ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ರಾಕೆಟ್ (ಉಡ್ಡಯನ ವಾಹನ) ಒಂದು ಕ್ಷಿಪಣಿ, ವ್ಯೋಮನೌಕೆ, ವಾಯುನೌಕೆ ಅಥವಾ ಎಂಜಿನಿಂದ ಮೇಲ್ಮುಖ ಒತ್ತಡಕ್ಕೊಳಪಟ್ಟು ಕಾಯ‍ನಿರ್ವಹಿಸುವ ವಾಹನವಾಗಿದೆ.[[File:Gemini 10 launch time exposure - GPN-2006-000036.jpg|thumb|ರಾಕೆಟ್ ಚಿತ್ರ]]ರಾಕೆಟ್ ಎಂಜಿನಿನ ಹೊರಸೂಸುವಿಕೆಯು ರಾಕೆಟನಲ್ಲಿ ಈಗಾಗಲೆ ಇರುವ ನೋದನಕಾರಿಯಿಂದ ಬಳಸಲ್ಪಡುತ್ತದೆ.ರಾಕೆಟ್ ಎಂಜಿನ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.ರಾಕೆಟ ಎಂಜಿನಗಳು ಕ್ಷಿಪ್ರಗತಿಯ ಜವದ ಮೂಲಕ ವಿರುದ್ಧ ದಿಕ್ಕಿನಲ್ಲಿ ಹೊರಸೂಸುವಿಕೆಯಿಂದ ರಾಕೆಟನ್ನು ಮುನ್ನುಗ್ಗಿಸುತ್ತವೆ.
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ