ಬ್ರಹ್ಮಪುತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[Image:Brahmaputrarivermap.png|thumb|240px|ಬ್ರಹ್ಮಪುತ್ರ ನದಿಯ ನಕಾಶೆ]]
[[Image:IMG 0839 Yarlong Tsangpo.jpg|thumb|240px| ಟಿಬೆಟ್ ನಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ನದಿ.]]
[[Image:Brahmaputra-verlaufsgebiet.jpg|thumb|240px|ಬ್ರಹ್ಮಪುತ್ರ]]
[[Image:Homeward bound.jpg|thumb|240px| ಗುವಾಹಾಟಿಯ ಸುಕ್ಲೇಶ್ವರ್ ಸ್ನಾನಘಟ್ಟದಲ್ಲಿ ಬ್ರಹ್ಮಪುತ್ರ ನದಿಯ ಒಂದು ನೋಟ.]]
[[File:BrahMos MAKS2009.jpg|650px|thumb|center| The [[BrahMos]] missile, developed jointly by [[India]] and [[Russia]], is partly named after the Brahmaputra river.]]
 
''' ( ''ಸೂಚನೆ : ಬ್ರಹ್ಮಪುತ್ರ ಪುಲ್ಲಿಂಗ ಪದವಾಗಿದ್ದು ಅದನ್ನು ನದ ಎಂದು ಕರೆಯಬೇಕಾಗುವುದು. ಅದೇ ಶಾಸ್ತ್ರೀಯವಾಗಿ ಸರಿಯಾದುದು ಕೂಡ. ಅಲ್ಲದೆ ಹೆಸರು ಬ್ರಹ್ಮಪುತ್ರ ವೇ ವಿನಹ ಬ್ರಹ್ಮಪುತ್ರಾ ಅಲ್ಲ. ಆದರೆ ಲೋಕರೂಢಿಯಂತೆ ಈ ಲೇಖನದಲ್ಲಿ ನದಿ ಎಂಬ ಪದವನ್ನೇ ಬಳಸಲಾಗಿದೆ.'')'''
Line ೧೦ ⟶ ೫:
 
==ಬ್ರಹ್ಮಪುತ್ರ ನದಿಯ ವಿಶೇಷತೆ==
 
[[Image:IMG 0839 Yarlong Tsangpo.jpg|thumb|240px| ಟಿಬೆಟ್ ನಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ನದಿ.]]
[[Image:Brahmaputra-verlaufsgebiet.jpg|thumb|240px|ಬ್ರಹ್ಮಪುತ್ರ]]
[[Image:Homeward bound.jpg|thumb|240px| ಗುವಾಹಾಟಿಯ ಸುಕ್ಲೇಶ್ವರ್ ಸ್ನಾನಘಟ್ಟದಲ್ಲಿ ಬ್ರಹ್ಮಪುತ್ರ ನದಿಯ ಒಂದು ನೋಟ.]]
*ಭಾರತದಲ್ಲಿ ಇದರ ಹೆಸರು ಬ್ರಹ್ಮಪುತ್ರ. ಮುಂದೆ [[ಬಾಂಗ್ಲಾದೇಶ|ಬಾಂಗ್ಲಾದೇಶವನ್ನು]] ಪ್ರವೇಶಿಸುವ ಈ ಮಹಾನದಿ ಅಲ್ಲಿ ಜಮುನಾ ಎಂಬ ಹೆಸರಿನಿಂದ ಗುರುತಿಸಲ್ಪಡುವುದು. ಬಾಂಗ್ಲಾದೇಶದ ಸರಿಸುಮಾರು ಮಧ್ಯಭಾಗದಲ್ಲಿ ಈ ನದಿಯು [[ಗಂಗಾ ನದಿ|ಗಂಗಾ ನದಿಯನ್ನು]] ( ಬಾಂಗ್ಲಾದೇಶದಲ್ಲಿ ಗಂಗಾ ನದಿಗೆ ಪದ್ಮಾ ಎಂಬ ಹೆಸರು) ಕೂಡಿಕೊಳ್ಳುವುದು. ಈ ಸಂಗಮವು ಆ ಪ್ರದೇಶದಲ್ಲಿ ಭಾರೀ ವಿಸ್ತಾರದ [[ಮುಖಜಭೂಮಿ|ಮುಖಜಭೂಮಿಯನ್ನು]] ಸೃಷ್ಟಿಸಿದೆ.
*ಸುಮಾರು ೧೮೦೦ ಮೈಲಿ (೨೯೦೦ ಕಿ.ಮೀ.) ಉದ್ದನಾದ ಈ ನದಿಯು [[ಕೃಷಿ]] ಮತ್ತು [[ಒಳನಾಡ ನೌಕಾಯಾನ|ಒಳನಾಡ ನೌಕಾಯಾನಕ್ಕೆ]] ಮುಖ್ಯ ಆಧಾರ. ೧೮೮೪ ರವರೆಗೆ ಈ ನದಿಯ ಭಾರತದ ಹೊರಗಿನ ಹರಿವಿನ ಪಾತ್ರವು ತಿಳಿದಿರಲಿಲ್ಲ. ಈ ನದಿಯನ್ನು ಟ್ಸಾಂಗ್ಪೋ-ಬ್ರಹ್ಮಪುತ್ರ ಎಂದು ಸಹ ಕರೆಯಲಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶದ ಹೆಚ್ಚಿನ ನದಿಗಳಿಗೆ ಸ್ತ್ರೀ ನಾಮಧೇಯಗಳಿದ್ದರೆ ಈ ನದಿಗೆ ಮಾತ್ರ ಪುರುಷ ನಾಮಧೇಯ. [[ಸಂಸ್ಕೃತ]] ಭಾಷೆಯಲ್ಲಿ ಬ್ರಹ್ಮಪುತ್ರ ಎಂದರೆ ಬ್ರಹ್ಮನ ಮಗ.
Line ೧೯ ⟶ ೧೮:
 
===ಭಾರತದಲ್ಲಿ ಬ್ರಹ್ಮಪುತ್ರ===
*ಬ್ರಹ್ಮಪುತ್ರ ಭಾರತವನ್ನು [[ಅರುಣಾಚಲ ಪ್ರದೇಶದಲ್ಲಿಪ್ರದೇಶ]]ದಲ್ಲಿ ಪ್ರವೇಶಿತ್ತದೆ. ಅಲ್ಲಿ ಈ ನದಿಗೆ ಸಿಯಾಂಗ್ ಎಂಬ ಹೆಸರು. ಟಿಬೆಟ್ ನಲ್ಲಿ ಅತಿ ಎತ್ತರದಲ್ಲಿ ಹರಿಯುವ ಈ ನದಿ ಅರುಣಾಚಲ ಪ್ರದೇಶದಲ್ಲಿ ಕೆಳ ಮಟ್ಟಕ್ಕೆ ತೀವ್ರ ಗತಿಯಲ್ಲಿ ಇಳಿಯಲಾರಂಭಿಸಿ ಕೊನೆಗೆ ಬಯಲು ಪ್ರದೇಶವನ್ನು ತಲುಪು ವುದು. ಈ ಪ್ರದೇಶದಲ್ಲಿ ನದಿಗೆ ಡಿಹಾಂಗ್ ಎಂಬ ಹೆಸರು. ಸುಮಾರು ೩೫ ಕಿ.ಮೀ. ಹರಿದ ನಂತರ ಡಿಬಾಂಗ್ ಮತ್ತು ಲೋಹಿತ್ ಎಂಬೆರಡು ದೊಡ್ಡ ನದಿಗಳು ಈ ನದಿಯನ್ನು ಕೂಡಿಕೊಳ್ಳುತ್ತವೆ.
* ಈ ಸಂಗಮ ಸ್ಥಾನದಿಂದ ಮುಂದೆ ನದಿಯ ಅಗಲವು ಅಗಾಧವಾಗಿ ಹೆಚ್ಚಿ ಬ್ರಹ್ಮಪುತ್ರ ಎಂದು ಕರೆಯಿಸಿಕೊಳ್ಳುವುದು. ಅಸ್ಸಾಮಿನ ಸೋನಿತ್ ಪುರದ ಬಳಿ ಬ್ರಹ್ಮಪುತ್ರವನ್ನು ಜಿಯಾ ಭೊರೇಲಿ (ಕಾಮೆಂಗ್) ನದಿ ಸೇರಿಕೊಳ್ಳುತ್ತದೆ. ಅಸ್ಸಾಮ್ ರಾಜ್ಯದುದ್ದಕ್ಕೂ ಹರಿಯುವ ಈ ಮಹಾನದಿಯ ಅಗಲ ಕೆಲವು ಕಡೆ ೧೦ ಕಿ.ಮೀ. ಗೂ ಹೆಚ್ಚು. ಡಿಬ್ರೂಗಢದಿಂದ ಮುಂದಕ್ಕೆ ಬ್ರಹ್ಮಪುತ್ರ ಎರಡು ಕವಲುಗಳಾಗಿ ಒಡೆಯುವುದು.
*ಇವೆಂದರೆ ಉತ್ತರದ ಖೇರ್ಕುಟಿಯಾ ಕವಲು ಮತ್ತು ದಕ್ಷಿಣದ ಬ್ರಹ್ಮಪುತ್ರ ಕವಲು. ೧೦೦ ಕಿ.ಮೀ. ಮುಂದೆ ಈ ಕವಲುಗಳೆರಡೂ ಮತ್ತೆ ಒಂದುಗೂಡುತ್ತವೆ. [[ಗುವಾಹಾಟಿ|ಗುವಾಹಾಟಿಯ]] ಬಳಿ ಹಾಜೋ ಎಂಬಲ್ಲಿ ಬ್ರಹ್ಮಪುತ್ರ [[ಷಿಲ್ಲಾಂಗ್ ಪ್ರಸ್ಥಭೂಮಿ|ಷಿಲ್ಲಾಂಗ್ ಪ್ರಸ್ಥಭೂಮಿಯ]] ಶಿಲಾಪದರಗಳನ್ನು ಭೇಧಿಸುತ್ತದೆ. ಈ ಸ್ಥಳದಲ್ಲಿ ನದಿಯ ಅಗಲ ಕೇವಲ ೧ ಕಿ.ಮೀ. ಸಮೀಪದ ಸರಾಯ್ ಘಾಟ್ ಬಳಿ ಬ್ರಹ್ಮಪುತ್ರ ನದಿಗೆ ಮೊತ್ತ ಮೊದಲ ರೈಲು-ರಸ್ತೆ ಸೇತುವೆ ನಿರ್ಮಿಸಲಾಗಿ ೧೯೬೨ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು.
Line ೩೦ ⟶ ೨೯:
 
==ಸಾಗಾಣಿಕೆ ಮತ್ತು ನೌಕಾಯಾನ==
[[File:BrahMos MAKS2009.jpg|650px|thumb|center| The [[BrahMos]] missile, developed jointly by [[India]] and [[Russia]], is partly named after the Brahmaputra river.]]
ಬ್ರಿಟಿಷರ ಕಾಲದಲ್ಲಿ ಬ್ರಹ್ಮಪುತ್ರ ನದಿಯು ಪ್ರಮುಖ [[ಒಳನಾಡ ಜಲಮಾರ್ಗ|ಒಳನಾಡ ಜಲಮಾರ್ಗವಾಗಿ]] ಬಳಕೆಯಾಗುತ್ತಿತ್ತು. ೧೯೯೦ರ ದಶಕದಲ್ಲಿ ಅಸ್ಸಾಮಿನ ಸದಿಯಾ ಮತ್ತು ಧುಬ್ರಿಗಳ ನಡಿವಿನ ಬ್ರಹ್ಮಪುತ್ರ ನದಿಯ ಪಾತ್ರವನ್ನು [[ರಾಷ್ಟ್ರೀಯ ಜಲಮಾರ್ಗ|ರಾಷ್ಟ್ರೀಯ ಜಲಮಾ ರ್ಗ ವೆಂದು]] ಘೋಷಿಸಲಾಯಿತು. ಇಲ್ಲಿ ಸರಕು ಸಾಗಾಣಿಕೆಗೆ ವಿಪುಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಚೆಗೆ ನದಿಯಲ್ಲಿ ವಿಹಾರಯಾನ ಕೂಡ ಜನಪ್ರಿಯಗೊಳ್ಳುತ್ತಿದೆ. ಒಂದು ವಿಹಾರನೌಕೆಯು ನದಿಯಲ್ಲಿ ಸಂಚಾರ ಆರಂಭಿಸಿದೆ.
 
ಬ್ರಿಟಿಷರ ಕಾಲದಲ್ಲಿ ಬ್ರಹ್ಮಪುತ್ರ ನದಿಯು ಪ್ರಮುಖ [[ಒಳನಾಡ ಜಲಮಾರ್ಗ|ಒಳನಾಡ ಜಲಮಾರ್ಗವಾಗಿ]] ಬಳಕೆಯಾಗುತ್ತಿತ್ತು. ೧೯೯೦ರ ದಶಕದಲ್ಲಿ ಅಸ್ಸಾಮಿನ ಸದಿಯಾ ಮತ್ತು ಧುಬ್ರಿಗಳ ನಡಿವಿನ ಬ್ರಹ್ಮಪುತ್ರ ನದಿಯ ಪಾತ್ರವನ್ನು [[ರಾಷ್ಟ್ರೀಯ ಜಲಮಾರ್ಗ|ರಾಷ್ಟ್ರೀಯ ಜಲಮಾ ರ್ಗ ವೆಂದುಜಲಮಾರ್ಗವೆಂದು]] ಘೋಷಿಸಲಾಯಿತು. ಇಲ್ಲಿ ಸರಕು ಸಾಗಾಣಿಕೆಗೆ ವಿಪುಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಚೆಗೆ ನದಿಯಲ್ಲಿ ವಿಹಾರಯಾನ ಕೂಡ ಜನಪ್ರಿಯಗೊಳ್ಳುತ್ತಿದೆ. ಒಂದು ವಿಹಾರನೌಕೆಯು ನದಿಯಲ್ಲಿ ಸಂಚಾರ ಆರಂಭಿಸಿದೆ.
 
 
"https://kn.wikipedia.org/wiki/ಬ್ರಹ್ಮಪುತ್ರ" ಇಂದ ಪಡೆಯಲ್ಪಟ್ಟಿದೆ