ಅಮೆರಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 172 interwiki links, now provided by Wikidata on d:q828 (translate me)
ಚು ಪರಿಷ್ಕರಣೆ
೧೪ ನೇ ಸಾಲು:
}}
[[ಚಿತ್ರ:N&SAmerica-pol.jpg|thumb|300px| ಸಿಐಎ ರಾಜಕೀಯ ನಕ್ಷೆ ಮೂಲಕ ಅಮೆರಿಕಾದಲ್ಲಿನ ಸಮಾನಾಂತರ-ಪ್ರದೇಶಗಳ ಭವಿಷ್ಯದ ಅಂದಾಜು ]]
'''ಅಮೆರಿಕಸ್''' ಅಥವಾ '''ಅಮೆರಿಕ''' ವು,<ref>[http://www.m-w.com/dictionary/america ಅಮೆರಿಕಾ - ಮೆರ್ರಿಯಮ್-ವೆಬ್‌ಸ್ಟರ್ ಆನ್‌ಲೈನ್ ನಿಘಂಟಿನಿಂದ ವ್ಯಾಖ್ಯಾನ ]. ಜನವರಿ 10, 2008ರಲ್ಲಿ ಮರುಸಂಪಾದಿಸಲಾಗಿದೆ.</ref><ref name="dictionaryDotCom">ಅಮೆರಿಕಾ. ಡಿಕ್ಷನರಿ.ಕಾಮ್ ಇಂಗ್ಲೀಶ್ ಭಾಷೆಗೆ ಅಮೆರಿಕನ್ ಹೆರಿಟೇಜ್ ನಿಘಂಟು,ನಾಲ್ಕನೇಯ ಆವೃತ್ತಿ ಹಾಗ್‌ಟನ್ ಮಿಫ್ಲಿನ್, 2004. http://dictionary.reference.com/browse/america (accessed: ಜನವರಿ 27, 2008).</ref>{{lang-es|América}}{{lang-pt|América}}{{lang-fr|Amérique}}{{lang-nl|Amerika}} [[ಪಶ್ಚಿಮ ಗೋಳಾರ್ಧದಲ್ಲಿರುವಗೋಳಾರ್ಧ]]ದಲ್ಲಿರುವ ಭೂಪ್ರದೇಶ. ಅದು [[ಉತ್ತರ ಅಮೆರಿಕ]], [[ದಕ್ಷಿಣ ಅಮೆರಿಕ]] [[ಖಂಡಗಳು]], [[ದ್ವೀಪ ಪ್ರದೇಶಗಳುಪ್ರದೇಶ]]ಗಳು ಮತ್ತು [[ಪ್ರಾಂತ್ಯಗಳನ್ನುಪ್ರಾಂತ್ಯ]]ಗಳನ್ನು ಒಳಗೊಂಡ [[ಹೊಸ ಜಗತ್ತಾಗಿ]] ರೂಪುಗೊಂಡಿದೆ. ''[[ಅಮೆರಿಕ]]'' ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, [[ಅಮೆರಿಕ ಸಂಯುಕ್ತ ಸಂಸ್ಥಾನ]]ವನ್ನು ಈ ಪದದಿಂದ ಹೆಚ್ಚಾಗಿ ಮತ್ತು [[ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ.]]<ref>"ಅಮೆರಿಕಾ." ''ದ ಆಕ್ಸ್‌ಫರ್ಡ್ ಕಂಪಾನಿಯನ್ ಟು ದ ಇಂಗ್ಲೀಶ್ ಲ್ಯಾಂಗ್ವೆಜ್ '' (ISBN 0-19-214183-X). ಮ್ಯಾಕ್‌ಆರ್ಥರ್, ಟಾಮ್, ಆವೃತ್ತಿ., 1992. ನ್ಯೂಯಾರ್ಕ್: ಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಪು. 33: "[16ಸಿ:ಫ್ರಾಮ್ ದ ಫೆಮಿನೈನ್ ಆಫ್ ''ಅಮೆರಿಕಸ್'' ,ಅಮೆರಿಕಾ ಶೋಧಿಸಿದ ಅಮೆರಿಗೊ ವೆಸ್ಪುಚ್ಚಿಯ ಲ್ಯಾಟಿನಿಕರಣಗೊಂಡ ಮೊದಲ ಹೆಸರು (1454-1512). ರಿಚಾರ್ಡ್ ಅಮೆರಿಕ್,ಬ್ರಿಸ್ಟೋಲ್‌ನ ಶೆರಿಫ್ ,ಮತ್ತು ಆಶ್ರಯದಾತ ಜಾನ್ ಕ್ಯಾಬೊಟ್(ಜಿಯೊವನಿ ಕ್ಯಾಬಿಟೊ),16c ಆಂಗ್ಲೋ-ಇಟಾಲಿಯನ್ ಉತ್ತರ ಅಮೆರಿಕಾದ ಶೋಧಕ ಎನ್ನುವ ಆರೋಪವಿದೆ. ''ಅಮೆರಿಕಾ'' ಎನ್ನುವ ಹೆಸರು ಮೊದಲು 1507ರಲ್ಲಿ ಜರ್ಮನ್ ಭೂಪಟ ತಯಾರಕ ಮಾರ್ಟೀನ್ ವಾಲ್ಡ್‌ಸೀಮುಲ್ಲರ‍್ನ ನಕಾಶೆಯಲ್ಲಿ ಕಾಣಿಸಿಕೊಂಡಿತ್ತು.ಈಗ ಅದನ್ನು ಬ್ರೆಜಿಲ್ ಎನ್ನಲಾಗುತ್ತದೆ. ಪಶ್ಚಿಮ ಹೆಮಿಸ್ಪೆರ್ ಹೆಸರನ್ನು,ಹಲವುಬಾರಿ ಬಹುವಚನದಲ್ಲಿ ''ಅಮೆರಿಕಾ '' ಮತ್ತು ಹೆಚ್ಚು ಕಡಿಮೆ ಪರ್ಯಾಯವಾಗಿ ''ನ್ಯೂ ವರ್ಲ್ಡ್ '' 18ನೇ ಶತಮಾನದಿಂದಲೂ, ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾ ಎಂಬ ಹೆಸರಾಗಿದೆ. ಎರಡನೇ ಅರ್ಥವು ಈಗ ಇಂಗ್ಲೀಷ್‌ನಲ್ಲಿ ಪ್ರಾಥಮಿಕವಾಗಿದೆ: ... ಆದಾಗ್ಯೂ, ಶಬ್ದವು ಅನಿಶ್ಚಿತತೆಗೆ ತೆರೆದುಕೊಂಡಿದೆ: ..."</ref><ref name="dictionaryDotCom"/> ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ).
 
== ಇತಿಹಾಸ ==
೨೧ ನೇ ಸಾಲು:
=== ರಚನೆ ===
 
[[ಗೊಂಡ್ವಾನಾಲ್ಯಾಂಡ್]] [[ಬೃಹತ್ ಖಂಡ]]ದಲ್ಲಿದ್ದ ದಕ್ಷಿಣ ಅಮೆರಿಕವು 135 [[ಮಿಲಿಯನ್ ವರ್ಷಗಳ ಹಿಂದೆ (ಎಂಎ)|ಮಿಲಿಯನ್ ವರ್ಷಗಳ ಹಿಂದೆ [[(ಎಂಎ)]]]]ವಿಭಜನೆಯಾಗಿ, ಸ್ವತಂತ್ರ ಖಂಡವಾಗಿ ರೂಪುಗೊಂಡಿತು.<ref>{{cite journal|author = Brian C. Story|journal = Nature|date = 28 September 1995|title = The role of mantle plumes in continental breakup: case histories from Gondwanaland|volume = 377|pages = 301–309|doi = 10.1038/377301a0}}</ref> 15 ಮಿಲಿಯನ್ ವರ್ಷಗಳ[[]] ಆರಂಭದಲ್ಲಿ, [[ವೆಸ್ಟ್ ಇಂಡೀಸ್ ದ್ವೀಪ]] ದ್ವೀಪ ಮತ್ತು [[ಪೆಸಿಫಿಕ್ ಸಾಗರ]]ದ ನಡುವಿನ ಅಪ್ಪಳಿಕೆಯ ಪರಿಣಾಮವಾಗಿ ಈ ಭಾಗದ ಗಡಿಯುದ್ಧಕ್ಕೂ ಸರಣಿ ಜ್ವಾಲಾಮುಖಿಗಳು[[ಜ್ವಾಲಾಮುಖಿ]]ಗಳು ಸಂಭವಿಸಿ, ಹಲವಾರು ದ್ವೀಪಪ್ರದೇಶಗಳು ಸೃಷ್ಟಿಯಾದವು. [[ಸೆಂಟ್ರಲ್ಮಧ್ಯ ಅಮೆರಿಕ]]ದ ದ್ವೀಪ ಸಮುದಾಯದ ಕಣಿವೆಗಳಲ್ಲಿ [[ಉತ್ತರ ಅಮೆರಿಕ]] ಮತ್ತು [[ದಕ್ಷಿಣ ಅಮೆರಿಕ]] ಅಳಿದುಳಿದ ಭೂಭಾಗ ಆವೃತಗೊಂಡಿದೆ. ಜೊತೆಗೆ ನಿರಂತರ ಜ್ವಾಲಾಮುಖಿಯಿಂದ ಹೊಸ ಭೂಭಾಗ ಸೃಷ್ಟಿಯಾಗಿದೆ. 3 ಮಿಲಿಯನ್ ವರ್ಷಗಳಲ್ಲಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವನ್ನು [[ಪನಾಮಾ ಭೂಸಂಧಿ]]ಗೆ ಜೋಡಿಸಿದ ತರುವಾಯ, ಏಕೈಕ ಅಮೆರಿಕ ಭೂಪ್ರದೇಶವನ್ನು ರೂಪಿಸಲಾಯಿತು.<ref>{{cite web|url = http://www.pbs.org/wnet/nature/andes/bridge.html|title = Land bridge: How did the formation of a sliver of land result in major changes in biodiversity|publisher = Public Broadcasting Corporation}}</ref>
 
=== ವಸಾಹತು ===
{{details|Models of migration to the New World|theories of Paleo-Indian migration}}
[[ಶಿಲಾಯುಗದ ಭಾರತೀಯರುಶಿಲಾಯುಗ]]ದ ಭಾರತೀಯರು ಅಮೆರಿಕ ಮತ್ತು ಅಲ್ಲಿನ ಎಲ್ಲಾ ಭಾಗಗಳಿಗೆ ವಲಸೆ ಹೋಗಿರುವ ನಿಖರ ದಿನಾಂಕ ಮತ್ತು ಸಂಚರಿಸಿರುವ ಮಾರ್ಗಗಳ ಕುರಿತು ಸಂಶೋಧನೆ ಮತ್ತು ಸಮಾಲೋಚನೆ ನಡೆಯುತ್ತಿದೆ.<ref name="national">{{cite web
| title = Atlas of the Human Journey-The Genographic Project
| publisher = National Geographic Society.
೩೧ ನೇ ಸಾಲು:
| url = https://genographic.nationalgeographic.com/genographic/atlas.html?era=e003
| accessdate = 2009-10-06}}
</ref> 17 ಸಾವಿರ ವರ್ಷಗಳ ಹಿಂದೆ, [[ಶಾಶ್ವತ ಹಿಮ ಪದರ ಆವೃತವಾದ ಪರಿಣಾಮ]]ವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ [[ಸೈಬೀರಿಯಾ]] ಮತ್ತು ಈಗಿನ [[ಅಲಸ್ಕಾ]] ನಡುವೆ ಇರುವ [[ಬೆರಿಂಜಿಯಾ ಭೂಸೇತುವೆ]]ಯಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ.<ref name="national"/><ref name="Smithsonian">{{cite web|first1=Drs. William |last1=Fitzhugh|first2= Ives |last2=Goddard |first3= Steve |last3=Ousley|first4= Doug |last4=Owsley|first5=Dennis |last5=Stanford.|url=http://www.si.edu/Encyclopedia_SI/nmnh/origin.htm |title= Paleoamerican|publisher=Smithsonian Institution Anthropology Outreach Office |accessdate=2009-01-15}}</ref> ಅಲ್ಲದೆ, ಇವರು [[ಲಾರೆಂಟೈಡ್]] ಮತ್ತು [[ಕಾರ್ಡಿಲ್ಲೆರನ್]] ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ''ಹಿಮಮುಕ್ತ ಮಾರ್ಗಗಳಲ್ಲಿ '' ಸಂಚರಿಸಲು [[ಪ್ಲೆಸ್ಟೊಸಿನ್]] ಮೆಗಾಫಾನ [[ಮೆಗಾಫಾನಸಸ್ತನಿ]] ಸಸ್ತನಿಯಂತಹಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ.<ref>{{cite web |url=http://www.physorg.com/news169474130.html |title=The peopling of the Americas: Genetic ancestry influences health|work=Scientific American|accessdate=2009-11-17}}</ref>
ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ [[ಪ್ರಾಚೀನ ದೋಣಿ]]ಗಳನ್ನು ಬಳಸಿ, [[ಪೆಸಿಫಿಕ್ ವಾಯವ್ಯ ಕರಾವಳಿ]]ಯಿಂದಕರಾವಳಿಯಿಂದ [[ದಕ್ಷಿಣ ಅಮೆರಿಕ]]ಕ್ಕೆ ವಲಸೆ ಹೋಗಿದ್ದರು.<ref>{{cite web|url=http://archaeology.about.com/gi/o.htm?zi=1/XJ&zTi=1&sdn=archaeology&cdn=education&tm=25&f=00&tt=13&bt=1&bts=1&zu=http%3A//www.jstor.org/stable/279189|title=Alternate Migration Corridors for Early Man in North America|work=American Antiquity, Vol. 44, No. 1 (Jan., 1979), p2 |accessdate=2009-11-17}}</ref> ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್ ನಷ್ಟುಮೀಟರ್‍ನಷ್ಟು ಏರಿಕೆಯಾದ[[ಏರಿಕೆಯಾದ ಸಮುದ್ರ ಮಟ್ಟ]]ದ ಆಧಾರದ ಮೇಲೆ ಒದಗಿಸಲಾಗಿದೆ.<ref>{{cite web|url=http://www.realclimate.org/index.php/archives/2009/01/sea-will-rise-to-levels-of-last-ice-age/|title=68 Responses to “Sea will rise ‘to levels of last Ice Age’”|work=Center for Climate Systems Research, Columbia University |accessdate=2009-11-17}}</ref>
 
ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ ([[ಪೂರ್ವ ಅಲಸ್ಕಾ]])ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನಪುರಾತನವಸ್ತು ವಸ್ತು ಶಾಸ್ತ್ರಜ್ನರಶಾಸ್ತ್ರಜ್ಞರ ತರ್ಕ.<ref>{{cite web |title=Introduction |work=Government of Canada|publisher=Parks Canada|url=http://www.pc.gc.ca/eng/docs/r/pfa-fap/sec1.aspx|year=2009|accessdate=2010-01-09|quote=Canada's oldest known home is a cave in Yukon occupied not 12,000 years ago like the U.S. sites, but at least 20,000 years ago}}</ref><ref>{{cite web|title=Pleistocene Archaeology of the Old Crow Flats|publisher=Vuntut National Park of Canada|url=http://yukon.taiga.net/vuntutrda/archaeol/info.htm |year=2008|accessdate=2010-01-10|quote=However, despite the lack of this conclusive and widespread evidence, there are suggestions of human occupation in the northern Yukon about 24,000 years ago, and hints of the presence of humans in the Old Crow Basin as far back as about 40,000 years ago.}}</ref><ref name="kind">{{cite web |url=http://www.bradshawfoundation.com/journey/|title=Jorney of mankind|work=Brad Shaw Foundation|accessdate=2009-11-17}}</ref> ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. [[ಸೆಂಟ್ರಲ್ಮಧ್ಯ ಏಷ್ಯಾ]]ದ ಹುಟ್ಟು ಅಥವಾ ವಿಕಾಸ ಮತ್ತು [[ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿ]]ಯಲ್ಲಿಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ [[ತಡ ಗರಿಷ್ಟ ಹಿಮಯುಗ]] ಎಂದು ಉಲ್ಲೇಖಿಸಲಾಗಿದೆ.<ref name="kind"/><ref>{{cite web|url=http://www.pubmedcentral.nih.gov/articlerender.fcgi?artid=20009|title=A single and early migration for the peopling of the Americas supported by mitochondrial DNA sequence data|work=The National Academy of Sciences of the US| accessdate = 2009-10-10| publisher =National Academy of Sciences}}</ref>
 
[[ಎಸ್ಕಿಮೊ]] ಜನರು ಉತ್ತರ ಅಮೆರಿಕದ [[ಶೀತ ವಲಯ ಅಥವಾ [[ಆರ್ಕ್ಟಿಕ್]] ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ.<ref>{{cite web
|publisher=[[Canadian Museum of Civilization]]
|url = http://www.civilization.ca/educat/oracle/modules/dmorrison/page01_e.html
|title = Canadian Inuit History}}</ref> ಉತ್ತರ ಅಮೆರಿಕಕ್ಕೆ ಎಸ್ಕಿಮೊ ಜನರು ವಲಸೆ ಬಂದ ಸಮಯದಲ್ಲೇ, [[ಸ್ಕಾಂಡಿನೇವಿಯಾದಸ್ಕಾಂಡಿನೇವಿಯಾ]]ದ ವಸಾಹತುಗಾರರು]](ವೈಕಿಂಗ್ ಸೆಟ್ಲರ್ಸ್) 982 ರಲ್ಲಿ [[ಗ್ರೀನ್ ಲ್ಯಾಂಡ್]] ಮತ್ತು [[ವಿನ್ ಲ್ಯಾಂಡ್]] ಗೆ ಬರಲಾರಂಭಿಸಿದರು.<ref>{{cite web|url = http://www.civilization.ca/educat/oracle/modules/rmcghee/page01_e.html|title = Vinland|publisher = Canadian Museum of Civilization}}</ref> ನಂತರ ಈ ವಸಾಹತುಗಾರರು ಕ್ರಿಸ್ತಶಕ 1500ರ ವೇಳೆಗೆ ವಿನ್ ಲ್ಯಾಂಡ್ ತೊರೆದು, ಗ್ರೀನ್ ಲ್ಯಾಂಡ್ ನಿಂದಲೂ ನಾಪತ್ತೆಯಾದರು.<ref>{{cite web|url = http://www.greenland-guide.gl/leif2000/history.htm|publisher = Greenland Guide - The Official Travel Index|title = The Norse settlers in Greenland - A short history}}</ref>
 
=== ಪೂರ್ವ-ಕೊಲಂಬಿಯಾ ಯುಗ ===
{{main|Pre-Columbian era}}
[[ಚಿತ್ರ:Casqui Parkin Site HROE 2009 01.jpg|thumb|right|220px|ಆರ್ಕಾನ್ಸಾಸ್‌ನಿಂದ ಮೆಸ್ಸೆಸಿಪ್ಪಿಯಾದ ಸ್ಥಳ,ಪಾರ್ಕಿನ್ ಸ್ಥಳ,ಸಿರ್ಕಾ 1539.ಹರ್ಬ್ ರೋಯ್‌ನಿಂದ ವಿವರಣೆ.]]
[[ಅಮೆರಿಕ]] ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ [[ಐರೋಪ್ಯ]] ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, [[ಅಮೆರಿಕ ಇತಿಹಾಸ]] ಮತ್ತು ಪೂರ್ವ ಇತಿಹಾಸ]]ದಇತಿಹಾಸದ ಎಲ್ಲಾ[[ಎಲ್ಲಾ ಕಾಲಮಾನ]]ಗಳನ್ನು [[ಪೂರ್ವ ಕೊಲಂಬಿಯಾ ಯುಗ]] ಒಳಗೊಂಡಿತ್ತು. [[ಪೂರ್ವ [[ಆಧುನಿಕ ಕಾಲ]]ದಲ್ಲಿ [[ಪೂರ್ವ ಶಿಲಾಯುಗ]]ದಿಂದ ಹಿಡಿದು [[ಐರೋಪ್ಯ ವಸಾಹತು]] ಕಾಲದವರೆಗಿನ [[ಮೂಲ ನೆಲೆ]]ಯನ್ನೂ ಇದು ಒಳಗೊಂಡಿದೆ.
 
[[ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆ]]ಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, [[ಮೆಸೊಅಮೆರಿಕ]] (ಮೆಸೋಅಮೇರಿಕಾ) ಅಂದರೆ [[ಮೆಕ್ಸಿಕೊ]] ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ [[ಓಲ್ಮ್ಯಾಕ್]], ದ [[ಟಾಲ್ಟೆಕ್]], ದ [[ಟಿಯೋಟಿಹುಅಕ್ಯಾನೊ]], ದ [[ಝಾಪೊಟೆಕ್]], ದ [[ಮಿಕ್ಸ್‌ಟೆಕ್]], ದ [[ಆಝ್‌ಟೆಕ್]], ಮತ್ತು ದ [[ಮಾಯಾ]]) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ [[ಆಂಡೆಸ್]] ([[ಇಂಕಾ]], [[ಮೊಚೆ]], [[ಚಿಬ್‌ಚಾ]], [[ಕೇನರೀಸ್]]).
 
ಪೂರ್ವ ಕೊಲಂಬಿಯಾದ ಬಹಳಷ್ಟು [[ನಾಗರಿಕತೆ]]ಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, [[ಕೃಷಿ]], ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು [[ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ]] ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು [[ಪುರಾತನ ವಸ್ತು ಶಾಸ್ತ್ರ]]ದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ.<ref>{{cite book |author=Mann, Charles C. |authorlink=Charles C. Mann |year=2005 |title=[[1491: New Revelations of the Americas Before Columbus]] |location=New York |publisher=[[Knopf]] |isbn=978-1-4000-4006-3 |oclc=56632601 }}</ref>
"https://kn.wikipedia.org/wiki/ಅಮೆರಿಕ" ಇಂದ ಪಡೆಯಲ್ಪಟ್ಟಿದೆ