ಜೆಫ್ರಿ ಚಾಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
೧ ನೇ ಸಾಲು:
{{Infobox person<!-- for more information see [[:Template:Infobox writer/doc]] -->
[[ಚಿತ್ರ:Geoffrey_Chaucer_(17th_century).jpg|thumb]]
| name = ಜೆಫ್ರಿ ಚಾಸರ್
'''ಜೆಫ್ರಿ ಚಾಸರ್''' ೧೪ನೇ ಶತಮಾನದ ಮಧ್ಯಯುಗ ಇಂಗ್ಲಿಷ್ ಸಾಹಿತ್ಯದ ಪ್ರಮುಖ ಕವಿ.ಚಾಸರ್ ಆಧುನಿಕ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ಕಾಣೆಸಿಕೊಳ್ಳ್ಳುವ ಕವಿ.ಈತನ ಜನನ ನಂತರ ಇಂಗ್ಲಿಷ್ ಸಾಹಿತ್ಯವು ಅಮೂಲ್ಯವದ ಬೆಳವಣಿಗೆಯನ್ನು ಕಂಡಿತು.ಜಾನ್ ಚಾಸರ್ ಮತ್ತು ಆಗನೀಸ್ ಮಗನಾಗಿ ಜನಿಸಿದನು.ಚಾಸರ್ ತನ್ನ ಬಾಲ್ಯವನ್ನು ಲಂಡನ್ನಲ್ಲಿ ಕಳೆದ,ಹಾಗಾಗಿ ತಂದೆಯಿಂದ ರಾಜನ ಆಸ್ಥಾನದ ಬಾಂಧವ್ಯ ಬೆಳೆಯಿತು.ಅರಸನ ಜೊತೆಗೆ ಯುದ್ಧರಂಗವನ್ನು ಪ್ರವೇಶಿಸಿದನು ಹಾಗು ಸೈನ್ಯದಲ್ಲಿ ಪ್ರಮುಖ ದಂಢನಾಯಕನಾದನು.ರಾಜನ ಸೈನ್ಯದಲ್ಲಿಯೇ ಇದ್ದು ರಾಣಿಯ ಸಖಿಯರಲ್ಲಿ ಒಬ್ಬಳನ್ನು ವಿವಾಹವದನು.ಆನಂತರ ಈತ ರಾಜಕಾರ್ಯಕ್ಕಾಗಿ ವಿವಿಧ ದೆಶಗಳಿಗೆ ಭೇಟಿ ನೀಡಿದನು.
| image = Geoffrey Chaucer (17th century).jpg
| caption = Portrait of Chaucer from the 17th century.
| birth_date = c. 1343
| birth_place = [[ಲಂಡನ್]], ಇಂಗ್ಲಂಡ್
| death_date = 25 October 1400 (aged 56–57)
| resting_place = [[ವೆಸ್ಟ್‍ಮಿನಿಸ್ಟರ್ ಅಬೇ]],ಲಂಡನ್
| parents = ಜಾನ್ ಚಾಸರ್ ಮತ್ತು ಆಗನೀಸ್
| occupation = Author,&nbsp;poet,&nbsp;philosopher, [[Bureaucracy|bureaucrat]],&nbsp;diplomat
| language = [[Middle English]]
| spouse = [[Philippa Roet]]
| children = Elizabeth Chaucer<br/>[[Thomas Chaucer]]
}}
 
[[Image:Geoffrey Chaucer.jpeg|left|thumb|A 19th-century depiction of Chaucer]]
೧೩೭೦-೧೩೭೮ರವರೆಗೆ ರಾಜಕಾರಣಕ್ಕಾಗಿ ಇಟಲಿಗೆ ಹೋದನು,ನಂತರ ಪ್ರವಾಸಗಳನ್ನು ಕೈಗೊಂಡನು.ಇಟಲಿ ಮತ್ತು ಫ್ರಾನ್ಸಿನ ಪ್ರವಾಸಗಳು ಈತನ ಮೇಲೆ ಪ್ರಭಾವ ಬೀರಿದವು.ಇಟಲಿಯ ಸಾಹಿತ್ಯದಲ್ಲಿ ಹೊಸ ಚೇತನ ಪ್ರಕಟವಾಗುತ್ತಿದ್ದ ಕಾಲದಲ್ಲಿ ಚಾಸರ್ ಆ ದೇಶಕ್ಕೆ ಭೇಟಿ ಕೊಟ್ಟಿದ್ದುದು.ಇದು ಅವನ ಸಾಹಿತ್ಯದ ಉಗಮಕ್ಕೂ ಕಾರಣವಾದ ಮಹತ್ವಪೂಣ೯ವಾದ ವಿಷಯವಾಗಿದೆ. ಈ ವಿಶಾಲವಾದ ಪ್ರವಾಸವು ಈತನ ಕೃತಿಗಳ ರಚನೆಯಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ.೧೩೮೬ರಲ್ಲಿ ಚಾಸರ್ ಸಂಸತ್ತಿನ ಸದಸ್ಯನಾದ.ಇಂಗ್ಲೆಡಿನ ರಾಜಕೀಯ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದ ಕಾಲದಲ್ಲಿ ಚಾಸರ್ ಸ್ಥಿತಿಯಲ್ಲೂ ಏಳು -ಬೀಳನ್ನು ಕಾಣಬಹುದು.
'''ಜೆಫ್ರಿ ಚಾಸರ್''' ೧೪ನೇ ಶತಮಾನದ ಮಧ್ಯಯುಗ [[ಇಂಗ್ಲಿಷ್]] ಸಾಹಿತ್ಯದ ಪ್ರಮುಖ ಕವಿ.ಚಾಸರ್ ಆಧುನಿಕ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ಕಾಣೆಸಿಕೊಳ್ಳ್ಳುವ ಕವಿ.ಈತನ ಜನನ ನಂತರ ಇಂಗ್ಲಿಷ್ ಸಾಹಿತ್ಯವು ಅಮೂಲ್ಯವದ ಬೆಳವಣಿಗೆಯನ್ನು ಕಂಡಿತು.
==ಬಾಲ್ಯ==
'''ಜೆಫ್ರಿ ಚಾಸರ್''' ೧೪ನೇ ಶತಮಾನದ ಮಧ್ಯಯುಗ ಇಂಗ್ಲಿಷ್ ಸಾಹಿತ್ಯದ ಪ್ರಮುಖ ಕವಿ.ಚಾಸರ್ ಆಧುನಿಕ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ಕಾಣೆಸಿಕೊಳ್ಳ್ಳುವ ಕವಿ.ಈತನ ಜನನ ನಂತರ ಇಂಗ್ಲಿಷ್ ಸಾಹಿತ್ಯವು ಅಮೂಲ್ಯವದ ಬೆಳವಣಿಗೆಯನ್ನು ಕಂಡಿತು.ಜಾನ್ ಚಾಸರ್ ಮತ್ತು ಆಗನೀಸ್ ಮಗನಾಗಿ ಜನಿಸಿದನು.ಚಾಸರ್ ತನ್ನ ಬಾಲ್ಯವನ್ನು ಲಂಡನ್ನಲ್ಲಿ ಕಳೆದ,ಹಾಗಾಗಿ ತಂದೆಯಿಂದ ರಾಜನ ಆಸ್ಥಾನದ ಬಾಂಧವ್ಯ ಬೆಳೆಯಿತು.ಅರಸನ ಜೊತೆಗೆ ಯುದ್ಧರಂಗವನ್ನು ಪ್ರವೇಶಿಸಿದನು ಹಾಗು ಸೈನ್ಯದಲ್ಲಿ ಪ್ರಮುಖ ದಂಢನಾಯಕನಾದನು.ರಾಜನ ಸೈನ್ಯದಲ್ಲಿಯೇ ಇದ್ದು ರಾಣಿಯ ಸಖಿಯರಲ್ಲಿ ಒಬ್ಬಳನ್ನು ವಿವಾಹವದನುವಿವಾಹವಾದನು.ಆನಂತರ ಈತ ರಾಜಕಾರ್ಯಕ್ಕಾಗಿ ವಿವಿಧ ದೆಶಗಳಿಗೆ ಭೇಟಿ ನೀಡಿದನು.
 
೧೩೭೦-೧೩೭೮ರವರೆಗೆ ರಾಜಕಾರಣಕ್ಕಾಗಿ ಇಟಲಿಗೆ ಹೋದನು,ನಂತರ ಪ್ರವಾಸಗಳನ್ನು ಕೈಗೊಂಡನು.[[ಇಟಲಿ]] ಮತ್ತು [[ಫ್ರಾನ್ಸ್| ಫ್ರಾನ್ಸಿನ]] ಪ್ರವಾಸಗಳು ಈತನ ಮೇಲೆ ಪ್ರಭಾವ ಬೀರಿದವು.ಇಟಲಿಯ ಸಾಹಿತ್ಯದಲ್ಲಿ ಹೊಸ ಚೇತನ ಪ್ರಕಟವಾಗುತ್ತಿದ್ದ ಕಾಲದಲ್ಲಿ ಚಾಸರ್ ಆ ದೇಶಕ್ಕೆ ಭೇಟಿ ಕೊಟ್ಟಿದ್ದುದು.ಇದು ಅವನ ಸಾಹಿತ್ಯದ ಉಗಮಕ್ಕೂ ಕಾರಣವಾದ ಮಹತ್ವಪೂಣ೯ವಾದ ವಿಷಯವಾಗಿದೆ. ಈ ವಿಶಾಲವಾದ ಪ್ರವಾಸವು ಈತನ ಕೃತಿಗಳ ರಚನೆಯಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ.೧೩೮೬ರಲ್ಲಿ ಚಾಸರ್ ಸಂಸತ್ತಿನ ಸದಸ್ಯನಾದ.ಇಂಗ್ಲೆಡಿನಇಂಗ್ಲೆಂಡಿನ ರಾಜಕೀಯ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದ ಕಾಲದಲ್ಲಿ ಚಾಸರ್ ಸ್ಥಿತಿಯಲ್ಲೂ ಏಳು -ಬೀಳನ್ನು ಕಾಣಬಹುದು.
==ಸಾಹಿತ್ಯ==
ಚಾಸರನು ಸಾಹಿತ್ಯದ ಕೊಡುಗೆಗಳ ಕಾಲಮಾನವನ್ನು ೩ ರೀತಿಯಲ್ಲಿ ವಿವರಿಸಬಹುದು ಅವುಗಳೆಂದರೆ-
:೧.ಫ್ರೆಂಚ್ ಕಾಲಮಾನ(೧೩೬೫-೧೩೭೨)
Line ೧೭ ⟶ ೩೪:
==ಚಾಸರ್ ಸಾಹಿತ್ಯದ ಹಿನ್ನೆಲೆ==
ಚಾಸರನ ಸಾಧನೆ ಹಿಂದಿನ ಇತಿಹಾಸವನ್ನು ಗಮನಿಸಿದಾಗ ಇಂಗ್ಗ್ಲೆಂಡ್ ಆಡಳಿತ ,ಮಧ್ಯಯುಗದ ಆಡಳಿತ ವ್ಯವಸ್ಥೆ ,ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ ಗತಿಗಳನ್ನು ಅರಿಯುವುದು ಉತ್ತಮ . ಚಾಸರನ ಸಾಧನೆ ಮಿಲೆಂಢ್ನ ಉಪಭಾಷೆಯನ್ನು ಇಂಗ್ಲೆಂಡಿನ ಸಾಹಿತ್ಯದ ಮಾಧ್ಯಮವನ್ನಾಗಿ ನಿಶ್ಚಿತಗೊಳಿಸಿದನು.ಚಾಸರನ ಕೈಯಲ್ಲಿನ ಇಂಗ್ಲಿಷ ಭಾಷೆ ಸಾಹಿತ್ಯ ಫ್ರೆಂಚ್ ಮತ್ತು ಇಟಾಲಿಯನ್ ಗಳಿಗೆ ಸಮವಾಯಿತು.ಅಲ್ಲದೆ ಹೊಸ ಛಂಧಸ್ಸುಗಳನ್ನು ಅವನು ಬಳಸಿ ಇಂಗ್ಲಿಷ್ ಕಾವ್ಯಕ್ಕೆ ವೈವಿಧ್ಯವನ್ನು ತಂದು ಕೊಟ್ಟನು.'ಕ್ಯಾಂಟಬರಿ ಟೇಲ್ಸ್'ನಲ್ಲಿ ಅಂತ್ಯ ಪ್ರಾಸವಿರುವ ದ್ವಿಪದಿಯನ್ನು ಬಳಸಿದ.ಪ್ರತಿ ಪಂಕ್ತಿಯಲ್ಲಿ ೫ ಒತ್ತುಗಳು ಹತ್ತು ಅಕ್ಷರ (ಸಿಲೆಬಲಗಳು) 'ಟ್ರಾಯಸ್ ಅಂಡ್ ಕ್ರೆಸೀಢ್' ನಲ್ಲಿ ೭ ಪಂಕ್ತಿಗಳ ಪದ್ಯವನ್ನು ಬಳಸುತ್ತಾನೆ. ಮೊದಲ ಮತ್ತು ಪ್ರತಿ ಪಂಕ್ತಿಯಲ್ಲಿ ೫ ಒತ್ತುಗಳು ಹತ್ತು ಅಕ್ಷರ;ಮೊದಲ ಮತ್ತು ಮೂರನೆಯ ಪಂಕ್ತಿಗಳು ೨,೪&೫ನೆ ಪಂಕ್ತಿಗಳು,ಕಡೆಯ ಎರಡು ಪಂಕ್ತಿಗಳು ಇವುಗಳಲ್ಲಿ ಪ್ರಾಸವುಂಟು,ಪ್ರಾಸಯೋಜನೆ-ಎಬಿಎಬಿಬಿಸಿಸಿ ಇದಕ್ಕೆ 'ರೈಮ್ ರಾಯಲ್' ಎನ್ನುವರು.'ಬುಕ್ ಆಫ್ ದಿ ಡಚಸ್'ನಲ್ಲಿ ದ್ವಿಪದಿಯನ್ನು ಬಳಸಿದ. ಚಾಸರನ ಕವನಗಳನ್ನು ಓದುವುದು ಕಷ್ಟ ಇದು ಬಹುಮಟ್ಟ ಕ್ಕೆ ಬದಲಾಗಿದೆ. ಕಾಗುಣಿತ,ವ್ಯಾಕರಣ,ಉಚ್ಛಾರಣೆ,ಅಥ೯ಎಲ್ಲ ಬದಲಾಗಿದೆ. ಇಂಗ್ಲಿಷ್ ಪದಗಳ ನಾದ ಮಾಧುಯ೯ವನ್ನು ಬಳಸಿಕೊಂಡ ಮೊದಲ ಕವಿ ಚಾಸರ್.ಕಾವ್ಯ ಮಾಧ್ಯಮವನ್ನುವ ನಿವ೯ಹಿಸುವುದರಲ್ಲಿ ತಾಂತ್ರಿಕ ಜಾಣ್ಮೆ ,ಜೀವನದ ಬಗ್ಗೆ ಗಾಢವಾದ ಆಸಕ್ತಿ ,ನಿರ್ಲಿಪ್ತತೆಯೊದಡನೆ ಸಹಾನುಭೂತಿ ಮತ್ತು ಐರನಿ ಬೆರೆತ ದೃಷ್ಟಿ ಇವನ್ನು ಪಡೆ ದ ಕವಿ.
==ಕಾಲಮಾನ==
೧೩೭೦-೧೩೭೮ರವರೆಗೆ ರಾಜಕಾರಣಕ್ಕಾಗಿ ಇಟಲಿಗೆ ಹೋದನು,ನಂತರ ಪ್ರವಾಸಗಳನ್ನು ಕೈಗೊಂಡನು.ಇಟಲಿ ಮತ್ತು ಫ್ರಾನ್ಸಿನ ಪ್ರವಾಸಗಳು ಈತನ ಮೇಲೆ ಪ್ರಭಾವ ಬೀರಿದವು.ಇಟಲಿಯ ಸಾಹಿತ್ಯದಲ್ಲಿ ಹೊಸ ಚೇತನ ಪ್ರಕಟವಾಗುತ್ತಿದ್ದ ಕಾಲದಲ್ಲಿ ಚಾಸರ್ ಆ ದೇಶಕ್ಕೆ ಭೇಟಿ ಕೊಟ್ಟಿದ್ದುದು.ಇದು ಅವನ ಸಾಹಿತ್ಯದ ಉಗಮಕ್ಕೂ ಕಾರಣವಾದ ಮಹತ್ವಪೂಣ೯ವಾದ ವಿಷಯವಾಗಿದೆ.ಈ ವಿಶಾಲವಾದ ಪ್ರವಾಸವು ಈತನ ಕೃತಿಗಳ ರಚನೆಯಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ.೧೩೮೬ರಲ್ಲಿ ಚಾಸರ್ ಸಂಸತ್ತಿನ ಸದಸ್ಯನಾದ.ಇಂಗ್ಲೆಡಿನ ರಾಜಕೀಯ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದ ಕಾಲದಲ್ಲಿ ಚಾಸರ್ ಸ್ಥಿತಿಯಲ್ಲೂ ಏಳು -ಬೀಳನ್ನು ಕಾಣಬಹುದು.
 
 
ಈ ಹಿನ್ನೆಲೆಯಲ್ಲಿ ನಾವು ಮಧ್ಯಯುಗದ ಸ್ಥಿತಿ -ಗತಿ ಅರಿಯುವುದು ಉತ್ತಮವಾಗಿದ್ದು ಚಾಸರನ ಕಾಲಮಾನವನ್ನು ಸರಿಯಾಗಿ ತಿಳಿಯಬಹುದು.
ಚಾಸರನ ಕಾಲದಲ್ಲಿ ಅಂದರೆ ಸಂಪೂಣ೯ವಾಗಿ ೧೪ನೇ ಶತಮಾನದಲ್ಲಿ ಆಚರಣೆಯಲ್ಲಿದ್ದ ಕೆಲವು ವಿಧಾನಗಳನ್ನು ೩ ರೀತಿಯಲ್ಲಿ ಹೇಳಬಹುದು.
"https://kn.wikipedia.org/wiki/ಜೆಫ್ರಿ_ಚಾಸರ್" ಇಂದ ಪಡೆಯಲ್ಪಟ್ಟಿದೆ