"ಮಂಗಳವಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಚಿತ್ರ ಅಳವಡಿಕೆ)
ಚುNo edit summary
 
 
'''ಮಂಗಳವಾರ''' - [[ವಾರ]]ದ ದಿನಗಳಲ್ಲೊಂದು. ಇದು [[ಸೋಮವಾರ]] ಮತ್ತು [[ಬುಧವಾರ]]ದ ಮಧ್ಯದ [[ದಿನ]].ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.
==ಜ್ಯೋತಿಷ್ಯ==
[[ಜೋತಿಷ್ಯ]]ದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ.
==ನಂಬಿಕೆಗಳು==
ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.
 
 
೧೭,೮೩೯

edits

"https://kn.wikipedia.org/wiki/ವಿಶೇಷ:MobileDiff/598310" ಇಂದ ಪಡೆಯಲ್ಪಟ್ಟಿದೆ