"ಗೀಜ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Geeza.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
(ಹೊಸ ಪುಟ: thumb|ಗೀಜ಼ ಪಿರಮಿಡ್‍ಗಳು ಉತ್ತರ ಈಜಿಪ್ಟನಲ್ಲಿ ನೈಲ್ ನದಿಯ ಪಶ್ಚಿಮ ದ...)
 
(Geeza.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.)
[[File:Geeza.jpg|thumb|ಗೀಜ಼ ಪಿರಮಿಡ್‍ಗಳು]]
 
 
ಉತ್ತರ ಈಜಿಪ್ಟನಲ್ಲಿ ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ, ಕೈರೋ ನಗರಕ್ಕೆ ಇದಿರಾಗಿದ್ದ ಒಂದು ನಗರ. ಗೀಜ಼ ಆಡಳಿತ ವಿಭಾಗದ ಮುಖ್ಯ ಪಟ್ಟಣ. ಕೈರೋದ ಉಪನಗರದಂತಿದೆ. ಕೈರೋಗೂ ಗೀಜ಼ಕ್ಕೂ ನೈಲ್ ನದೀ ದ್ವೀಪಗಳಾದ ರೋಡ ಮತ್ತು ಗೆಜ಼ಿರಗಳ ಮೂಲಕ ಸೇತುವೆಗಳಿವೆ. ಇದು ಕೈರೋ ವಿಶ್ವವಿದ್ಯಾಲಯದ ಕೇಂದ್ರ. ಇಲ್ಲಿ ಪ್ರಾಣಿ ಮತ್ತು ಸಸ್ಯಶಾಸ್ತ್ರಕ ಉದ್ಯಾನಗಳುಂಟು. ಇದು ಈಜಿಪ್ಟಿನ ಚಲನಚಿತ್ರ ಉದ್ಯಮದ ಕೇಂದ್ರ. ಇಲ್ಲಿ ಹತ್ತಿ, ಜವಳಿ, ಪಾದರಕ್ಷೆ, ಬೀರ್, ಇಟ್ಟಿಗೆ ಕೈಗಾರಿಕೆಗಳಿವೆ. ಪ್ರಸಿದ್ಧ ಪಿರಮಿಡ್ಗಳು ಇರುವುದು ಇಲ್ಲಿಂದ ಪಶ್ಚಿಮಕ್ಕೆ, 8 ಕಿಮೀ ದೂರದಲ್ಲಿ.
 
೫,೬೩೧

edits

"https://kn.wikipedia.org/wiki/ವಿಶೇಷ:MobileDiff/597175" ಇಂದ ಪಡೆಯಲ್ಪಟ್ಟಿದೆ