಟನ ಸಿದ್ಧಾಂತಗಳು===
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ