ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧೨೮ ನೇ ಸಾಲು:
# 'ಪ್ರಬುದ್ಧ ಕರ್ನಾಟಕ' ತ್ರೈಮಾಸಿಕ- ಸಂಪಾದಕ ಸಮಿತಿ ಅಧ್ಯಕ್ಷರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ
# 'ಮಾನವಿಕ ಕರ್ನಾಟಕ' ತ್ರೈಮಾಸಿಕ, ಸಂಪಾದಕ ಸಮಿತಿ ಅಧ್ಯಕ್ಷರು-೨೦೦೮ರಿಂದ ೨೦೧೦ರವರೆಗೆ -ಮೈಸೂರು ವಿಶ್ವವಿದ್ಯಾನಿಲಯ
 
==ಮಾಲಗತ್ತಿ ಅವರ ಸಾಹಿತ್ಯ ಕೃತಿಗಳು==
# 'ಕಾರ್ಯ' ವಿಮರ್ಶಾಲೋಕ(ಕಾರ್ಯ ಕಾದಂಬರಿಯ ವಿಮರ್ಶೆಯ ಲೇಖನಗಳು) -೧೯೮೯ ಮತ್ತು ದಲಿತಜ್ಞ - (ಸಾಹಿತ್ಯ ವಿಚಾರ ಸಂಕಿರಣ ಲೇಖನಗಳು)-೨೦೦೦ ಸಂ.ಅರ್ಜುನಗೋಳಸಂಗಿ
# ನೋವು ಹೆತ್ತ ಪ್ರೀತಿ -(ಗೌರ್ಮೆಂಟ್ ಬ್ರಾಹ್ಮಣ ಕೃತಿಯ ವಿಮರ್ಶಾ ಲೇಖನಗಳ ಸಂಕಲನ) -೨೦೦೨- ಸಂ.ಅಪ್ಪಗೆರೆ ಸೋಮಶೇಖರ್, ಡಾ.ಮಲ್ಲಿಗೆಹಳ್ಳಿ ನರೇಂದ್ರಕುಮಾರ್
# ಪ್ರೊ. ಅರವಿಂದ ಮಾಲಗತ್ತಿ ಅವರ ಮಾರ್ಗ- ಸಾಹಿತ್ಯ -೨೦೦೬- ಡಾ.ಕೆ.ಕೇಶವಶರ್ಮ
# ಪ್ರೊ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ -ಚಿಂತನೆ - ೨೦೦೫ಡಾ.ಶಂಕರೇಗೌಡ (ಪಿಎಚ್.ಡಿ ಮಹಾಪ್ರಬಂಧ)
# ಪ್ರೊ. ಅರವಿಂದ ಮಾಲಗತ್ತಿ ಅವರ ಕಾವ್ಯಾನುಸಂಧಾನ - ೨೦೦೬ - ಡಾ.ಕುಶಾಲ ಬರಗೂರು
# ಶಾರದೆ ಕುಣಿಸಿದ ಕವಿ - ಡಾ. ಅರವಿಂದ ಮಾಲಗತ್ತಿ - ೨೦೦೭- ಎಚ್ಚೆಸ್ಕೆ
# ಪಗಡೆಯ ಕೌದಿಯಲಿ ದೀಪಗಳು ಬೆಳಗಿ - ೨೦೦೯ - (ಅಮಾ ಸಾಹಿತ್ಯದ ಸ್ತ್ರೀವಾದಿ ಅಧ್ಯಯನ)-ಡಾ.ಎಸ್.ಡಿ ಶಶಿಕಲಾ
# ಕಾವ್ಯ ಮಂಥನ -ಸಂ.ಅರ್ಜುನಗೋಳಸಂಗಿ
# ಮಾಲಗತ್ತಿ ಮಾತು ಮಥನ - ೨೦೧೦ -(ಪ್ರಶ್ನೋತ್ತರ ಮಾಲಿಕೆಯ ಕೃತಿ)-ಜಿ.ಎಸ್.ಭಟ್ಟ
# ವಾದ ವಾಗ್ವಾದ ಸಂವಾದ - ೨೦೦೯ -(ಸಂದರ್ಶನ ಹಾಗೂ ಸಂವಾದಗಳು) ಸಂ.ಬಿಸ್ಲೇಹಳ್ಳಿ ಪ್ರಭು
 
==ಪ್ರಶಸ್ತಿ ಪುರಸ್ಕಾರಗಳು==
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ