ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ರಾಸಾಯನಿಕ ರಾಕೇಟಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಹಾಗೂ ಹೆಚ್ಚು ಸಾಮರ್ಥ್ಯವುಳ್ಳವಾಗಿವೆ.ಅವು ಇಂಧನವನ್ನು ಉತ್ಕರ್ಷಕದೊಂದಿಗೆ ದಹನಕ್ರಿಯೆ ಮಾಡುವ ಮೂಲಕ ರಾಕೇಟಿಗೆ ಅತಿ ಹೆಚ್ಚು ಜವವನ್ನು ನೀಡಬಲ್ಲವಾಗಿವೆ.ಸಂಗ್ರಹಿತ ನೋದನಕಾರಿಯು ಸಾಮಾನ್ಯ ಒತ್ತಡಕ್ಕೊಳಪಡಿಸಿದ ಅನಿಲ ಅಥವಾ ಒಂದೇ ರೀತಿಯ ದ್ರವ ಇಂಧನವಾಗಿದ್ದು,ಅದು ವೇಗವರ್ಧಕದೊಂದಿಗೆ ವರ್ತಿಸಿ ವಿಭಜನೆಯಾಗುತ್ತದೆ.ರಾಸಾಯನಿಕ ರಾಕೇಟಗಳು ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗಿ ಬಿಡುಗಡೆಯಾಗಿರುವ ಶಕ್ತಿಯನ್ನು ಸಂಗ್ರಹಿಸಬಲ್ಲವು ಮತ್ತು ಈ ಕಾರಣಕ್ಕಾಗಿ ಅವು ಹೆಚ್ಚು ಅಪಾಯಕಾರಿ.ಆದರೂ ಜಾಗರೂಕತೆಯ ವಿನ್ಯಾಸ, ಪರೀಕ್ಷೆ, ನಿರ್ಮಾಣ ಮತ್ತು ಸರಿಯಾದ ಬಳಕೆ ಕಡಿಮೆ ಹಾನಿಯನ್ನು ಉಂಟುಮಾಡಬಲ್ಲವು.
===ರಾಕೇಟಗಳ ಇತಿಹಾಸ===
[https://en.wikipedia.org/wiki/History_of_rockets ರಾಕೇಟಗಳ ಇತಿಹಾಸ]
 
===ರಾಕೇಟನ ಸಿದ್ಧಾಂತಗಳು===
<ref> "A Brief History of Rocketry". Solarviews.com. Retrieved 2012-06-14.</ref>
 
===ಉಲ್ಲೇಖಗಳು===
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ