ಅಮೆರಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಡಚ್ ಬಳಕೆ: ಪರಿಷ್ಕರಣೆ
೨೩೫ ನೇ ಸಾಲು:
 
ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬೇರೆ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದೇಶಕ್ಕೆ ''ಅಮೆರಿಕ'' ಮತ್ತು ಪ್ರಜೆ ಅಥವಾ ನಾಗರಿಕರಿಗೆ ''[[ಅಮೆರಿಕನ್ನರು]]'' ಎಂದು ಉಲ್ಲೇಖಿಸುತ್ತಾರೆ<ref>ಬುರ್ಚ್‌ಫೀಲ್ಡ್, ಆರ್.ಡಬ್ಲ್ಯೂ 2004. ''[[ಫೌಲರ್ಸ್ ಮಾಡರ್ನ್ ಇಂಗ್ಲೀಶ್ ಯುಸೇಜ್]].'' (ISBN 0-19-861021-1) ಆಕ್ಸ್‌ಫರ್ಡ್, ಯುಕೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.; ಪು. 48.</ref>, ಮೇಲಿನ ಸಂದರ್ಭಗಳಲ್ಲಿ ವಿವಿಧ ಜನರು ಉಪಯೋಗಿಸಿರುವ ಇಂತಹ ಪದಗಳ ದುರ್ಬಳಕೆಗೆ<ref> "Uso abusivo", numeral 4 ''http://buscon.rae.es/dpdI/SrvltGUIBusDPD?lema=Estados%20Unidos'' </ref> ಅಮೆರಿಕದ ಹಲವು ಮಂದಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಈ ರೀತಿಯ ಪದಗಳ ಬಳಕೆಯಾಗುವುದನ್ನು ಆದಷ್ಟು ತಡೆಯಲಾಗುತ್ತಿದೆ.<ref> "ಅಮೆರಿಕನ್." ''ದ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ದ ಇಂಗ್ಲೀಶ್ ಲ್ಯಾಂಗ್ವೇಜ್'' (ISBN 0-19-214183-X); ಮ್ಯಾಕ್‌ಆರ್ಥರ್,ಟಾಮ್,ಆವೃತ್ತಿ. 1992. ನ್ಯೂಯಾರ್ಕ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ., ಪು. 35.</ref><ref name="oxfcdn">"ಅಮೆರಿಕ." ''ಆಕ್ಸ್‌ಫರ್ಡ್ ಗೈಡ್ ಟು ಕೆನೆಡಿಯನ್ ಇಂಗ್ಲೀಶ್ ಯುಸೇಜ್.'' (ISBN 0-19-541619-8) ಫೀ, ಮಾರ್ಗರಿ ಮತ್ತು ಮ್ಯಾಕ್‌ಆಲ್ಪೈನ್, ಜೆ., ಆವೃತ್ತಿ., 1997. ಟೊರೊಂಟೊ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.; ಪು. 36.</ref><ref>"[http://encarta.msn.com/dictionary_/america.html ಅಮೆರಿಕ]." ''[http://encarta.msn.com/encnet/features/dictionary/dictionaryhome.aspx ಮೈಕ್ರೋಸಾಪ್ಟ್ ಎನ್‌ಕಾರ್ಟಾ ಡಿಕ್ಷನರಿ]'' . 2007. [[ಮೈಕ್ರೋಸಾಪ್ಟ್]]. [http://www.webcitation.org/5kwKDYY37 ಆರ್ಚೀವ್ಡ್] 2009-10-31.</ref> ಕೆನಡಾದಲ್ಲಿ, ಅಲ್ಲಿನ ದಕ್ಷಿಣ ಭಾಗದ ಜನರು ಅಪರೂಪವಾಗಿ ಅಮೆರಿಕ ಪದವನ್ನು ಸಾಮಾನ್ಯವಾಗಿ ''ಯುನೈಟೆಡ್ ಸ್ಟೇಟ್ಸ್'' , ''ಯು.ಎಸ್.'' , ಅಥವಾ (ಔಪಚಾರಿಕವಾಗಿ) ''ಸ್ಟೇಟ್ಸ್'' ಪರ್ಯಾಯ ಪದಗಳಿಂದಲೂ ಉಲ್ಲೇಖಿಸುತ್ತಾರೆ.<ref name="oxfcdn"/>
ಇಂಗ್ಲಿಷ್ ಅರ್ಥಕೋಶ ಮತ್ತು ಗ್ರಂಥಗಳಲ್ಲಿ ಅಮೆರಿಕ ಪದ ಬಳಕೆ ಮತ್ತು ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿವೆ.<ref>[http://www.m-w.com/dictionary/America ಅಮೆರಿಕ - ಮೆರಿಯಮ್-ಆನ್‌ಲೈನ್ ನಿಘಂಟಿನಿಂದ ವ್ಯಾಖ್ಯಾನ]</ref><ref>[http://dictionary.reference.com/search?q=America ಅಮೆರಿಕ -ಡಿಕ್ಷನರಿ.ಕಾಮ್‌] ನಿಂದ ವ್ಯಾಖ್ಯಾನ</ref><ref>[http://www.yourdictionary.com/america ]</ref>
 
=== ಅಮೆರಿಕನ್ ===
==== ಇಂಗ್ಲಿಷ್ ಬಳಕೆ ===
===
{{main|American (word)}}
 
==== ಇಂಗ್ಲಿಷ್ ಬಳಕೆ
====
''ಅಮೆರಿಕ'' ಅಥವಾ ''ಅಮೆರಿಕಸ್'' ಪದಗಳಲ್ಲಿ ಯಾವ ಪದ ಬಳಕೆ ಆಗುತ್ತಿದೆ ಎಂಬದಕ್ಕಿಂತ ಅಮೆರಿಕದಲ್ಲಿ ವಾಸಿಸುತ್ತಿರುವ ಹಲವಾರು ಜನರನ್ನು ವ್ಯಕ್ತಿಗತವಾಗಿ ಗುರುತಿಸಲು ''ಅಮೆರಿಕನ್'' ಪದ ಹೆಚ್ಚಾಗಿ ಬಳಕೆಯಾಗುತ್ತಿದೆ.
ಆದಾಗ್ಯೂ, ಅಮೆರಿಕ ಸಂಯುಕ್ತ ಸಂಸ್ಥಾನದ [[ನಾಗರಿಕರು]], [[ನಿವಾಸಿಗಳು]] ಅಥವಾ [[ರಾಷ್ಟ್ರೀಯರನ್ನು]] ಪರಿಪೂರ್ಣವಾಗಿ ಉಲ್ಲೇಖಿಸಲು ಇಂಗ್ಲಿಷ್ ಮಾತನಾಡುವ ಬಹುಪಾಲು ಭಾಗಗಳಲ್ಲಿ ಅಮೆರಿಕನ್ ಪದ ಬಳಕೆ ಇದೆ.
 
ಇದರ ಜೊತೆಗೆ, ಅಮೆರಿಕನ್ನರು ಎಂದು ಕರೆಸಿಕೊಳ್ಳಲು ಹಲವು ಕೆನಡಿಯನ್ನರು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆನಡಿಯನ್ನರು ಯು.ಎಸ್. ನಾಗರಿಕರು ಎಂಬ ತಪ್ಪು ಗ್ರಹಿಕೆ ಇದಕ್ಕೆ ಕಾರಣ, ಹಾಗೂ [[ಕೆನಡಿಯನ್ ಇಂಗ್ಲಿಷ್]] ಮತ್ತು [[ಅಮೆರಿಕನ್ ಇಂಗ್ಲಿಷ್]] [[ಪದ ಪ್ರಯೋಗ]]ದಪ್ರಯೋಗದ ವ್ಯತ್ಯಾಸ ಅರಿಯದ ಹೊರದೇಶದ ಜನರ ತಪ್ಪು ಗ್ರಹಿಕೆಯೂ ಹೌದು.<ref name="oxfcdn"/>
 
==== ಸ್ಪಾನಿಷ್ ಬಳಕೆ ====
"https://kn.wikipedia.org/wiki/ಅಮೆರಿಕ" ಇಂದ ಪಡೆಯಲ್ಪಟ್ಟಿದೆ