ಅಮೆರಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪರಿಷ್ಕರಣೆ
೨೫೪ ನೇ ಸಾಲು:
 
==== ಪೋರ್ಚುಗೀಸ್ ಬಳಕೆ ====
[[ಪೋರ್ಚುಗೀಸ್]] ನಲ್ಲಿ, ಅಖಂಡ ''ಅಮೆರಿಕ'' ವನ್ನು ಪ್ರಸ್ತಾಪಿಸುವಾಗ ''americano'' ಪದವನ್ನು ಬಳಸುತ್ತಾರೆ.
ಆದರೆ, ಬ್ರೆಜಿಲ್ ಮತ್ತು ಪೋರ್ಚುಗಲ್ ನಲ್ಲಿ, ಇದನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಉಪಯೋಗಿಸುತ್ತಾರೆ. ಅತ್ಯಲ್ಪ ವಿಭಿನ್ನಾರ್ಥ ನೀಡುವ ಪದ, ''estadunidense'' (ಬ್ರೆಜಿಲ್ ನಲ್ಲಿಬ್ರೆಜಿಲ್‌ನಲ್ಲಿ ಬಳಸುತ್ತಾರೆ), "United Statian" ನಂತಹ ಪದ ( ಅಥವಾ ಸ್ಪಾನಿಷ್ ಭಾಷೆಯಲ್ಲಿ "estadounidense"), ಮತ್ತು "ianque" - "Yankee" ಪದದ ಪೋರ್ಚುಗೀಸ್ ರೂಪ - ಈ ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.
ಆದಾಗ್ಯೂ, ದೇಶಕ್ಕೆ ''ಅಮೆರಿಕ'' ಪದವನ್ನು ಅಪರೂಪವಾಗಿ ಸಮಾನಾರ್ಥಕ ಪದವಾಗಿ ಬಳಸಲಾಗುತ್ತಿದೆ, ಆದರೆ ಮುದ್ರಣ ಸಂದರ್ಭಗಳನ್ನು ಹೊರತುಪಡಿಸಿದ ಔಪಚಾರಿಕ ಸಂದರ್ಭಗಳಲ್ಲಿ ಅಮೆರಿಕವನ್ನು ''Estados Unidos da América'' (ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂದರ್ಥ) ಅಥವಾ ಇನ್ನೂ ಸರಳವಾಗಿ, ''Estados Unidos'' (ಅಂದರೆ ಸಂಯುಕ್ತ ಸಂಸ್ಥಾನ) ಎಂದು ಕರೆಯುತ್ತಾರೆ.
ಪೋರ್ಚುಗಲ್ ಮತ್ತು ಬ್ರೆಜಿಲ್ ನಲ್ಲಿ ಈ ಪದಗಳ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ, ಪೋರ್ಚುಗೀಸರು ಅಮೆರಿಕ ಪದವನ್ನು ರಾಷ್ಟ್ರಕ್ಕೆ ಬಳಸಲು ಹೆಚ್ಚು ಒಲವು ಹೊಂದಿದ್ದಾರೆ.
 
==== ಫ್ರೆಂಚ್ ಬಳಕೆ ====
''américain '' ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಬಳಸಬೇಕೇ ಅಥವಾ ಅಮೆರಿಕನ್ ಖಂದಗಳಿಗೆಖಂಡಗಳಿಗೆ ಬಳಸಬೇಕೇ ಎಂಬ ಗೊಂದಲ ಇಂಗ್ಲಿಷ್ ನಲ್ಲಿಇಂಗ್ಲಿಷ್‍ನಲ್ಲಿ ಇರುವಂತೆ, ಫ್ರೆಂಚ್ [[ಫ್ರೆಂಚ್‍]]ನಲ್ಲೂ ಇದೆ.
====
''américain '' ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಬಳಸಬೇಕೇ ಅಥವಾ ಅಮೆರಿಕನ್ ಖಂದಗಳಿಗೆ ಬಳಸಬೇಕೇ ಎಂಬ ಗೊಂದಲ ಇಂಗ್ಲಿಷ್ ನಲ್ಲಿ ಇರುವಂತೆ, ಫ್ರೆಂಚ್ ನಲ್ಲೂ ಇದೆ.
 
''Amérique'' ನಾಮಪದವನ್ನು ಕೆಲವು ವೇಳೆ ಒಂದು ಸಂಪೂರ್ಣ ಖಂಡಕ್ಕೆ ಉಲ್ಲೇಖಿಸಲಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಎರಡು ಖಂಡಗಳಿಗೆ, ದಕ್ಷಿಣ ಮತ್ತು ಉತ್ತರ; ಸಂಯುಕ್ತ ಸಂಸ್ಥಾನವನ್ನು ಸಾಮಾನ್ಯವಾಗಿ ''les États-Unis d'Amérique '' , ''les États-Unis'' , ಅಥವಾ ''les USA'' ಎಂದು ಉಲ್ಲೇಖಿಸಲಾಗುತ್ತದೆ.
Line ೨೬೭ ⟶ ೨೬೬:
ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ಖಂಡಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಹುಪಾಲು ಸಂದರ್ಭಗಳಲ್ಲಿ ''américain'' ಗುಣವಾಚಕವನ್ನು ಬಳಸಲಾಗುತ್ತದೆ.
 
ಸಂಯುಕ್ತ ಸಂಸ್ಥಾನದ ಅನೇಕ ಲೇಖಕರು ಹೊರತಂದಿರುವ ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಪದೇಪದೇ "traduit de l'américain" ಪದವನ್ನು ಬಳಸಿದ್ದಾರೆ.
 
ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಭಿನ್ನಾರ್ಥ ನೀಡದ ''états-unien'' , ''étasunien'' , ಅಥವಾ ''étatsunien'' ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.
"https://kn.wikipedia.org/wiki/ಅಮೆರಿಕ" ಇಂದ ಪಡೆಯಲ್ಪಟ್ಟಿದೆ