ಕರಗುವ ತಾಪಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
No edit summary
೧ ನೇ ಸಾಲು:
[[File:Carboxylic.Acids.Melting.&.Boiling.Points.jpg|thumb|right|Melting points (in blue) and boiling points (in pink) of the first eight [[carboxylic acids]] (°C)]]F
'''ಕರಗುವ ತಾಪಮಾನ''' (melting point)ಎಂದರೆ ಒಂದು [[ಘನ]] ವಸ್ತುವು ತನ್ನ ಸ್ಥಿತಿಯನ್ನು ಬದಲಿಸಿ [[ದ್ರವ]]ರೂಪಕ್ಕೆ ತಿರುಗಲು ಬೇಕಾಗುವ ತಾಪಮಾನ.ಈ ತಾಪಮಾನದಲ್ಲಿ ವಸ್ತುವಿನ ಘನ ಮತ್ತು ದ್ರವರೂಪಗಳು ಸಮತೋಲನದಲ್ಲಿರುತ್ತವೆ.ಕರಗುವ ತಾಪಮಾನವು ಒತ್ತಡವನ್ನು ಅನುಸರಿಸಿರುತ್ತದೆ.ಆದುದರಿಂದ ಕರಗುವ ತಾಪಮಾನವನ್ನು ಸೂಚಿಸುವಾಗ ಪ್ರಮಾಣೀಕೃತ ಉಷ್ಣಾಂಶವನ್ನು ಪರಿಗಣಿಸುತ್ತಾರೆ.ಇದರ ವಿರುದ್ಧ ಕ್ರಿಯೆ ಎಂದರೆ ವಸ್ತುವು ದ್ರವರೂಪದಿಂದ ಘನರೂಪಕ್ಕೆ ತಿರುಗುವ [[ತಾಪಮಾನ]]ವನ್ನು ಸ್ಪಟಿಕೀಕರಣ ತಾಪಮಾನ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಹೆಚ್ಚಿನ ಘನವಸ್ತುಗಳ ಕರಗುವ ತಾಪಮಾನ ಮತ್ತು ಸ್ಪಟಿಕೀಕರಣ ತಾಪಮಾನ ಒಂದೇ ಆಗಿರುತ್ತದೆಯಾದರೂ ಕೆಲವು ವಸ್ತುಗಳಲ್ಲಿ ಇದು ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ [[ಪಾದರಸ]]ದ ಕರಗುವ ತಾಪಮಾನ ಮತ್ತು ಸ್ಪಟಿಕೀಕರಣ ತಾಪಮಾನ 234.32 [[ಕೆಲ್ವಿನ್]] (−38.83 [[ಸೆಲ್ಸಿಯಸ್|°C]]ಅಥವಾ −37.89 [[ಫ್ಯಾರನ್‍ಹೀಟ್|°F]]) ಆದರೆ [[ಅಗರ್]] 85 °C (185 °F)ರಲ್ಲಿ ಕರಗಿದರೆ 31 °C to 40 °C (89.6 °F to 104 °F);ಉಷ್ಣತೆಯಲ್ಲಿ ಘನರೂಪಕ್ಕೆ ಬರುತ್ತದೆ.
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಕರಗುವ_ತಾಪಮಾನ" ಇಂದ ಪಡೆಯಲ್ಪಟ್ಟಿದೆ