ತಾಳ (ಸಂಗೀತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
೧ ನೇ ಸಾಲು:
'''ತಾಳ (ಸಂಗೀತ)'''ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ.ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ.ಇದನ್ನು ತಾಳವಾದ್ಯಗಳಾದ [[ಮೃದಂಗ]],[[ತಬಲಾ]],[[ಖಂಜೀರ]],[[ಘಟ]] ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ.ಇದು ಸಂಗೀತದ [[ರಾಗ]]ಕ್ಕೆ ಅನುಗುಣವಾಗಿರುತ್ತದೆ.
{{ಚುಟುಕು}}
 
[[ವರ್ಗ:ಕರ್ನಾಟಕ ಸಂಗೀತ]]
"https://kn.wikipedia.org/wiki/ತಾಳ_(ಸಂಗೀತ)" ಇಂದ ಪಡೆಯಲ್ಪಟ್ಟಿದೆ