ನೇಪಾಳ ಭೀಕರ ಭೂಕಂಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
| float = center
| caption = }}}}
ನೇಪಾಳ ರಾಜಧಾನಿ ಕಾಠ್ಮಂಡುವಿನಿಂದ ೮೦ ಕಿ.ಮೀ. ದೂರದ ಲಂಜುಂಗ್‌ ಎಂಬಲ್ಲಿಗೆ ಕೇಂದ್ರಿತವಾಗಿತ್ತು. ರಿಕ್ಟರ್‌ ಮಾಪಕದಲ್ಲಿ ೭.೯ ತೀವ್ರತೆಯ ಭೀಕರ ಭೂಕಂಪಭೂಕಂಪವಾಗಿತ್ತು. ೧೮೦೦ಕ್ಕೂ ಹೆಚ್ಚು ಮಂದಿ ಸಾವು, ಸಾವಿರಾರು ಜನರಿಗೆ ಗಾಯಗಾಯವಾಯಿತು. ಲಕ್ಷಾಂತರ ಮಂದಿ ನಿರಾಶ್ರಿತನಿರಾಶ್ರಿತರಾದರು. ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ. ಪಾಕ್‌ಪಾಕಿಸ್ತಾನ, ಚೀನಾ, ಬಾಂಗ್ಲಾ,ಬಾಂಗ್ಲಾದೇಶ ಮತ್ತು ಭೂತಾನಲ್ಲೂ ಕಂಪನಕಂಪನವಾಯಿತು.
 
 
ನೇಪಾಳ ಕಾಲಮಾನ ಪ್ರಕಾರ ಏಪ್ರಿಲ್ ೨೫, ೨೦೧೫, ಶನಿವಾರ ಬೆಳಗ್ಗೆ ೧೧.೫೬ ಕ್ಕೆ, ಸಂಭವಿಸಿತು. ಹಿಮಾಲಯ ದೇಶದ ಐತಿಹಾಸಿಕ ಸ್ಮಾರಕಗಳು ನೆಲಸಮನೆಲಸಮವಾದವು. 1832ರ ಗೋಪುರ ಕುಸಿತಕುಸಿಯಿತು.
 
ಮೌಂಟ್ ಎವರೆಸ್ಟ್‌ನಲ್ಲೂ ಹಿಮಪಾತವಾಗುತ್ತಿದ್ದುಹಿಮಪಾತವಾಗಿದ್ದು, ಹಲವು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
 
==ಹಾನಿ ಮತ್ತು ಸಾವು==
"https://kn.wikipedia.org/wiki/ನೇಪಾಳ_ಭೀಕರ_ಭೂಕಂಪ" ಇಂದ ಪಡೆಯಲ್ಪಟ್ಟಿದೆ