ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧೧೩ ನೇ ಸಾಲು:
# ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರು - ೨೦೧೩ರಲ್ಲಿ -ದೆಹಲಿ
# ಚಲನಚಿತ್ರ ಪರಿಶೀಲನ ಮತ್ತು ಆಯ್ಕೆ ಸಮಿತಿ ಸದಸ್ಯರು - ೧೯೯೭ ರಿಂದ ೨೦೦೦ದವರೆಗೆ- ಬೆಂಗಳೂರು ದೂರದರ್ಶನ ಕೇಂದ್ರ
# ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ೨೫, ೨೬ ನವೆಂಬರ್-೨೦೦೬
# ಮೈಸೂರು ದಸರಾ ಕವಿಗೋಷ್ಠಿ ಅಧ್ಯಕ್ಷತೆ - ೨೦೦೫
# ರಾಜ್ಯ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ -೨೦೧೦ - ಬೀದರ್ನಲ್ಲಿ ನಡೆದ ಎರಡನೇ ಸಮ್ಮೇಳನ
# ಗೋಕಾಕ್ ಚಳುವಳಿಯಲ್ಲಿ ಕನ್ನಡ ಹೋರಾಟಕ್ಕಾಗಿ ಬೆಳಗಾವಿ ಹಿಂಡಲಗಾ ಬಂದಿಖಾನೆಯಲ್ಲಿ ವಾಸ- ಏಪ್ರಿಲ್ ೧೯೮೩
# ಅಮೆರಿಕಾ 'ನಾವಿಕ' ಸಮ್ಮೇಳನದಲ್ಲಿ ಅತಿಥಿಯಾಗಿ ಉಪನ್ಯಾಸ -೨೦೧೦ -ನಾರ್ತ್ ಅಮೆರಿಕಾ ವಿಶ್ವ ಕನ್ನಡ ಸಮಾವೇಶ, ಲಾಸ್ ಎಂಜಲೀಸ್, ಕ್ಯಾಲಿಪೋರ್ನಿಯಾ
# ಚೀನಾದ ಹ್ವಾಂಗ್ ಹುಯ್ ವಿಶ್ವವಿದ್ಯಾನಿಲಯಕ್ಕೆ ಭೇಟಿ - ೨೦೧೧ - ಮೈಸೂರು ವಿಶ್ವವಿದ್ಯಾನಿಲಯದ ಸೈಕ್ಷಣಿಕ ವಿನಿಮಯ ಒಪ್ಪಂದದ ಸಮಿತಿಯ ಸದಸ್ಯರಾಗಿ
# ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ