ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮರುಸೃಷ್ಠಿಯನ್ನು ಪರಿಷ್ಕರಿಸಲಾಗಿದೆ.
ಉಲ್ಲೇಖಗಳನ್ನು ಸೇರಿಸಲಾಗಿದೆ
೧ ನೇ ಸಾಲು:
'''ಡಾ. ಅರವಿಂದ ಮಾಲಗತ್ತಿ''' <ref>http://digplanet.com/wiki/Aravind_Malagatti</ref>- [[ಕನ್ನಡ]]ದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು.ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ<ref>https://plus.google.com/110335545443162356965</ref>. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ.
 
==ಜೀವನ==
೧೧೧ ನೇ ಸಾಲು:
* ಗೌರ್ಮೆಂಟ್ ಬ್ರಾಹ್ಮಣ (ಆತ್ಮಕಥನ)- ಡಾ.ಅರವಿಂದ ಮಾಲಗತ್ತಿ
* ಮೂಕನಿಗೆ ಬಾಯಿ ಬಂದಾಗ - ಡಾ.ಅರವಿಂದ ಮಾಲಗತ್ತಿ
 
==ಉಲ್ಲೇಖಗಳು==
 
 
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ