ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ರಾಕೆಟ್ (ಉಡ್ಡಯನ ವಾಹನ[https://en.wikipedia.org/wiki/Launch_vehicle )] ಒಂದು [[ಕ್ಷಿಪಣಿ]], ವ್ಯೋಮನೌಕೆ, ವಾಯುನೌಕೆ ಅಥವಾ ಎಂಜಿನಿಂದ ಮೇಲ್ಮುಖ ಒತ್ತಡಕ್ಕೊಳಪಟ್ಟು ಕಾಯ‍ನಿರ್ವಹಿಸುವ ವಾಹನವಾಗಿದೆ.[[File:Gemini 10 launch time exposure - GPN-2006-000036.jpg|thumb|ರಾಕೆಟ್ ಚಿತ್ರ]]ರಾಕೆಟ್ ಎಂಜಿನಿನ ಹೊರಸೂಸುವಿಕೆಯು ರಾಕೆಟನಲ್ಲಿ ಈಗಾಗಲೆ ಇರುವ ನೋದನಕಾರಿಯಿಂದ ಬಳಸಲ್ಪಡುತ್ತದೆ.ರಾಕೆಟ್ ಎಂಜಿನ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.ರಾಕೆಟ ಎಂಜಿನಗಳು ಕ್ಷಿಪ್ರಗತಿಯ ಜವ[https://en.wikipedia.org/wiki/Speed]ದ ಮೂಲಕ ವಿರುದ್ಧ ದಿಕ್ಕಿನಲ್ಲಿ ಹೊರಸೂಸುವಿಕೆಯಿಂದ ರಾಕೆಟನ್ನು ಮುನ್ನುಗ್ಗಿಸುತ್ತವ
[[File:Soyuz TMA-5 launch.jpg|thumb|Soyuz TMA-5 launch]]
ರಾಕೆಟ್‍ಗಳು ಸಾಪೇಕ್ಷವಾಗಿ ಲಘುತೂಕವನ್ನು ಹೊಂದಿರುವ ಶಕ್ತಿಶಾಲಿ, ಹೆಚ್ಚು ವೇಗೊತ್ಕರ್ಷವನ್ನು ಹೊರಹೊಮ್ಮಿಸಬಲ್ಲ ಮತ್ತು ಅತಿ ಹೆಚ್ಚು ಜವವನ್ನು ಹೊಂದಬಲ್ಲ ಅಧಿಕ ಸಾಮರ್ಥ್ಯವುಳ್ಳವುಗಳು.ರಾಕೇಟಗಳು ಅಂತರಿಕ್ಷದಲ್ಲಿ ವಾತಾವರಣದ ಮೇಲೆ ಅವಲಂಬಿತವಾಗದೆ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲವು.ಚೀನಾ ದೇಶದಲ್ಲಿ ರಾಕೇಟಗಳನ್ನು ಮಿಲಿಟರಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ೧೩ನೇ ಶತಮಾನದಲ್ಲಿಯೇ ಬಳಸುತ್ತಿದ್ದರು.೨೦ನೇ ಶತಮಾನದವರೆಗೂ, ಅಂದರೆ ಚಂದ್ರನ ಮೇಲೆ ಕಾಲಿಡುವವರೆಗೂ ಮಹತ್ವದ ವೈಜ್ಞಾನಿಕ ಅಂತರಗ್ರಹೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ರಾಕೇಟಗಳನ್ನು ಬಳಸುವುದು ಸಾಧ್ಯವಾಗಿರಲಿಲ್ಲ. ನಂತರವೇ ಅಂತರಿಕ್ಷಯುಗ ಆರಂಭವಾಗಿದ್ದು.
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ