ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[File:Soyuz TMA-5 launch.jpg|thumb|ರಾಕೇಟ ಉಡಾವಣೆ]]
ರಾಕೆಟ್‍ಗಳು ಸಾಪೇಕ್ಷವಾಗಿ ಲಘುತೂಕವನ್ನು ಹೊಂದಿರುವ ಶಕ್ತಿಶಾಲಿ, ಹೆಚ್ಚು ವೇಗೊತ್ಕರ್ಷವನ್ನು ಹೊರಹೊಮ್ಮಿಸಬಲ್ಲ ಮತ್ತು ಅತಿ ಹೆಚ್ಚು ಜವವನ್ನು ಹೊಂದಬಲ್ಲ ಅಧಿಕ ಸಾಮರ್ಥ್ಯವುಳ್ಳವುಗಳು.ರಾಕೇಟಗಳು ಅಂತರಿಕ್ಷದಲ್ಲಿ ವಾತಾವರಣದ ಮೇಲೆ ಅವಲಂಬಿತವಾಗದೆ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲವು.ಚೀನಾ ದೇಶದಲ್ಲಿ ರಾಕೇಟಗಳನ್ನು ಮಿಲಿಟರಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ೧೩ನೇ ಶತಮಾನದಲ್ಲಿಯೇ ಬಳಸುತ್ತಿದ್ದರು.[[File:Chinese rocket.png|thumb|ಚೀನಾದಲ್ಲಿ ಬಳಸಲಾದ ರಾಕೇಟ ಮಾದರಿ]]೨೦ನೇ ಶತಮಾನದವರೆಗೂ, ಅಂದರೆ ಚಂದ್ರನ ಮೇಲೆ ಕಾಲಿಡುವವರೆಗೂ ಮಹತ್ವದ ವೈಜ್ಞಾನಿಕ ಅಂತರಗ್ರಹೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ರಾಕೇಟಗಳನ್ನು ಬಳಸುವುದು ಸಾಧ್ಯವಾಗಿರಲಿಲ್ಲ. ನಂತರವೇ ಅಂತರಿಕ್ಷಯುಗ ಆರಂಭವಾಗಿದ್ದು.
ರಾಸಾಯನಿಕ ರಾಕೇಟಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಹಾಗೂ ಹೆಚ್ಚು ಸಾಮರ್ಥ್ಯವುಳ್ಳವಾಗಿವೆ.ಅವು ಇಂಧನವನ್ನು ಉತ್ಕರ್ಷಕದೊಂದಿಗೆ ದಹನಕ್ರಿಯೆ[https://en.wikipedia.org/wiki/Combustion] ಮಾಡುವ ಮೂಲಕ ರಾಕೇಟಿಗೆ ಅತಿ ಹೆಚ್ಚು ಜವವನ್ನು ನೀಡಬಲ್ಲವಾಗಿವೆ.ಸಂಗ್ರಹಿತ ನೋದನಕಾರಿಯು ಸಾಮಾನ್ಯ ಒತ್ತಡಕ್ಕೊಳಪಡಿಸಿದ ಅನಿಲ ಅಥವಾ ಒಂದೇ ರೀತಿಯ ದ್ರವ ಇಂಧನವಾಗಿದ್ದು,ಅದು ವೇಗವರ್ಧಕದೊಂದಿಗೆ ವರ್ತಿಸಿ ವಿಭಜನೆಯಾಗುತ್ತದೆ.ರಾಸಾಯನಿಕ ರಾಕೇಟಗಳು ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗಿ ಬಿಡುಗಡೆಯಾಗಿರುವ ಶಕ್ತಿಯನ್ನು ಸಂಗ್ರಹಿಸಬಲ್ಲವು ಮತ್ತು ಈ ಕಾರಣಕ್ಕಾಗಿ ಅವು ಹೆಚ್ಚು ಅಪಾಯಕಾರಿ.ಆದರೂ ಜಾಗರೂಕತೆಯ ವಿನ್ಯಾಸ, ಪರೀಕ್ಷೆ, ನಿರ್ಮಾಣ ಮತ್ತು ಸರಿಯಾದ ಬಳಕೆ ಕಡಿಮೆ ಹಾನಿಯನ್ನು ಉಂಟುಮಾಡಬಲ್ಲವು.
===ರಾಕೇಟಗಳ ಇತಿಹಾಸ===
[https://en.wikipedia.org/wiki/History_of_rockets ರಾಕೇಟಗಳ ಇತಿಹಾಸ]
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ