ಅಧ್ಯಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'ಅಧ್ಯಾತ್ಮ' ಎನ್ನುವುದು ಸಂಸ್ಕೃತದ ಪದವಾಗಿದ್ದು<ref name="capellers"/>, ಇದನ್ನು 'ಅಧಿ' + 'ಆತ್ಮ' ಎಂದು ಬಿಡಿಸತಕ್ಕದ್ದು. ಅಂದರೆ 'ಆತ್ಮದ ಕುರಿತಾದ' ವಿಷಯ, ಅಥವಾ 'ಪರಮಾತ್ಮನ (Supreme Spirit) ಕುರಿತಾದ' ವಿಷಯ ಎಂದರ್ಥ <ref name="monier_williams"/> . ಸಂಸ್ಕೃತದಲ್ಲಿ ಆತ್ಮ ಎಂದರೆ, 'Self' ಎಂಬ ಅರ್ಥವೂ ಇದೆ. ಹಾಗಾಗಿ 'ಅಧ್ಯಾತ್ಮ' ಎಂದರೆ, 'ತನ್ನನ್ನು ತಾನು ಅರಿಯುವುದು' - ಎಂದೂ ಆಗುತ್ತದೆ <ref name="monier_williams"/>. ಹಾಗಾಗಿ, ಇಂಗ್ಲೀಷಿನ 'Philosophy' ಅಥವಾ 'Spirituality' ಎಂಬ ಶಬ್ದಕ್ಕೆ ಇದನ್ನು ಪರ್ಯಾಯವಾಚಕವಾಗಿ ಬಳಸುವ ರೂಢಿಯಿದೆ.
 
 
"https://kn.wikipedia.org/wiki/ಅಧ್ಯಾತ್ಮ" ಇಂದ ಪಡೆಯಲ್ಪಟ್ಟಿದೆ