ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಉಲ್ಲೇಖಗಳನ್ನು ಸೇರಿಸಲಾಗಿದೆ.
೨ ನೇ ಸಾಲು:
 
==ಜೀವನ==
ಡಾ.ಅರವಿಂದ ಮಾಲಗತ್ತಿಯವರು ೦೧-೦೮- [[೧೯೫೬]] [[ಬಿಜಾಪುರ]] ಜಿಲ್ಲೆಯ '[[ಮುದ್ದೇಬಿಹಾಳ|ಮುದ್ದೇ ಬಿಹಾಳ]]'ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ[[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು [[ಮೈಸೂರು ವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯಲ್ಲಿ [[ಕನ್ನಡ]] ಪ್ರಾಧ್ಯಾಪಕರಾಗಿದ್ದಾರೆ<ref>http://mysoreuniversity.org/dr-aravinda-malagatti/ index. html </ref>.
 
==ಸಂಶೋಧನೆ ಮತ್ತು ಬೋದನಾನುಭವ==
# ಸಂಶೋಧನಾನುಭವ -೧೦೮೦ ರಿಂದ- ೧೯೮೩, ಯು.ಜಿ.ಸಿ ಶಿಷ್ಯವೇತನ, ಕರ್ನಾಟಕ ವಿಶ್ವವಿದ್ಯಾನಿಲಯ, [[ಧಾರವಾಡ]]<ref>http://mupadhyahiri.blogspot.in/2013/06/blog-post_4275.html</ref>
# ಉಪನ್ಯಾಸಕರಾಗಿ - ೧೯೮೩ ರಿಂದ ೧೯೮೭ರವರೆಗೆ ಸರಕಾರಿ ಮಹಾವಿದ್ಯಾಲಯ, [[ಮಂಗಳೂರು]]
# ಪ್ರವಾಚಕರಾಗಿ - ೧೯೮೭ ರಿಂದ ೧೯೯೪ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.
೧೧೩ ನೇ ಸಾಲು:
# ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರು - ೨೦೧೩ರಲ್ಲಿ -ದೆಹಲಿ
# ಚಲನಚಿತ್ರ ಪರಿಶೀಲನ ಮತ್ತು ಆಯ್ಕೆ ಸಮಿತಿ ಸದಸ್ಯರು - ೧೯೯೭ ರಿಂದ ೨೦೦೦ದವರೆಗೆ- ಬೆಂಗಳೂರು ದೂರದರ್ಶನ ಕೇಂದ್ರ
# ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ೨೫, ೨೬ ನವೆಂಬರ್-೨೦೦೬<ref>http://www.kannadaratna.com/sahitya/78kannadasammelanasatish.html</ref>
# ಮೈಸೂರು ದಸರಾ ಕವಿಗೋಷ್ಠಿ ಅಧ್ಯಕ್ಷತೆ - ೨೦೦೫
# ರಾಜ್ಯ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ -೨೦೧೦ - ಬೀದರ್ನಲ್ಲಿ ನಡೆದ ಎರಡನೇ ಸಮ್ಮೇಳನ
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ