ಡೊಮಿನಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ಪುಟ್ಟ ದ್ವೀಪ - ಡೊಮಿನಿಕ/
 
ಚು /ಪುನರ್ವರ್ಗೀಕರಣ/
೫೭ ನೇ ಸಾಲು:
'''ಡೊಮಿನಿಕ ಕಾಮನ್‌ವೆಲ್ತ್''' ( ಸಾಮಾನ್ಯ ಹಸರು '''''ಡೊಮಿನಿಕ''''' ) [[ಕೆರಿಬ್ಬಿಯನ್ ಸಮುದ್ರ]]ದಲ್ಲಿನ ಒಂದು ದ್ವೀಪರಾಷ್ಟ್ರ. [[ಲ್ಯಾಟಿನ್]] ಭಾಷೆಯಲ್ಲಿ ಡೊಮಿನಿಕ ಪದದ ಅರ್ಥ ಭಾನುವಾರ. [[ಕ್ರಿಸ್ಟಫರ್ ಕೊಲಂಬಸ್]] ಈ ನಾಡನ್ನು ಅನ್ವೇಷಿಸಿದ ದಿನವು ಭಾನುವಾರವಾದ್ದರಿಂದ ಈ ಹೆಸರನ್ನು ಇಡಲಾಗಿದೆ. ಮೊದಲು [[ಫ್ರಾನ್ಸ್|ಫ್ರೆಂಚ್]] [[ವಸಾಹತು|ವಸಹಾತಗಿದ್ದ]] ಈ ನಾಡು ನಂತರ [[ಯು.ಕೆ.|ಆಂಗ್ಲರ]] ಆಡಳಿತಕ್ಕೆ ಒಳಪಟ್ಟಿತು. ೧೯೭೮ರಲ್ಲಿ ಡೊಮಿನಿಕ ಸ್ವತಂತ್ರ ರಾಷ್ಟ್ರವಾಯಿತು.
 
[[ವರ್ಗ:ಉತ್ತರ ಅಮೇರಿಕ ಖಂಡದ ದೇಶಗಳು]]
"https://kn.wikipedia.org/wiki/ಡೊಮಿನಿಕ" ಇಂದ ಪಡೆಯಲ್ಪಟ್ಟಿದೆ