ಮಾನವನಲ್ಲಿ ವಿಸರ್ಜನಾಂಗ ವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಸಸ್ಯಗಳಿಗೆ ಹೋಲಿಸಿದಲ್ಲಿ ಮಾನವನಲ್ಲಿ ಚಲನೆ ಮುಂತಾದ ಚಟುವಟಿಕೆಗಳು ಹೆಚ್ಚು.ಹೀಗಾಗಿ ಮಾನವನಲ್ಲಿ ಶಕ್ತಿಯ ಅವಶ್ಯಕತೆ ಹೆಚ್ಚು.ಏ ಕಾರಣದಿಂದ ಮಾನವನ ದೇಹದಲ್ಲಿ ಹೆಚ್ಚು ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುತ್ತದೆ.ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳೆಂದರೆ,ಕಾರ್ಬನ್ ಡೈ ಆಕ್ಸೈಡ್,ನೀರು,ಲವಣಗಳು ಮತ್ತುಸಸಾರಜನಕವಸ್ತುಗಳಾದ ಅಮೋನಿಯ,ಕ್ರೆಟನೈನ್,ಯೂರಿಯ ಮತ್ತು ಯೂರಿಕಾಮ್ಲಗಳು. ಕೋಶದಲ್ಲಿ ಉತ್ಪತ್ತಿಯಾದ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಶ್ವಾಸಕೋಶಗಳ ಮೂಲಕ ನಿಶ್ವಾಸದ ಗಾಳಿಯ ಜೊತೆಗೆ ಹೊರಹಾಕ್ಪಡುತ್ತದೆ.ಸ್ವಲ್ಪ ಪ್ರಮಾಣದಲ್ಲಿ ಅಮೋನಿಯವನ್ನು ಯೂರಿಯಾವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಪ್ರಮಾಣದ ದೇಹದ ಆಮ್ಲೀಯ ಸಮತೋಲನವನ್ನು ಕಾಪಾಡಲು ಬಳಸಲ್ಪಡುತ್ತದೆ. ==ಮಾನವನ ದೇಹದಲ್ಲಿ ಯೂರಿಯಾ ಉತ್ಪಾದನೆ== ಮಾನವನು ಸೇವಿಸಿದ ಪ್ರೋಟಿನ್ಗಳು ಸಂರ್ಪೂಣವಾಗಿ ಜೀರ್ಣವಾದಗ ಸರಳ ಕಣಗಳಾದ ಅಮಿನೋ ಆಮ್ಲಗಳಾಗಿ ಪರಿವರ್ತಿಸಲ್ಪಡುತ್ತದೆ ಮತ್ತು ರಕ್ತದಿಂದ ಹೀರಲ್ಪಟ್ಟು ಜೀವಕೋಶಗಳಿಗೆ ಸಾಗಿಸ್ಪಡುತ್ತವೆ.ಕೋಶಗಳು ಅಮೀನೋ ಆಮ್ಲಗಳನ್ನು ಬಳಸಿಕೊಳ್ಳುತ್ತವೆ.ಹೆಚ್ಚಾದ ಅಮೀನೋ ಆಮ್ಲಗಳು ಕೋಶಗಳಲ್ಲಿ ಶೇಖರವಾದರೆ ವಿಷ ವಸ್ತುಗಳಾಗಿ ಪರಿವರ್ತಿಸುತ್ತವೆ.ಆದ್ದರಿಂದ ಅವು ರಕ್ತದ ಮೂಲಕ ಯಕೃತ್ತಿಗೆ ಸಾಗಿಸ್ಪಡುತ್ತವೆ.ಅಲ್ಲಿಯ ಕೋಶಗಳು ಕಲವು ಕಿಣ್ವಗಳ ಮೂಲಕ ಅಮೈನೋ ಆಮ್ಲಗಳನ್ನು ಅಮೋನಿಯವಾಗಿ ಪರಿವರ್ತಿಸುತ್ತದೆ.ಇವು ತಕ್ಷಣ ಕಾರ್ಬನ್ ಡೈ ಆಕ್ಸೇಡ್ ನೊಂದಿಗೆ ಸೇರಿ ಯೂರಿಯಾ ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗುತ್ತದೆ.ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು ರಕ್ತದಿಂದ ಮುತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ. ==ಮಾನವನ ಮುತ್ರಜನಕಾಂಗದ ರಚನೆ==
<sub>ಮಾನವನ ಮುತ್ರಜನಕಾಂಗದ ರಚನೆ</sub>