ಪುನರ್ಜನ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ವಿಸ್ತರಣೆ
೧ ನೇ ಸಾಲು:
[[File:Gati or existences.jpg|right|thumb|The drawing illustrating how the soul travels to any one of the four states of existence after the death depending on its karmas, according to [[Jainism]].]]
ಹಿಂದೂ ಧರ್ಮದ ಪ್ರಕಾರ, ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮವೆನ್ನಲಾಗುತ್ತದೆ.
 
'''ಪುನರ್ಜನ್ಮ'''ವು [[ಅತ್ಮ]]ವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತವಾಗಿದೆ. [[ಹಿಂದೂ ಧರ್ಮ]]ದ ಪ್ರಕಾರ, ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮವೆನ್ನಲಾಗುತ್ತದೆ.ಇದು ಹಿಂದೂ ಧರ್ಮದ ತಿರುಳು ಕೂಡಾ ಆಗಿದೆ.<ref>The [[Buddhism|Buddhist]] concept of [[Rebirth (Buddhism)|rebirth]] is also often referred to as reincarnation.see Charles Taliaferro, Paul Draper, Philip L. Quinn, ''A Companion to Philosophy of Religion''. John Wiley and Sons, 2010, page 640, [http://books.google.com/books?id=SSCx-67Tk6cC&pg=PA640&dq=reincarnation+and+rebirth&cd=8#v=onepage&q=reincarnation%20and%20rebirth&f=false Google Books] and is a belief that was held by such historic figures as [[Pythagoras]], [[Plato]] and [[Socrates]]. .</ref> ಇದು ಪ್ರಪಂಚದ ಅನೇಕ ಧಾರ್ಮಿಕ ಸಿದ್ದಾಂತಗಳಲ್ಲಿ ಹಾಗೆಯೇ [[ಸೈಬೀರಿಯಾ]],ಪಶ್ಚಿಮ ಆಫ್ರಿಕಾ,ಉತ್ತರ ಅಮೇರಿಕ ಹಾಗೂ [[ಆಸ್ಟೇಲಿಯಾ]]ಗಳಲ್ಲಿರುವ ಹಲವಾರು ಬುಡಕಟ್ಟು ಜನರಲ್ಲಿ ಸಾಮಾನ್ಯ ನಂಬಿಕೆಯಾಗಿದೆ.<ref>Gananath Obeyesekere, ''Imagining Karma: Ethical Transformation in Amerindian, Buddhist, and Greek Rebirth''. University of California Press, 2002, page 15.</ref>
==ಉಲ್ಲೇಖಗಳು==
{{reflist}}
 
[[ವರ್ಗ:ಹಿಂದೂ ಸಿದ್ಧಾಂತ]]
"https://kn.wikipedia.org/wiki/ಪುನರ್ಜನ್ಮ" ಇಂದ ಪಡೆಯಲ್ಪಟ್ಟಿದೆ