ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Pavanaja moved page ಅರವಿಂದ ಮಾಲಗಿತ್ತಿ to ಅರವಿಂದ ಮಾಲಗತ್ತಿ: ಇದು ಸರಿಯಾದ ರೂಪ
ಮರುಸೃಷ್ಠಿಯನ್ನು ಪರಿಷ್ಕರಿಸಲಾಗಿದೆ.
೧ ನೇ ಸಾಲು:
'''ಡಾ. ಅರವಿಂದ ಮಾಲಗತ್ತಿ''' - [[ಕನ್ನಡ]]ದ ಸಾಹಿತಿಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು.ವಿಮರ್ಶೆ, ವಿಚಾರವಾದಿಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ವಿಮರ್ಶಕರುಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೫೦೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಕ್ಷೇತ್ರದಲ್ಲೂಹಾಡಿ, ಸಹನಟರಾಗಿ ಅವರುಅಪರೂಪಕ್ಕೆ ಕೃತಿರಚನೆನಟಿಸಿದ್ದೂ ಮಾಡಿದ್ದಾರೆಇದೆ.
 
==ಜೀವನ==
ಡಾ.ಅರವಿಂದ ಮಾಲಗತ್ತಿಯವರು ೦೧-೦೮- [[೧೯೫೬]] [[ಬಿಜಾಪುರ]] ಜಿಲ್ಲೆಯ 'ಮುದ್ದೇ ಬಿಹಾಳದಲ್ಲಿಬಿಹಾಳ'ದಲ್ಲಿ ಜನಿಸಿದವರುಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ[[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು [[ಮೈಸೂರು ವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯಲ್ಲಿ [[ಕನ್ನಡ]] ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧನಾತ್ಮಕ ಸಾಹಿತ್ಯ ರಚನೆಯಿಂದ ಪ್ರಸಿದ್ಧರಾಗಿರುವ ಅವರು ವೈಚಾರಿಕ ನೆಲೆಗಟ್ಟಿನಲ್ಲಿ ಶೋಷಣೆಯ ವಿರುದ್ಧ ತೀಕ್ಷ್ಣವಾಗಿ ಬರೆಯುವ ಜವಾಬ್ದಾರಿಯುತ ಸಾಹಿತಿಯೆಂದು ವಿಮರ್ಶಕರ ಅಭಿಪ್ರಾಯ.
 
==ಸಂಶೋಧನೆ ಮತ್ತು ಬೋದನಾನುಭವ==
# ಸಂಶೋಧನಾನುಭವ -೧೦೮೦ ರಿಂದ- ೧೯೮೩, ಯು.ಜಿ.ಸಿ ಶಿಷ್ಯವೇತನ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ
# ಉಪನ್ಯಾಸಕರಾಗಿ - ೧೯೮೩ ರಿಂದ ೧೯೮೭ರವರೆಗೆ ಸರಕಾರಿ ಮಹಾವಿದ್ಯಾಲಯ, ಮಂಗಳೂರು
# ಪ್ರವಾಚಕರಾಗಿ - ೧೯೮೭ ರಿಂದ ೧೯೯೪ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.
# ಪ್ರಾಧ್ಯಾಪಕರಾಗಿ - ೧೯೯೪ ರಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾನಸಗಂಗೋತ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
==ಕೃತಿಗಳು==
 
===ಕವನ ಸಂಕಲನಗಳು===
*# ಮೂಕನಿಗೆ ಬಾಯಿ ಬಂದಾಗ - ೧೯೮೨
*# ಕಪ್ಪು ಕಾವ್ಯ - ೧೯೮೫
*# ಮೂರನೇ ಕಣ್ಣು - ೧೯೯೬
*# ನಾದ ನಿನಾದ - ೧೯೯೯
# ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨
*# ಸಿಲಿಕಾನ್ ಸಿಟಿ ಮತ್ತು ಕೋಗಿಲೆ - ೨೦೦೩
*# ಚಂಡಾಲ ಸ್ವರ್ಗಾರೋಹಣಂ - ೨೦೦೩
# ಆಯ್ದಕವಿತೆಗಳು - ೨೦೦೪
# ವಿಶ್ವತೋಮುಖ - ೨೦೧೦
# ಹೂ ಬಲುಭಾರ - ೨೦೧೦
# ಸಹಸ್ರಾಕ್ಷಿ - ೨೦೧೨
 
===ಕಥೆ===
===ಕಾದಂಬರಿಗಳು===
* ಮುಗಿಯದ ಕಥೆಗಳು
 
===ಕಾದಂಬರಿ===
* ಕಾರ್ಯ
 
===ನಾಟಕಗಳು===
# ಮಸ್ತಕಾಭಿಷೇಕ
# ಸಮುದ್ರದೊಳಗಣ ಉಪ್ಪು
 
===ಪ್ರವಾಸ ಕಥನ===
* ಚೀನಾದ ಧರಣಿಯಲ್ಲಿ
 
===ಸಂಪಾದನಾ ಕೃತಿ===
Line ೨೩ ⟶ ೪೪:
* ನಾಲ್ಕು ದಲಿತೀಯ ಕಾದಂಬರಿಗಳು
* ದಲಿತ ಮಾರ್ಗ
 
===ಕಥಾ ಸಂಕಲನಗಳು===
* ಮುಗಿಯದ ಕಥೆಗಳು
 
===ಆತ್ಮ ಕಥನ===
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ