ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[File:Soyuz TMA-5 launch.jpg|thumb|ರಾಕೇಟ ಉಡಾವಣೆ]]
ರಾಕೆಟ್‍ಗಳು ಸಾಪೇಕ್ಷವಾಗಿ ಲಘುತೂಕವನ್ನು ಹೊಂದಿರುವ ಶಕ್ತಿಶಾಲಿ, ಹೆಚ್ಚು ವೇಗೊತ್ಕರ್ಷವನ್ನು ಹೊರಹೊಮ್ಮಿಸಬಲ್ಲ ಮತ್ತು ಅತಿ ಹೆಚ್ಚು ಜವವನ್ನು ಹೊಂದಬಲ್ಲ ಅಧಿಕ ಸಾಮರ್ಥ್ಯವುಳ್ಳವುಗಳು.ರಾಕೇಟಗಳು ಅಂತರಿಕ್ಷದಲ್ಲಿ ವಾತಾವರಣದ ಮೇಲೆ ಅವಲಂಬಿತವಾಗದೆ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲವು.ಚೀನಾ ದೇಶದಲ್ಲಿ ರಾಕೇಟಗಳನ್ನು ಮಿಲಿಟರಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ೧೩ನೇ ಶತಮಾನದಲ್ಲಿಯೇ ಬಳಸುತ್ತಿದ್ದರು.[[File:Chinese rocket.png|thumb|ಚೀನಾದಲ್ಲಿ ಬಳಸಲಾದ ರಾಕೇಟ ಮಾದರಿ]]೨೦ನೇ ಶತಮಾನದವರೆಗೂ, ಅಂದರೆ ಚಂದ್ರನ ಮೇಲೆ ಕಾಲಿಡುವವರೆಗೂ ಮಹತ್ವದ ವೈಜ್ಞಾನಿಕ ಅಂತರಗ್ರಹೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ರಾಕೇಟಗಳನ್ನು ಬಳಸುವುದು ಸಾಧ್ಯವಾಗಿರಲಿಲ್ಲ. ನಂತರವೇ ಅಂತರಿಕ್ಷಯುಗ ಆರಂಭವಾಗಿದ್ದು.
ರಾಸಾಯನಿಕ ರಾಕೇಟಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಹಾಗೂ ಹೆಚ್ಚು ಸಾಮರ್ಥ್ಯವುಳ್ಳವಾಗಿವೆ.ಅವು ಇಂಧನವನ್ನು ಉತ್ಕರ್ಷಕದೊಂದಿಗೆ ದಹನಕ್ರಿಯೆ ಮಾಡುವ ಮೂಲಕ ರಾಕೇಟಿಗೆ ಅತಿ ಹೆಚ್ಚು ಜವವನ್ನು ನೀಡಬಲ್ಲವಾಗಿವೆ.ಸಂಗ್ರಹಿತ ನೋದನಕಾರಿಯು ಸಾಮಾನ್ಯ ಒತ್ತಡಕ್ಕೊಳಪಡಿಸಿದ ಅನಿಲ ಅಥವಾ ಒಂದೇ ರೀತಿಯ ದ್ರವ ಇಂಧನವಾಗಿದ್ದು,ಅದು ವೇಗವರ್ಧಕದೊಂದಿಗೆ ವರ್ತಿಸಿ ವಿಭಜೆಯಾಗುತ್ತದೆ.
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ