ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{under construction}}
ರಾಕೆಟ್ (ಉಡ್ಡಯನ ವಾಹನ[https://en.wikipedia.org/wiki/Launch_vehicle )] ಒಂದು [[ಕ್ಷಿಪಣಿ]], ವ್ಯೋಮನೌಕೆ, ವಾಯುನೌಕೆ ಅಥವಾ ಎಂಜಿನಿಂದ ಮೇಲ್ಮುಖ ಒತ್ತಡಕ್ಕೊಳಪಟ್ಟು ಕಾಯ‍ನಿರ್ವಹಿಸುವ ವಾಹನವಾಗಿದೆ.[[File:Gemini 10 launch time exposure - GPN-2006-000036.jpg|thumb|ರಾಕೆಟ್ ಚಿತ್ರ]]ರಾಕೆಟ್ ಎಂಜಿನಿನ ಹೊರಸೂಸುವಿಕೆಯು ರಾಕೆಟನಲ್ಲಿ ಈಗಾಗಲೆ ಇರುವ ನೋದನಕಾರಿಯಿಂದನೋದನಕಾರಿ<ref>http://www.qrg.northwestern.edu/projects/vss/docs/propulsion/1-what-is-a-propellant.html</ref>ಯಿಂದ ಬಳಸಲ್ಪಡುತ್ತದೆ.ರಾಕೆಟ್ ಎಂಜಿನ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.ರಾಕೆಟ ಎಂಜಿನಗಳು ಕ್ಷಿಪ್ರಗತಿಯ ಜವ[https://en.wikipedia.org/wiki/Speed]ದ ಮೂಲಕ ವಿರುದ್ಧ ದಿಕ್ಕಿನಲ್ಲಿ ಹೊರಸೂಸುವಿಕೆಯಿಂದ ರಾಕೆಟನ್ನು ಮುನ್ನುಗ್ಗಿಸುತ್ತವ
[[File:Soyuz TMA-5 launch.jpg|thumb|ರಾಕೇಟ ಉಡಾವಣೆ]]
ರಾಕೆಟ್‍ಗಳು ಸಾಪೇಕ್ಷವಾಗಿ ಲಘುತೂಕವನ್ನು ಹೊಂದಿರುವ ಶಕ್ತಿಶಾಲಿ, ಹೆಚ್ಚು ವೇಗೊತ್ಕರ್ಷವನ್ನು ಹೊರಹೊಮ್ಮಿಸಬಲ್ಲ ಮತ್ತು ಅತಿ ಹೆಚ್ಚು ಜವವನ್ನು ಹೊಂದಬಲ್ಲ ಅಧಿಕ ಸಾಮರ್ಥ್ಯವುಳ್ಳವುಗಳು.ರಾಕೇಟಗಳು ಅಂತರಿಕ್ಷದಲ್ಲಿ ವಾತಾವರಣದ ಮೇಲೆ ಅವಲಂಬಿತವಾಗದೆ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲವು.ಚೀನಾ ದೇಶದಲ್ಲಿ ರಾಕೇಟಗಳನ್ನು ಮಿಲಿಟರಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ೧೩ನೇ ಶತಮಾನದಲ್ಲಿಯೇ ಬಳಸುತ್ತಿದ್ದರು.[[File:Chinese rocket.png|thumb|ಚೀನಾದಲ್ಲಿ ಬಳಸಲಾದ ರಾಕೇಟ ಮಾದರಿ]]೨೦ನೇ ಶತಮಾನದವರೆಗೂ, ಅಂದರೆ ಚಂದ್ರನ ಮೇಲೆ ಕಾಲಿಡುವವರೆಗೂ ಮಹತ್ವದ ವೈಜ್ಞಾನಿಕ ಅಂತರಗ್ರಹೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ರಾಕೇಟಗಳನ್ನು ಬಳಸುವುದು ಸಾಧ್ಯವಾಗಿರಲಿಲ್ಲ. ನಂತರವೇ ಅಂತರಿಕ್ಷಯುಗ ಆರಂಭವಾಗಿದ್ದು.
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ